ಪುಟ:ಸೀತಾ ಚರಿತ್ರೆ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

312 ಇಪ್ಪತ್ತೆರಡನೆಯ ಅಧ್ಯಯವು. ಗಳಲಿ ಕಾಳಗ | ಕುರವಣಿಸಿ ನಿಲ್ಲುವುದೆನುತ ದಕ | ಶಿರನು ಸೇನಾಪತಿ ಗಳಗೆ ತಾನಪ್ಪಣೆಯಕೊಡಲು | ಭರದೊಳೆಲ್ಲರು ಕೋಪಿಸುತ ವಾ ನರರೊಡನೆ ಸಂಗರಕೆ ಸನ್ನ | ದ್ದರನಿಸುತ ಚತುರಂಗಬಲಸಹಿತೀ7 ಹೊರಡುವರು | ೩೭ | ಮುಂದೆಭೀಕರವನಿ ಮುದ್ದ ದೊ | ೪೦ರ್ದ ಟೀ೪ವರು ದನುಜರೆನು | ತಿಂದು ನಂಬಿಕೆಯಾಗಿಹುದೆನಗೆ ಜಾನಕಿಯ ಕೇಳು || ನೊಂದು ಬಾಂಧವರೊಡನೆ ರಾಘವ | ನಿಂದೆ ದತಕಂಧರನ ಸಾಯುವ 1 ನೆ ದುತಿ ಲಯವಹುದು ಲಂಕಾಪುರವುನಿಜವಾಗಿ |೩v। ತಾಯೆ ಕರುಣಿಸಿಕೇಳು ಬಂಧುನಿ | ಕಾಯಸಹಿತೀ ದಶಶಿರನ ರಘು | ರಾಯನು ವಧಿಸಿ ನಿನ್ನ ಕರೆದೊಯ್ಯುವನು ಶೀಘ್ರದಲಿ || ವಾಯುವೇಗಿ ದೊ೪ ನಗರದಿ೦ | ದಾಯಯೋಧ್ಯೆಗೆ ಪೊಗುತಿಹನೀ ! ಮಾಯೆಯು ನು ನೀ೦ ತಿಳಿಯದೇತಕೆ ಬರಿದೆದುಃಖಿಸುವೆ i1 { || ನಿನಗೆ ಒಳ್ಳೆಯ ದಾಗುವುದು ಮೇ | ದಿನಿಯುಣುಗಿ ಕೇಳನ್ನ ಮಾತುಗ | ೪ನು ನಿಜವೆ ನುತನಂಬು ಸಂದೇಹವನುಳಿದು ನೀನು || ದಿನಮಣಿಗೆ ನೀಂ ಭಕುತಿ ಯೆಂದೆರ | ಗು ನಿನಗಾತನು ಶುಭವನೀಯುವ | ಸನುತಸೀತೆಗೆ ಪೇಳ್ತಾ ಪೊದಳು ಸರಮತನ್ನೆಡೆಗೆ | ೫೦ | ಬಳಕಜನಕಿ ದುಃಖವನು ತಾ| ನುಳಿದು ರಾಮನ ಚರಣಕಮಲಂ | ಗಳನು ತನ್ನ ಯಮನದೆ ಜಾನಿಸು ತಾವನದ ನಡುವೆ | ಬಳಸಿತನ್ನ ನು ಭೀತಿವಡಿಸುವ | ಖಳ ನಿಶಾಚರ ವನಿತೆಯರ ನುಡಿ | ಗಳನು ಕೇಳುತ ನೋಡುತಿದ್ದಳು ರಾವನಾ ಗಮವ ೬ ೪೧ hi ಇಂತು ಇಪ್ಪತ್ತೆರಡನೆಯ ಅಧ್ಯಾಯ ಸಂಪೂರ್ಣವು. ಪದ್ಬಗಳು ೧೧೧೩. -', ಇಪ್ಪತ್ತಮೂರನೆಯ ಅಧ್ಯಾಯ. ಸೂಚನೆ|| ಸೇರಿಲಂಕಾಪುರವ ನಾಣಿಯೊ | ೪ಾ ರಜನಿಚರರೊಡನೆ ಕಾದು | ತ್ಯಾ ರಘುವರನು ಮರ್ಭೆಹೋದನು ಸುರಪಜಿತುವಿಂದ | ಅತ್ತಲಿಂತಿರಲಾ ರಘೋದ್ರಹ | ನಿಖಿಳ ವಾನರರ ಸಹಿತಲಿ | ರು ಈ ಮರವಸುವೇಲಗಿರಿಯ ಸವಿಾಪದೊಳು ತಾನು & ಬಿತ್ಸರದಕಪಿಸೈ