ಪುಟ:ಸೀತಾ ಚರಿತ್ರೆ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

136 ಇಪ್ಪತ್ತೊಂದನೆ ಅಧ್ಯಾಯ ತುಕಪಿಗಳು ಕಡಲದಾಟುವ | ರೆಂತುಲಂಕೆಗೆ ನಾವು ಪೋಗುವೆ | ವೆಂ ತು ದಶಕಂಧರನ ಸಂಹರಿಸುವೆನು ಸಂಗರದಿ |! ಎಂತುಕೀತೆಯ ಪಡೆವೆ ನೆಂದೆನು | ತಂತಮ್ಪಿಲ್ಲದೆ ರಾಮಚಂದ್ರನು | ಚಿಂತಿಸುತ ಕೇಳಿದನು ನೀಂ ತಿ೪ ಸೆನುತ ರವಿಸುತನ | ೦೯' | ಅನಿತರೊಳು ರಾವಣನ ಸೋದ ರ | ನೆನಿಸುವ ವಿಭೀಷಣನು ರಘುನಂ | ದನನ ಬಳಿಗೈತಂದು ನಾಲ್ವರು ಮಂತ್ರಿಗಳ ಸಹಿತ !! ಮನುಕುಲೋತ್ತಮ ನನ್ನ ರಕ್ಷಿಸು | ನಿನಗೆ ಶರ ಕಣಾಗತನು ನಾನೆಂ | ದೆನುತ ರಾಮನ ಪವಕರಗಿದನು ಭಕ್ತಿ ಭಾವದಲಿ || | ೩೦ | ಪರನಿ ಮನ್ನಿ ನಿ ರಾಮನಂದ 1 ಕರುಣೆಯಿಂದ ವಿಭಿಪಣನಿ ಗಾ | ಶರದಿತೀರದೆಳಿತ್ತು ಅಂಕಾರಾ ಪದವಿಯನು || ಹರುಪ್ಪದಿಂ ದಭಿಷೇಕವನು ತಾಂ | ವಿರಚಿಸಿತ್ತವ ನಭಿಮತದೊಳಾ | ಶರಧಿಯನು ಬೇಡಿದನು ದಾರಿಯ ನೀವುರೆನಗೆನುತ | ೩೧ | ಜ೭ಧಿಪತಿ ಮೈದೆ ರದಿರೆ ರವಿ ಕುಲತಿಲಕನಂದೊಂದು ತರವನು | ವ ದು ಬಿಡಲಾ ಬಾ ೯ಾವತಿಭರದಿದೆ ಸಾಗರದ | ಹಲವ ತೋಸಿಡ ನೆಸಗಿದನು | ನಳನುಸೇತುವ ನೈದು ದಿವಸಂ | ಗಳಲಿ ವಾರ್ಧಿಗೆ ಕಪಿಗಳ ಸಹಾಯ ವನು ತಾಪಡೆದು | ೩೦ | ಸೇತುವನು ಕಂಡುತಲೆದೂಗು | ತಾತರಣಿ ಕುಲತಿಲಕರಾಘವ | ನಾತತದೊಳಕಿನಿದ ನುತ ಮತCಶಕುನಗಳ | ಪ್ರೀತಿಯಿಂದಲೆ ಸಕಲಕಪಿ ಸಂ | ಘಾತವನು ಮನ್ನಿಸಿ ವಿಸತನ | ಮಾತನಾಲಿಸುತಾಗ ಲಿಂಗ ಹೊಗಲನುವಾದ || ೩೩ | ನFರುಗಾವುದ ಸೇತು ವನು ಕಂ | ಡಾ ರಘೋತ್ತಮ ನನುಂಗಡನೆಯ { ಮಿರಿದಾನಂ ದವನು ಹೊಂದುತ ತರಣಿಸಂಭವನ | ಪ್ರೇರಯೊ೪ ಸಿಲಾತ್ಮ ಜನ ಭುಜ | ವೇನಡೆದನು ಲಂಕೆಗಂಗದ | ನೇರಿಬಂದನು ಅಹಣನು ರಾ ಘವನಪಕ್ಕದಲಿ 1 ೩೪ !! ಅರುಬಂದರು ಗಗನಮಾರ್ಗ | ಕಲರು ತೆಪ್ಪಗಳಿಂದೆಬಂದರು | ಕಲರುಬಂದರು ಕಡಲೋಳಿಜ- ರಾವಣನ ಪುರಿಗೆ 1 ಕಲರಬಂದರು ಅಂಧಿಸುತ್ತಲೆ | ಕೆಲರುಎಂದರು ನಡೆದು 30 ಕೆಗೆ | ಕೆಲರಬಂದರು ಕರಕಲಾರವದಿಂದೆ ಗರ್ಜಿಸುತ || ೩೫ || ಪ್ಲವಗವೀರರ ಸೈನ್ಸಸಹಿತ ರ | ಘುವರನಾಲಂಕಯನು ಸೇರ್ದನು | ದಿವಿಜರಿಪು ರಾವಣನಮೇಲಾಗ್ರಹಿಸಿ ಶೀಘ್ರದಲಿ || ಬವರಕುಜ್ಞಗಿಸುತ್ತ ನೀಲನ 1 ನುವರ ವಾನರಸೈಸ್ಥರಕ್ಷೆಗೆ | ತವಕದಿಂದಂದಿರಿಸಿ ಲಿಂಕಾಪು ರವನೀಕ್ಷಿಸಿದ || ೩೬ || ಬಂದುಹೊಕ್ಕನು ಲಂಕೆಯನು ರಘು | ನಂದ ನನು ವುರವರದ ಹೊರಗತಿ | ಚಂದವಾಗಿಹ ಶೈಲವನನದಿ ಕೂಪಸರಸಿ ܩܢ