ಪುಟ:ಸೀತಾ ಚರಿತ್ರೆ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1:34 ಇಪ್ಪತ್ತೊಂದನ ಅಧ್ಯಾಯ ತಸದಿಂದೆ ಹನುಮಂತನನು ತೋರಿಸಲು | ಕಡುಮುಳಿದು ನೋಡು ದಾನವ | ರೊಡೆಯ ಕೇಳಿದನೆವೊಕಪಿ ನೀಂ | ನುಡಿವು ದೆಮ್ಮೊಳಗಿಂ ದುನಿನ್ನಯ ಪರಿಯನೆಂದೆನುತ || ೧-೦ | ನಾನುರಾಮನ ದೂತನಿಲ್ಲಿಗೆ | ಜಾನಕಿಯನೀಕ್ಷಿಸಲು ಬಂದೆನು | ದಾನವೇಂದ್ರನೆ ರಾಘವನಿಗೀವುದು ಮಹೀಸುತೆಯ | ನೀನು ಕೊಡದಿರೆ ಬಂದಲಂಕೆಗೆ / ಭಾನುವಂಶ ೪ ಲಾಮ ನಿನ್ನ ನಿ | ದಾನಿಸದೆ ಸಂಹಾರಮಾಡುವ ನಖಿಳ ಜನಸಹಿತ ! | ೧೩ ! ಎಂದುಹೇಳಲು ಕೇಳು ರಾವಣ ! ನಂದುಮುಳದೀ ವಾನರನ ನೀ 1 ವೊಂದು ಹಾಕುವದೆಂದು ದೂತರಿಗಾಣತಿಯ ಕೊಡಲು || ಬಂ ದು ಶೀಘ್ರದೊಳಾ ವಿಭಿಪಣ ! ನೊಂದುಕೊಳ್ಳುತ ಪೇಳಿದನು ದಶ | ಕಂಧರನೊಡನೆ ದೂತವಧೆ ಯದಗರ್ಹ ಮೆಂದೆನುತ || ೧೪ ! ಇವನ ಬಾಲವ ಸುಡುವುದೆನ್ನುತ | ತವಕದಿಂದಸುರೇಂದ) ನೇಮಿಸಿ | ದ ವಚ ನವಕೇಳುತ್ತ ಬಂದಾ ಕವಿಯನೆಳತಂದು || ಜವದೊಳಂದಿರ ದೆಣ್ಣೆಯೊ ಳು ನೆನೆ | ದ ವಸನಗಳನು ಸುತ್ತಿಸುಟ್ಟರು | ಪವನಜನ ಬಾಲವನ ದೂತರು ಬಹುವಿನೋದದಲಿ | ೧೫ # ಪುರದಬೀದಿಗಳಲ್ಲಿ ರಾತ್ರಿ ] ಚ ರರಖಿಳ ವಾದ್ಯಗಳ ಬೊಬ್ಬೆ ಯೊ | ೪ರದೆ ಹನುಮಂತನನು ಸುತ್ತಿಸು ತಿರೆ ವಿನೋದದಲಿ ! ಧರಂಜಾತೆಯಕಡೆ ರಕ್ಕಸಿ | ಯರು ನುಡಿವರಿ ಸಂಗತಿಯು ನತಿ | ಭರದೆ ಕೈಚಪ್ಪಾಳಗಳ ನಾಗಿಸುತ ಹರ್ಷದಲಿ | ೧೬ ! ನಾನುಪತಿಯನು ಸೇವಿಸಿದ್ದರೆ ನಾನುತಪವನು ವಿರಚಿಸಿದ್ದರೆ ( ನಾನು ಭೂಮಿಯೊಳಕ ಪತ್ನಿಯೆನಿಸಿರೆ ರಾಮನಿಗೆ || ನೀನು ಶೀತವನಾಗಿಸೈ ಪವ | ಮಾನತನಯಂಗೆಂದು ನಮಿಸುತ | ಜಾನಕಿ ಬಕುತಿಯಿಂದ ವ ದ್ವಿ ಯ 'ದಬೇಡಿದಳು | ೧೩ | ರಾಮನಕರುಣೆ ನನ್ನೊಳಿದ್ದರೆ | ಭೂಮಿಯೊಳು ರಾಮನ ಸಮಾಗಮ | ನೇಮವನಗುಂಟಾಗುವಂತಿರ ಲಾಂಜನೇಯನಿಗೆ || ತಾಮಸವ ನಾಗಿಸದೆನೀo ಬಿಡಿ | ಸೀ ವಹಾಬಾಧೆ ಯನೆನುತ ಸೇ | ೪ಾ ಮಹೀಸುತೆ ಬೇಡಿದಳು ಕೈಮುಗಿದು ಎಸ್ಪಿಯ ನು | ೧v | ನಾನುಹೊಂದಿರ ಅಲ್ಪ ಭಾಗ್ಯವ | ನಾನು ಸದ್ವರ್ತನೆಯೋ ೪ರಲಾ ! ಭಾನುಸಂಭವ ನನ್ನ ದುಃಖವ ಹರಿಸುವಂತಿರಲು || ನೀನು ಶೀತವನಾಗಿಪ್ಪದು ಪವ | ಮಾನ ತನಯಂಗನ್ನು ತಂದು ನಿ | ದಾನಿಸದೆ ಬೇಡಿದಳು ಜಾನಕಿನಮಿನಿ ವಕ್ಷ್ಮೀ ಯನು || ೧೯ | ವೀತಿಹೋತ್ರನಿಗಿಂದು ತುಷ್ಟ್ರೀಯ | ನೀ ತೆರದೊಳಾಗಿಸುವ ನನ್ನು ತ | ಮಾತರಿಶ್ವನ ತನಯ ನಂದತಿ ಕೋಪವನುತಾಳು || ಭೀತಿಗೊಳ್ಳದೆ ಬಂದು ಸುಟ್ಟನು |