ಪುಟ:ಸೀತಾ ಚರಿತ್ರೆ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 ೬ ಹದಿನೈದನೆ ಅಧ್ಯಾದ) ಬಳಕೊಬ್ಬರೊಬ್ಬರೊಳು | ೩೦ | ಮುರಿದು ವಾಲಿಯನೊಂದುಶರದಿಂ | ದೆ ರಣದೊಳು ನಾ ನೀವೆಕಪಿಗಳ | ದೋರತನವನೆಂದೆನುತ ಅಭಯವ ಕೊಟ್ಟು ರಾಘವನು |ತರಣಿನಂದನ ನೊಲಿಸುತಾತನಿ | ದಿರೊಳು ಚಿಮ್ಮಿ ದನಂದು ತನ್ನ ಯ | ಚರಣದುಂಗುಟದಿಂದೆ ದಶಯೋಜನಕೆ ದುಂದು ಭಯ | ೩೧ || ಏಳು ತಾಳಯಮರಗಳನು ನೆರೆ | ಸೀಳಿ ಧರೆಗಾರಾಮ ಭದ್ರನು |ಬಿಳಸಿವನೊಂದಂಬಿನಿಂದಾಗಿರಿ ಶಿಖರದಿಂದೆ | ತಾಳದಾಕಿಸ್ಮಿಂ ಧೆಗೆಯ್ಲಿಯೆ ಕಾಳಗದೊಳ೦ದಿರದೆ ಕೊಂದನು | ವಾಲಿಯನು ತಾನೊಂ ದುಶರದಿಂದಚ್ಚರಿಗೊಳಿಸುತ || ೩೦ | ಬಳಿಕ ಲಕ್ಷಣನೊಡನೆ ರಾಘ ವ 1 ನಳದವಾಲಿಯ ಕಂಡುದುಃಖಿಸು | ತಳುವ ಸುಗ್ರೀವನನು ತಾರಾಂ ಗದರುಗಳ ಸಹಿತ | ತಳುವದೆಸಮಾಧಾನವಡಿಸುತ 1 ತಿಳುಹಿಲೋಕವಿಧಾ ನವನು ಕಪಿ | ಗಳೆಡೆಯಂಗಾಗಿಸಿದನುತ್ತರಕರಗಳನಲ್ಲಿ || ೩೩ || ಕರೆದುರಾಘವನಾರವಿಸುತಂ | ಗರುಹಿದನುಕೇಳ್ಸಖನೆನೀ / ನಿರದೆಕಿ ೩ಂಧಾನಗರಕೈದಿ ಕವಿರಾಜ್ಯವನು || ಪೊರೆವುದಭಿಷೇಕವನುಪಡೆದಾ | ದರಿಸುತಿವುದು ಯುವರಾಜ್ವದ ಸಿರಿದು ನಂಗದಗೆನುತ ಸಂತಸವಡಿಸು ತಡಿಗಡಿಗೆ | ೩೪ | ಈಗವರ್ಷಾಕಾಲವೆನಿಪುದು | ಪೋಗಿನೀಂಕಿಂ ಧೈಯೊಳಗಿರು | ರಾಗದಿಂನಿವಸಿಸುವೆ ನೀ ಪ್ರಸವಣಶೈಲದೊಳು || ಬೇಗ ಸಜ್ಜುಗೊಳಿಸುವುದೆಲ್ಲವ | ನೀಗಳೆಂದೆನುತ ಮನಕಳುಹಿಸು! ತಾಗಿರೀಂದ) ಕೆಬಂದನಾರಘುವರನುಶೀಘ್ರದಲಿ ! ೩೫ !! ಹನುಮಜಾಂಬವ ತಾರತ ಬಲಿ | ಸನಸನೀಲಗವಾಕ್ಷಗಜಗವ | ಯನಳ ಶರಭಸುಪೇಣ ಕೇಸರಿಗಂಧ ಮಾದನರು | ವಿನುತಶುಭಲಗ್ನ ದೊಳು ರವಿನಂ | ದನನಿಗಭಿಪ್ರೇಕವನು ಮಾಡಿದ | ಬನಘಶಕಗೆ ವಸುಗಳ ಭಿಷೇಕವನು ಗೆದ್ದಂತೆ 11 ೩೬ || ಅರಸನಾಗುತ ತರಣಿಸಂಭವ | ನಿರಿಸಿದನು ಯುವರಾಜ ಪದವಿಯೊ | ೪ರದೆ ತಾರಾಸುತನ ನಾರಘುನಾಥನೊರೆದತೆ | ಪರಮಸಂತಸದಿಂದೆ ತಾಂ ಪಡೆ | ದುರುಮೆಯನುತಾರೆಯನುಲೇಸನೆ | ಪೊರೆದನಾಕಪಿರಾಜೃವನು ಸಚಿವರಸಹಾಯದಲಿ ೩೭| ಕೇಳುಲಕ್ಷಣತನ್ನ ರಾಷ್ಟ್ರವ | ನಾಳುತಾ ಸುಗ್ರೀವನು ಮದನ ಕೇಳಿಯೊಳಗಾಸಕ್ತನಾಗಿಯೇ ನಮ್ಮ ಕಾಲ್ಬವನು || ಕಾಲವರಿತೆಸಗದೆಮರೆತಿಹನು | ಖೂಳನಿಗೆನೀಂಪೋಗುತೀಗಳ | ಹೇಳು ಬುದ್ದಿ ಯನೆಂದು ಕಳುಹಿದರಾಮನುರೆವುಳಿದು ||೩|| ಬಂದುಲಕಣ ನಾರವಿಸುತನ | ಮುಂದೆನಿಲ್ಲುತ ತನ್ನ ಚಿತ್ತಕೆ | ಬಂದತೆರದೊಳು ನಿಂದಿ ಸಲು ಸುಗ್ರೀವನತಿಭರದೆ 8 ವಂದಿಸುತ ಲಕ್ಷ್ಮಣನಿಗಾರಘು | ನಂದನನ