ಪುಟ:ಸೀತಾ ಚರಿತ್ರೆ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

»ಗy. 113 YI ೪೧ || ನಾನು ಪೂಜ್ಯಳಸಿಸನು ಲೋಕದ / ಮಾನಿನಿಯರೊಳು ನೀ ಚಳ ನಿಪನು | ಹಿನಚರಿತೆಯನಾಂತಿಹ ನುಳಿದುನನ್ನ ಗಂಡನನು || ಪುಣವನು ರಕ್ಷಿಸುತಿಹುದರಿo 1 ದೀನೆಲದೊಳನ್ನ ಪತಿಭಕ್ತಿಗೆ ಹಾನಿ ಯಾಯನುತಾ ಮಹೀಸುತ ಶೋಕಿಸಿದಳರದೆ | ೪೦ 8 ಇರದೆನನ್ನನು ಕೊಂದು ತಿನ್ನಲಿ | ಭರದೊಗಲೆ ಕತ್ತರಿಸಲಿ ಜ | ನರೊಡನೆ ಪ್ರಯು ವಚನಗಳನಾಡುತ್ತ ನರೆನೆರೆದು | ಧರಣಿಪಾಲಕ ನಂದೆನಿಸ ರಘು | ವರ ನನುಳಿದು ಬದುಕಿರಲಾರೆನು / ಮರಣವನು ಹೊ೦ದುವೆನೆನುತ ರೋದಿ ನಿದಳಾಸೀತೆ | ೪೩ || ರಮಣನಂ ತೂರದೀ ದನುಜಪತಿಯ ಮನೆಯೊಳು ದುಃಖವನುತಾಳುತ ಸಮೆದುರೋದಿಸಿ ಬದುಕಿಫಲಮೇನಿಹುದು ಯೋ ಚಿಸಲು || ಅವರವೈರಿಯ ವಚನಗಳು ನ | ನ್ನ ಮನಕೊಪ್ಪುವುದಿಲ್ಲ ವನದೇ | ಹಮನಡದಕಾಲಿಂದೆ ಸೂಕುವಳಲ್ಲ ಮನಸೋತು 8 ೪೪ | ದನುಜನನ್ನನು ವರಿಸುನೀನಂ 1 ದೆನುತ ಬೇಡುತ್ತಿಹುದರಿಂ ದಿವ 1 ನು ನೆಲದೊಳು ಹಾಳಾಗುವನಖಿಳ ಬಂಧುಗಳ ಸಹಿತ 1 ಅನಲನಿಂದೆ ಸುಡಲಿ ಕಡಿಯಲೆ | ನುರೆ ಛನ್ನಾ ಭಿನ್ನವಾಗೀ ! ಮನದೊಳವನನು ವರಿಸಿ ನದಳು ಸೀತೆದುಃಖಿಸುತ | ೪೫ | ನಾನುಮಾಡಿದ ಪಾಪದಿಂದಲೆ | ತಾ ನು ನನ್ನ ನುಹುಡುಕದೆಯು ದಾ | ಸೀನದಿಂದಿಹ ಕರುಣವಿಲ್ಲದೆ ರಾಮ ನನ್ನೊಳಗೆ || ಜ್ಞಾನವಂತನು ಕರುಣವುಳ್ಳವ | ನೀನೆಲದೊಳು ಖ್ಯಾತಿ ವಡೆದಿಹ | ನಾನರೇಂದ್ರನು ವಿನುತಸದರ್ತನನು ತಾನೆನಿಸಿ || ೪೬ | ಪರಿಪರಿಯವಿಧದಿಂದೆ ಕೊರಗುವ | ದರೋಳು ಫಲವೇನಂದು ರಾಘವ | ನಿರದಕೂಪಿಸುತ್ತಾ ಜನಸಾನದೊಳು ನಡೆತಂದ | ಖರನನಹದಿನಾಲ್ಕು ಸಾವಿರ | ದ ರಜನೀಚರರೊಡನೆ ಕೊಂದನು | ಭರದೊಳೆನ್ನನು ಕರೆ ದುಕೊಂಡೊಯ್ಯದೆ ಬಿಡುವನೆಂತು || ೪೭ | ಹೀನವೀರನು ಕಳ್ಳತನ ದಿಂ | ದೀ ನಗರಕಂದೆನ್ನ ತಂದಿಹ ನೀ ನಿಶಾಚರನನ್ನು ರಾಮನೆ ಸಂ ಹರಿಸುತಿಹನು || ದಾನವವಿರಾಧನನು ದಂಡಕ | ಕಾನನದೊಳಗೆ ಕೊಂ ದರಾಮನೆ | ತಾನು ನನ್ನನದೆಂತುಬಿಡುವನು ಭರದೆಬಂದಪನು ||೪v ಜಲಧಿಮಧ್ಯದೊಳಿಹುದು ಲಂಕೆಯು | ಕಲಿಗಳಿಗೆ ಜಯಿಸಲಸಾಧ್ಯವು | ಹಲರುಹಾನನ ರಘುವರನಟಾಣಕ್ಕೆ ತಡೆಯುಂಟೆ | ಖಳನಿಶಾಚರನಿಂದೆ ಕಾನನ | ದೊಳಪಹೃತಳೆಂದೆನಿಸಿ ದೆನ್ನನು | ತಿಳದುರಾಮನು ಬಿಡುವನೆ ಯುದಾಸೀನವನು ತಾಳು | ೪r ಪತಿಗೆ ನಾನಿಲ್ಲಿಹುದು ಗೊತ್ತಿ | ೪ ತಿಳದಿದ್ದರೆ ತಾಳು ಕದನ | ನ ತಳುವದ ಸಂಹರಿಸಿ ಸಂಗ್ರಾಮ 15