ಪುಟ:ಸೀತಾ ಚರಿತ್ರೆ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14, ಇಪ್ಪತ್ತನೆ ಅಧ್ಯಾಯ. ದಿಂದಿಹ | ನಾ ಮಿಹಿರಸುತ ನನ್ನ ಕಳುಹಿದ ನಿನ್ನ ಹುಡುಕಲೈ !! ೯ |! ನಿನಗೆ ವಂದನೆಗಳನ್ನು ಹೇಳೆನು | ತೆನಗೆ ಹೇಳಿದನಾ ಸುಮಿತ್ರೆಯ | ತ ನುಜನಾ ರಾಘವನ ಹತ್ತಿರದಿಂದೆ ಬಂದಿಹೆನು || ನಿನಗೆ ಸಂಶಯಬೇಡ ರ ಘನಂ | ದನರು ನಿನ್ನ ನಿಮಿತ್ತದಿಂ ದುರೆ | ವನದಿ ಕುಂದಿಕೊರಗುತ ಹುಡುಕುತ್ತಿಹರು ಸಂತತವು | ೧೦ | ವೇದವೇದ್ಯ ನೆನಿಸುವ ರಾಘವ | ನಾ ದಿವಾಕರ ಸುತನಭೀಷ್ಮವ ನಾದರದೊಳಾಲಿಸುತ ನಾಲೈಸೆಗಳಿಗೆ ಶೀಘ್ರದಲಿ || ಮೇದಿನಿಯೊಳಿಹ ವಾನರೇಂದರ { ನಾದರಿಸಿ ಕಳುಹಿದನು ನೀತಯ | ನೀಧರಣಿಯೊಳು ಹುಡುಕಬೇಕೆನುತ್ತಿತ್ತು ವಾಯಿದೆಯು || 1 ೧೧ ೪ ಜನಕನಂದನೆ ಕೇಳು ರಘುನಂ 1 ದನನು ನಿನ್ನನು ನೋಡಿ ಕೊಂಡಾ | ತನಬಳಿಗೆ ಬರುವಂತೆ ನನ್ನನು ಕಳುಹಿಸಿದನೆನಲು || ಹನು ಮನಾಡಿದ ಮಾತುಗಳ ನಾ ! ವನಿತಕೇಳುತ ತಳ ದುಸಂತಸ | ವನು ಮನದೊಳಂದಂದುಕೊಂಡಳು ವನದಮಧ್ಯದಲಿ || ೧೦ | ಜೀವಿಸಿದ್ದರೆ ನೂರು ವರ್ಷಗ | ೪ಾವಕಾಲದೊಳಾದೊಡೆಯನರ | ನೀ ವಸುಧೆಯೊ ಳು ಸಂತಸವ ನೈದುವನು ತಾನೆನುತ || ಕೋವಿದರು ಹೇಳಿರುವ ಗಾದೆ ಯು ) ಭಾವಿಸಲು ಸತ್ತಮನಿಸಿಹುದೆ೦ | ದಾವನಿತೆ ತಾನಂದುಕೊಂಡ ಳು ತನ್ನ ಮನದೊಳಗೆ || ೧೩ || ಬಳಗಬರಲಾ ಪವನಸಂಭವ | ನಿಳ ಯನಂದನೆ ದೂರಕೈದುತ | ತಿಳಿದು ವಾನರರೂಪವನುತಾಳ ದಶಕಂಧರ ನ | ಬಳಗಬಂದಿಹ ನನುತ ಕೊಂಬೆಯ | ನುಳಿದುವನಗೊಳು ಮ ತೆ ದುಃಖವ ತಳೆದುರೋದಿಸಿ ಕೂತುಕೊಂಡಳು ನಲಗೊಳಂದುಕ ಡ || ೧8 | ಧರಣಿಜಾತೆಯ ಚರಣಪಂಕಜ | ಕರಗಲಾ ಹನುಮಂತನಾತ ನ | ಕುರಿತಲೆ ದಶಗಿವ ನೀನಾಸಂಚವಟಿಗೆಯ್ದೆ ! ಭರದೆವಂಚಿಸಿ ಭಿ ಕೈರೊಸದೊ | ೪ರದೆನನ್ನನು ತಂದುದಲ್ಲದೆ | ತಿರುಗಿವತ್ತಕ್ಕೆ ಹೆದ ರಿಸೆ ಕಾಮರೂಪದಲಿ ||೧HI ಮನುಜಭಕ್ಷಕ ಕೇಳುನೀನಾ | ದನುಜ ವಲ್ಲಭನಲ್ಲದಾ ರಾ | ಮನಿಗೆ ಸೇವಕನಾಗಿ ವಾನರನೆನಿಸಿಕೊಂಡಿರಲು || ನಿನಗೆಮಂಗಳವಾಗಲಾ ರಾ | ಮನಗುಣಂಗಳ ತಿಳುಹುನೀ ನಿಂ | ದೆ ನಗೆಕಂಡೆನು ರಾಮಲಕ್ಷ್ಮಣರನ್ನು ಕನಸಿನಲಿ | ೧೬ | ವಾನರನ ನೋ ಡಿದೆನು ಕನಸಿನೊ | ೪ಾನು ಕನಸಿದೆನಿಸದು ನಿದ್ದೆ ಯ | ನಾನದನನಗೆ ಕನಸುರ್ಬುದೆ ಮರಳುತನವನಲು || ನಾನು ಹುಚ್ಚ ಳ ನಿಸನು ಹಾ ಹಾ । ಏನಮಾಡಲೆನುತ್ತ ನುಡಿಯದೆ | ಜಾನಕಿಕೊರಗುತಿದ್ದಳಾ ವನ ದಲ್ಲಿ ದುಃಖಿಸುತ || ೧೬ || ಈ ತೆರದೊಳರ ದುಃಖಿನ ಜನಕ.1 ಜಾತ