ಪುಟ:ಸೀತಾ ಚರಿತ್ರೆ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

180 ಇಪ್ಪತ್ತನೆ ಅಧ್ಯದು. ವು ಧರಿ |ಿತಲದೊಳಿದು ಸಹಜ ಹದಿಬದೆಯರುಗಳ೪ರಿಗೆ | ವಿತೆ ರಾಮನ ಸುಳಿದು ಸೂಕನು | ಭೂತಲದೆ ಮತ್ತೊಬ್ಬರ ನೆನುವು 1 ದಾತನಮಡದಿ ಯೆನ್ನಿ ಪನಿನಗೆ ಯೋಗ್ಯವಾಗಿಹುದು || ೬೦ | ಧರಣಜಾ ತಯೆ ಕೇಳುಪದೆದಾ | ತರವಂಕ ಲಲಾಮನೋಳು ನನ | ಗಿರುವ ವಿ ಕ್ವಾಸಾತಿಶಯದಿಂದಿಂತು ಪೇಳಿದೆನು | ಭರದೊಳಾತನ ಬಳಿಗೆನಿನ್ನ ನು | ಕರೆದುಕೊಂಡ್ಕೊದುವೆನು ಭಕ್ತಿಯೊ | ಳುರುತರದ ಗುರುಸೇವೆಯೆನು ತಾಂತಿಳಿದು ವನದೊಳಗೆ || ೬೧ ನಿನಗೆ ನನ್ನೊಡನೈತರಲು ಹಿತ | ಮೆನಿಸದಿದ್ದರೆ ರಾಮನರಿವಂ | ತೆನಗೆ ನೀಂಕೋಡು ನಿನ್ನ ಕುರುಹನೆನು ತ್ಯ ಬೆಸಗೊಳಲು || ಜನಕನಂದನೆ ಕೇಳು ಹನುಮಂ | ತನಿಗೆ ಹೇಳಿ ದಳಧಿಕ ಸಂತಸ | ವನುತಳೆದು ಹಿಂದಾದ ಕಥೆಯನುಕೂಡೆ ವಿವರಿಸು ತ || ೬೦ | ಹಿಂದೆಮಂದಾಕಿನಿಯ ತೀರದೆ 1 ಳಂದವಾಗಿಹ ಚಿತ್ರ ಕೂಟದ | ಮುಂದೆ ಜಲಫಲ ಕಂದಮೂಲಗಳಿಂದ ಶೋಭಿಸುತ | ಸುಂ ದರಮನಿಪ ಪರ್ಣಕಾಲೆಯ | ಮುಂದೆ ರಾಮನ ತೊಡೆಯೊಳತಿ ಮುದ | ದಿಂದೆನಾಂ ಮಲಗಿದ್ದ ನೋಂದಾನೊಂದು ದಿವಸದಲಿ !! ೬೬ !! ಆಗ ವಾ ಯಸವೊಂದು ಬಂದತಿ | ಬೇಗ ನನ್ನ ಮೊಲೆಗಳ ನಡುವಣ ! ಭಾಗವ ನುಕಚ್ಚಿದುದು ಹೆಂಟೆಯೊಳಡಿಸಿದೆನದನು | ರಾಘವೇಂದ್ರನು ಮ ತಮಲಗಿ ಸ | ರಾಗದಿಂದಲೆ ನನ್ನ ತೊಡೆಯೊಳ | ಗಾಗಹನದಲಿ ನಿದ್ದೆ ಯ ನೆಸಗುತ್ತಿದ್ದ ವೇಳೆಯಲಿ || ೬೪ | ಮತ್ತೆ ಬಂದಾಕಾಗೆ ಕಚ್ಚಿತು | ನೆತ್ತರೊನಲಿಡುವಂತೆ ನನ್ನ ಸು / ವೃತ್ತ ಕುಚವಧ್ರವನು ಬಳಕಲ್ಲಿಂ ದೊಡನೆ ಸುರಿದ || ನೆತ್ತರಿಂದೆಚ್ಚರಿಕೆಯನು ಹೊ೦ | ಮುತ್ತುರಗನಂದ ದೊಳು ಕೋಪಿಸಿ | ಹತ್ತಿರದೊಳಿಹ ವಾಯಸವ ನೀಕ್ಷಿಸಿದ ನನ್ನ ಪತಿ || | ೬೫ \ ಒಡನೆ ಚಾಪೆಯೊಳೊಂದು ದರ್ಭೆಯು | ನೆಡದಕೈಯಿಂದಾಂತು ರಾಘವ | ನಡವಿಯೊಳಗಂ ದದನು ಬ್ರಹ್ಮಾಸ್ಟಗೊಳು ಸಂಧಿಸುತ || ಬಿಡಲುಮಂತಿನಿ ವಾಯಸದ ಮ | ಅಡಿಗಡಿಗೆ ಭೀತಿಯನುತಾಳುತ | ಕಡುಜವದೊಳಾ ಬ್ರಹ್ಮನೆಡೆಗೊಡಿದುದು ವಾಯಸವು || ೬& || ಸುರಪ ತಿಯ ಸುತನೆನಿಪ ಕಾಕಾ | ಸುರನು ರಾಮಾಸ್ತ್ರ ಕಳುಕುತದ | ಪ ರಿಹರಿಸಬೇಕೆನುತ ಬ್ರಹ್ಯಾದ್ಯಖಿಳ ವಿಬುಧರನ ಶರಣುಹೊಗಲಾ ವಾಯಸವ ನೆ | ಲ್ಲರು ಸಲಹಲಾರದುಳಿಯಲು ಬಂ | ಬೆರಗಿದುದು ನೀಂ ರಸನ್ನನೆನುತ್ತಲಿಂದ)ನಿಗೆ ೩೭ # ತಂದೆ ನನ್ನಿಂದಾಗದೆಂದೆನು | ತಂ ದುಕಳುಹಲು ಮತ್ತದಕರಥ : ನಂದನನ ಬಳಿಗೈದಿ ವಾಯಸ ಸಲಹು