ಪುಟ:ಸೀತಾ ಚರಿತ್ರೆ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

120 ಹತ್ತೊಂಭತ್ತನಯು ಅಧ್ಯಯನ. ರುವಂತೆ ತೋರ್ಪುದನು 4 ವನದೊ೪ಂದು ನಮಗೆ ತಿಳುಹುವಂ | ತನ ಡುಗುತಿಹ ವೀಕೆಯಡಗಡ | ಯ ನಯನವು ತೋಳು ತೊಡೆಗಳ ನುತ ಪೇಳ೪ಾ ತ್ರಿಜಟೆ || ov | ವಸುಮತೀಸುತ ಕೇಳು ರಾವಣ | ನುಸು ರಿದೆವಿಯ ವಚನಗಳ ದುಃ | ಖಿಸುತ ಗೋಳಾಡಿದಳು ನಿಂಹವಕಂಡ ಕರಿಯಂತೆ || ಅಸುರವಧುಗಳನಡುವೆ ಸಿಲುಕುತೆ | ಬಸವಳಿದು ಬೆಂಡಾ ಗಿಸಲ ರೋ | ದಿಸಿದಳು ಭೂಮಿಸುತೆ ಕಾಡೊಳು ಬಿಟ್ಟಣುಗಿಯಂತೆ || | of | ಸಾವು ಬಾರದಕಾಲದೊಳನುತ | ಕೋವಿದರು ಪೇಳುವುದೆ ನಿಜ ವೀ | ರಾವಣನ ಮಂದಿರದೊಳು ರಾಮನನು ನಾನಗಲಿ || ಜೀವಿಸಿ ರುವುದರಿಂದೆ ಸುಖವ | ನಾವಕಾಲಕೆ ನೋಳ ನೆನಗೀ ! ನೋವ ಪರಿ ಹರಿಸುವರ ದಾರೆನುತೆಂದಳಾಸೀತೆ | ೩೦ | ಪವಿಹತಿಗೆ ಸೀಳದ ಗಿರಿಶಿಖ ರ | ದವೊಂತಿಕಠಿನ ಮಾಗಿರುತ್ತಿಹು | ದವನಿಯೊಳು ನನ್ನೆದೆಯು ಜೀ ವಿಸಿಕೊಂಡಿಹುದರಿಂದ | ಜವಳನ್ನನು ದುರುಳರಾವಣ / ನು ಎಧಿ ಸುವನೀ ಖಳನನು ನಾ |ನು ವರಿಸನು ನೋಡಿದೆಡೆ ದೋಷಗಳಿಲ್ಲನ ನೋಳಗೆ | ೩೧ || ನನ್ನ ಪತಿ ರಾಘವನು ಬರದಿರ | ಲೆನ್ನ ವದುವಂಗಳ ನು ರಾವಣ | ನಿನ್ನು ಕಡೆವನು ಗರ್ಭದೊಳಗಿಹ ಮಗುವಕಡಿವಂತ | ಮುನ್ನ ತಾನೆನಗಿತ್ತ ವಾಯಿದೆ | ಯನ್ನು ತೀರಿಸಿಕೊಂಡು ತಸ್ಕರ ! ನನ್ನು ಕೊಲವಂತಪುರನಾಥನು ನನ್ನ ವಧಿಸುವನು |೩೦ | ಹಾರವಣ ಹಾ ರಾಮ ಹಾರಣ । ಧೀರ ಹಾಸಮಿತಿ) ರಿಪು ಸಂ ! ಹಾರ ಹಾಕ್ಸಿ ಹಾಹಾ ಜನನಿಯನುತಾಗ ೬ ವಾರಿಧಿಯು ಮಧ್ಯದೊಳು ಜಂರು | ಮಾರುತನಹತಿ ಗೊಡದನಾವೆಯು | ತರುವಂದದೆ ಸಾಯುವೆನೆನು ತೃತಳಾಸೀತೆ | ೩೩ # ಮೃಗದರೂವಿಂದಾ ನಿಶಾಚರ 1ನಗಲಿಸಿಯೆ ಪತಿ ದೇವರರತಾಂ 1 ಪಗೆತನದಿ ಪೋದವನು ಕೊಂದಿರಬಹುದು ಕಾನನದೆ | ಮೃಗದ ವೇಷವನಾಂತು ನನ್ನ ನು | ರಘುಕುಮಾರರ ಸನಿಹದಿಂ ತಾ | ನಗಲಿಸಿದವನ ಕಾಲಪರುವನೆನುತ್ತ ತಿಳದಿಹೆನು ! ೩೪ | ಪತಿಯೆರಾಕ್ಷಸ ರಿಂದ ನನಗೆ ಬ | ರುತಿಹಸುವನು ನೀನು ನೋಡದಿ | ರುತಿಹೆ ನಾನಾಚ ರಿಸಿದಂತಹ ಸಕಲಧರ್ಮಗಳು | ಕ್ಷಿತಿಯೊಳು ವಿಫಲವಂದೆನಿಸಿದವು | ಪತಿಯಭಕ್ತಿಯು ರಕ್ಷಿಸದಿಹುದೆ 1 ನುತ ಮಹೀಸುತೆ ಬಾರಿಬಾರಿಗೆ ರೂದಿಸಿದಳಂದು | ೩೫ | ತಂದೆಯಪ್ಪಣೆಯಂತೆ ಸಂತಸ | ದಿಂದೆ ವನ ವಾಸವನೆಸಗಿ ಕಾ / ಡಿಂದಯೋಧ್ಯೆಗೆ ಹೋಗಿ ಸಕಲ ವುತಗಳನುಮಾ ಈ ಸುಂದರೀಮತಿಯರೊಳು ಸೇರುತ ಭುಂದೆ ಸುಖಸನ ಗತಿಯ