ಪುಟ:ಸೀತಾ ಚರಿತ್ರೆ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಸೀತಾ ಚರಿತ್ರೆ. 103 ತಲುಂ ಸೇವಿಸುವರೆನ್ನಾಜ್ಞೆಯೊಳಗನವರತ 11 ಚಿತ್ತನಿಡುನನ್ನೊಳು ನಿಜೇಶನ / ನಿತ್ಯ ಕಾಣುವರೀತಿಯನು ಬಿಡೆ | ನುತ್ತ ನೀ ತೆಗೆಸೇನಾ ದಶಕಂಠನ್ದಾವನದೆ || ೧೦ | ನನಗೆಭಾಸ್ಕರನಂಜೆ ತಾಪವ (ನನುದಿನವು ಮಾಡದಿಹನಾಯನಿ ಅನತಿ ಸಾಬ್ದಿಬೀಸುವನು ವಾಯುಸವನು ವನು / ಅನುದಿನವು ಮಾಡದಿಹ ನಖಳಭು | ವನದ ಶೂರರು ನನ್ನನಾ ಮವ | ನೆನೆನೆನೆದು ಚಿತ್ರದಲಿನಡುಗುತ್ತಿಹರು ಸಂತತವು || ೧೧|| ಕೊ. ಮಲಾಂಗಿಯೆಕೇಳು ನಿನಗಾ | ರಾಮನಿಂದಿನಿತಿಲ್ಲ ಸಾವು 1 ಭೂಮಿ ಯೋಳು ಯವ್ವನವು ಶಾಶ್ವತವಲ್ಲ ಮನುಜರ್ಗೆ 11 ಕಾಮಿತಾರ್ಥಂಗಳನು ಪಡೆದೀ ಕಾಮಿನಿಯರಿಗೆ ಮಹಿಷಿಯಾಗುತ | ಕಾಮಕೇಳಿಯೊಳೆನ್ನ ನೊ ಲಿಸೆಂದೆನುತ ಪೇಳಿದನು || ೧೦ | ಲಲನೆಕಳನ್ನ ನು ವರಿಸುತೀ ! ನೆಲ ದೊಳುತ್ತಮ ವೆಂದೆನಿಸುವ ಸ | ಕಲ ಸುಖಂಗಳನಾಂತು ನಿನ್ನ ಯ ತಂದೆಜನಕಂಗೆ 11 ತಳದಸಂತಸದಿಂದೆ ಕೊಡುವುದ | ಖಳಪದಾರ್ಥಂಗ ಳನುನೀಂ ಮ ) ತುಳಿದ ಬಂಧುಗಳೆಲ್ಲರನು ಸಂತವಿಸುಮ ಸುತ ||೧೩|| ನನಗೆರಾಘವನೆಳ್ಳನಿತು ಸಮ | ನೆನಿಸನ್ನೆ ಶರೂ ಕುಲ ಬಲ ಗುಣ 1 ಘನಪ ರಾಕುಮ ರಾಜವೈಭವ ಕಲಿತನಂಗಳಲಿ || ವನಜಲೋಚನೆ ನೀನು ನ ನೊಳು | ವನವೆನಿಟ್ಟುದ್ದರಿಸು ವಂದಿಸು | ವೆನಹಿತದಿಂದೆನುತ ರಾ ವಣ ನುಡಿದನವನಿಜೆಗೆ || ೧೪ || ಕಳೆದಿಹನು ಸಾಬೇಂಗಳನು ನೆಲ | ದೊಳು ಮರಣವೈದುವನು ಸತ್ಸವ | ನುಳಿದಿಹನು ರಾಘವನು ತಂದೆಯ ಮಾತನಾಲಿಸುತ || ಚಳಿಮಳೆಬಿಸಿಲು ಗಾಳಿಗಳಿಗೆ ಹ | ಗಲಿರುಳಂಜತ ವಿಪಿನದೊಳಿಹನು | ನೆಲದೊಳೇನು ಸುಖವನುಹೊಂದಿದೆ ನೀನು ಪತಿ ಹಿಂದೆ || ೧೫ 11 ಪ)ಮದೆನೀಂ ಕುಡಿಸಂತಸದೊಳು | ತಮಮೆನಿಪ ಪಾನಂಗಳನು ನಿ ನ್ನ ಮನವೊಪ್ಪುವ ವೋಲ್ಪಿಹರಿಸುದ್ಧಾನವನಗಳಲಿ || ರಮಿಸುನನ್ನೊಡ ನೀವಿಮಾನದೊ | ಳಮಲಭೋಗಂಗಳನು ಭುಂಜಿ ಸು | ವಿಮಲಮಣಿಕನಕಾಂಬರಂಗಳ ನೀವಮನದಣಿಯೆ || ೧೬ || ತೊರೆದು ರಾಜಸುಖಂಗಳಲ್ಲವ ನುರಘುವರನಾ ಕಾನನದೊಳಿಹ | ನಿರು ಳು ಹಗಲಾಹಾರನಿದ್ರೆಯನುಳಿದು ಭಯದಿಂದ || ಇರದೆಲಂಘಿಸಿ ಜಲನಿ ಧಿಯನೀ | ಪುರಕೆ ಬಂದೊಡಗೊಂಡು ನಿನ್ನನು | ಹೊರಟುಹೋಗುವ ಶಕ್ತಿ ಯೆಲ್ಲಿಹುದಾನರಿಯದಂತೆ ||೧೭ || ಮಲಿನವಸ್ಸವನೇಕೆ ಧರಿಸಿಹೆ | ಜಲವನೇತಕೆ ಸುರಿವೆನಯನಂ | ಗಳಲಿ ಧಾರುಣಿಗೇಕೆಬೊಗ್ಗಿಸಿಕೊಂಡಿ ಹ ತಲೆಯನು 1 ಲಲನೆಕೇಳಿ ದುಃಖದಿಂದೇಂ । ಫಲವಹುದು ನಿನಗೆನ್ನ