ಪುಟ:ಸೀತಾ ಚರಿತ್ರೆ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತ ಚರಿತ್ರ. 147 ನೋಯಿಸಿದರಾ ದನುಜರನು ಮುಳಿದು || ೩೫ | ಖಡಗದಲಿ ಕೂಲದಲಿ ಗದೆಯಲಿ | ಹೊಡೆದರು ಪ್ರಾಕಾರಗಳೂ೪ | ದಡಿಗಡಿಗೆ ದಾನವರು ಭೂಮಿಯೊಳಿದ್ದ ಕಪಿಗಳನು | ಬಿಡದೆ ಮೇಲಕೆ ಹಾರಿ ವಾನರ | ರೂ ಡನೆ ಕೆಡಹಿದ ರಸುರಭಟರನು | ಪೊಡವಿಗೆ ಪ್ರಕಾರದಿಂದತಿ ರಭಸ ದೇಳು ಕೊಂದು | {೬ | ದನುಜರಿಗೆ ವಾನರರಿಗೆ ನಡೆದು | ದನಿತ ಳಗಾ ದ್ವಂದ್ವಯುದ್ಧವು ! ದನುಜರನು ಹಿಂಸಿಸಿದರು ಕಪಿವರರು ಹೋ ಡೆಹೊಡೆದು ! ಘನಪಾಕ್ರಮದಿಂದೆ ವಾನರ | ರನು ಬಿಡದೆ ಪೀಡಿಸಿ ದರು ದನುಜ | ರು ನಿಶಿತಾಯುಧಗಳನು ಕಪಿಗಳ ಮೇಲೆ ಸುರಿಸುತ | ೩೭ ! ಒಡನೆ ಸಾಯಂಕಾಲವಾದುದು 1 ಬಿಡದೆ ಮುತ್ತಿದ ಕತ್ತಲೆ ಬೊಳಡಿ | ಗಡಿಗೆ ದನುಜರರಿಯದೆ ಹಿಂಸಿಸುತ್ತಿದ್ದ ರಸುರರನು || ಕಡು ಮುಳಿದು ನೋಯಿಸಿದ ರಡೆವಿಡ | ದಿಡಿದಕತೆ ಊಳವನಿತಳಕೆ | ಕೆಡಹುತಾ ಕಪಿವೀರರನು ಕಪಿವರರು ಯುದ್ದದಲಿ || ೩vil ಕೆಡಸು ಕ ವಿತಿವಿತಲೆಯ ಕತ್ತರಿ | ಸಿಡು ಹಗೆಗಳನು ಕೊಲ್ಲ) ಕಾಲನು | ಹಿಡಿದು ಹೊಯ್ಯಾ ನೇತಕೊಡುವೆ ದಿಗಿಲಸಡಬೇಡ ನಿಡುಸರಳ ತೊಡುಭಾ ಸಮಿಾಪಕೆ | ವಿಡಿನಡಕಡಿಡೆಂಬ ಮಾತುಗ |ಳಡಿಗಡಿಗೆ ಕೇಳಿಸುತಲಿ ದವು ರಾತ್ರಿ ತಿವಿರದಲಿ ! ರ್೩ | ಆರದೆ ಕೋಪಾವಿತ್ರ್ಯರಾಗಿದ) | ಸುರರು ಭಕ್ಷಿಸಬೇಕೆನುತ ವಾ 1 ನರರಮೇಲಂದಿರದೆ ಬಿದ್ದರು ಮಧ್ಯ ರಾತ್ರಿಯಲಿ | ಕರಿರಥ ಪತಾಕೆ ಹಯಸಾರಥಿ / ವರಧವಳ ಚಮರಾದಿಗಳ ನಂ | ದಿರಿದು ಬೀಳಿಸಿದರು ಸವಾರರನಲ್ಲಿ ವಾನರರು | ೪೦ | ಹೊಡೆಯು ತಿದ್ದರು ರಾಮ ಲಕ್ಷಣ 1 ರಡಿಗಡಿಗೆ ಶಸ್ಸುಚಯದಿಂ | ದೊಡನೆ ಕಾಣಿಸಿ ಕಾಣಿಸದಿರುವ ದನುಜರೆಲ್ಲರನು 11 ಬಿಡದೆ ರಕವು ನದಿಗಳಂ ತಾ | ಪೊಡವಿಯೊಳು ಸಲಕರಿದುದಾರಣ | ಕಡುಭಯಂಕರವಾಗಿ ಕಾ ೧ಣಿಸಿತಂದು ರಾತ್ರಿಯಲಿ | ೪ » | ನೆಟ್ಟನೆ ರಘುವರನನು ರಕ್ಕಸ | ರಟ್ಟಿ ಕೊಲಗೈತಂದರಾಗಳ | ಬಿಟ್ಟನಾ ರಘುವೀರ ನಾರುಕರಂಗಳನವರಿಗೆ || ಇಟ್ಟ ಎಣಿಸಿದವು ಯುದ್ಧಭೂಮಿಯೊ | ೪ಟ್ಟುಗೂಡು ತಖಿಳ ದೆಸೆಗೆ ಳಲಿ | ಥಟ್ಟನೆಬಿಡದೆ ರಾಮನಾಮಾಂಕಿತದ ಬಾಣಂಗಳು & ೪೦ | ಕೊ೦ ದನಾಗಳ ರಣದೊಳಾ ರನ್ | ನಂದನನು ಬಹುಮಂದಿ ದನುಜರ ನಂ ಮ ಕಪಿಗಳ ಸಿಂಹನಾದಗಳಡನೆ ಮೊಳಗಿದವು | ಅಂಧಕಾರದೊ೪ಾದ ಕಾಳಗ | ದಿಂದ ಸಮರಾಂಗಣವಧಿಕ ಭಯ | ಮಂಗನಿಸು ತಲೆಗೆ ರುತಿದ್ದುದು ಸಕಲವೀರರಿಗೆ | ೪೩ | ಸುರಪಸಂಭವ ತನಯನಗಳ |