ಪುಟ:ಸೀತಾ ಚರಿತ್ರೆ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತು ಚರಿತ್ರೆ 189 ದೆಂದದೆ ನೆರೆವಿರಾಜಿಸುತ್ತಿಹ ಗಗನಮಂಡಲದಿ | ೧೧ | ಹುಡುಗಿಯಾಗಿ ಹಕಾಲದಿಂದಲು | ಬಿಡದೆ ನಿನ್ನನುಸೇರಿ ಸಂತತ | ವಡಿಗಡಿಗೆ ನಿನ್ನ ನತಿ ಭಕ್ತಿಯೋಳ್ಳದೆ ಸೇವಿಸುತ | ನಡೆದು ಸಹಧರಿಣಿಯೆನಿಸನ ! ನ್ಯೂ ಡನೆ ನೀನೇಕೆಂದು ಕರುಣಿಸಿ 1 ನುಡಿವುದಿಲ್ಲವದೇಕೆ ನನ್ನನು ನೀನು ನೋಡದಿಹೆ | ೧೦ | ಮದುವೆಕಾಲದೊಳೆನ್ನ ಮುಂಗಡೆ | ವಿದಿತನೀತಿ ಪಥ ವನು ತಪ್ಪದ | ನುದಿನ ನಿನ್ನೊಡನಾಂ ಚರಿಪೆನೆಂದೊರೆದನುಡಿಗಳ ನು | ಹೃದಯದೊಳು ನೆನೆಯುತ್ತೆ ನನ್ನನು | ಪದೆದುಸಗ್ಗ ಕೆ ಕರೆದು ಕೊಂಡ್ಯ | ದಧಿರುತಿದೆ ನೀನಿಂದು ನನಗಿನ್ನೇನುಗತಿಮಂದೆ | ೧೩ !! ಹಗಲಿರುಳು ದುಃಖಿಸುತ ನನ್ನ ಬ | ಳಗವಕಾಣದೆ ಪರವಶಕೆ ಸಿ | ಕ್ಕಿ ಗಡಗಡನೆಯೆ ನಡುಗುವೆನ್ನನುಬಿಟ್ಟು ನೀನಿಂದು |i ಸೊಗಸಿನಿಂದೀಲೋ ಕವನು ತೊರೆ | ದು ಗಮಿಸಬಹುದೆ ನಾಕಲೋಕಕೆ | ಜಗದೊಳಿನ್ನಾ ರೆನಗೆ ಗತಿಯೆಂದತ್ತಳಾಸೀತೆ || ೧೪ || ಮಂಗಳಕರಮೆನಿಸುತ ನಿರತ ವು | ಕಂಗೊಳಿಸುವೆನ್ನ ಘನತರದಂ | ಗಂಗಳಿಂದಡಿಗಡಿಗೆ ನಾನಾಲಿಂಗಿ ನಿದನಿನ್ನ ಅಂಗವನು ತಿನ್ನು ನುವು ಕೂಗುತ | ಸಂಗಳಿಸಿ ಗೋಮಾ ಯು ರಣಗೃ | ಢಂಗಳೆ೦ದುರೆ ದುಃಖಿಸಿದಳಾಸೀತೆ ವನದೊಳಗೆ | ೧೫ # ಅಗ್ನಿಹೋತ್ರಗಳಿ೦ದೆ ನಿನಗಿo | ದಗ್ನಿ ಸಂಸ್ಕಾರ ನಡಿಯದಿಹುದೆ ! ಭಗ್ನ ವಾದುದೆ ನನ್ನ ಕೋರಿಕೆ ಧಾರಿಣಿಯೊಳಿ೦ದ | ಅಗ್ನಿಯೊಳು ನಿನ್ನೊಡನೆ ಬೀಳುತ | ಮಗ್ನಳಾಗದೆಪೋದೆ ಚಿತಿಯೊಳು | ಲಗ್ನ ಕಾಲದೊಳಾದಸ ಖತನ ಮಿಂದಳಿದುದಲ್ಲ | ೧೬ || ವನಕೆಬಂದೆವು ನಾವುವವರು | ನಿನಗೆಬಂದುದು ನಾವು ನಾನೀ / ದನುಜನಾಥ ನಧಿನವಾದೆನು ನಮ್ಮನ ಗಲುತ್ತ ॥ ಘನಮನೋವ್ಯಥೆಯಿಂದ ಶಿಕ್ಷಣ 11 ನು ನಿಜನಗಳಿಗೆ ಪ್ರೇಗ ಲಿಂದಾ | ತನನು ಕೇಳ್ಳಳು ತನಯನಕ್ಕೇಮವನು ಈಸಿ .: : ೭ | ದನುಜರಿಂದಲೆ ನೀನಳಿದುದನು | ದನುಜನಾಥ ನಧೀನವಾದೆ | ನನು ತಿಳುಹಲಾ ಲಕ್ಷಣನು ಕೌಸಿರೋದಿಸುತ ೧ ಘನತರದ ದುಃಖವನು ಪೊಂದುತ | ತನುವನುಳಿದೈದುವಳು ಮರಣವ | ನೆನಗೆ ಬಾರದುಸಾವ ದೇವೆನೆನುತ ಮರುಗಿದಳು \ ೧v | ತರಣಿನಂದನನಿಂದೆ ಸಖ್ಯವ | ವಿರಚಿಸುತ ವಾನರರಸಹಿತೀ | ಶರಧಿಯನುದಾಟುತ್ತ ಲಂಕಾ.ಗ್ರರಿಗೆ ನಡೆ ತಂದು | ಭರದೆ ನನ್ನೊಡಗೊಂಡಯೋಧ್ಯೆಗೆ | ತೆರಳಬೇಕೆಂದಿದ್ದ ರಾ ಮನು | ಧುರದೊಳನ್ನ ನಿಮಿತ್ತವಾಗಿದೆ ಮಡಿದನೀಪ್ರರದಿ || ೧೯ | ದಶಶಿರನೆ ಕೇಳಘುವರಂಗೀ / ವಸುಧೆಯೊಳು ನಾಂ ಮೃತ್ಯುವಾಗಿಯೇ |