ಪುಟ:ಸೀತಾ ಚರಿತ್ರೆ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಸೀತಾ ಚರಿತ್ರ. 165 ದನಿಯೆ ತಕ್ಕಸುತಲವನ | ತನುವನಾವyಣಿಸುತ ತಲೆಯನು | ಮನ ದಭೀಷ್ಮವನಂದು ಪೇಳ್ವನು ಬಹುಳ ಹರ್ಷದಲಿ | ೩v | ವರುತನ ಇಗನೆ ಕೇಳಲಕೆಗೆ / ಭರದೊಗಲೆ ಪೋಗಿ ನೀನೀ | ವರವಿಭೀಪ ಇನನುಮತಿಯ ನಾಂತಸುರವಲ್ಲಭನ | ಅರಮನೆಯುಸೇರುತ್ತ ಜಾನಕಿ | ಗರುಹು ರಾಮನುವಧನಿದನು ಸಂ | ಗರದೊಳು ದಶಕಂಠನನೆನುತ ಸಂ ತಸವನಾಂತು | ರ್೩ | ಬಳಿಕ ಜಾನಕಿನಿನಗೆ ಸಂತಸ | ದಳದು ಹೇಳು ವ ನುಡಿಗಳನು ಕೇ |ಳೊಲವಿನಿಂದಾಕೆ ಯಭಿಲಾಷೆಯನರಿವುತಲ್ಲಿಂದೆ | ತಳುವದಿಲ್ಲಿಗೆ ನೀ೦ಬಹುದೆನುತ | ಕಳುಹಿಕೊಟ್ಟನು ರಾಫವೇಂದ್ರನು | ಇಳೆಯಣುಗಿಯಾ ಬಳಿಗೆ ಮನ್ನಿಸಿ ವಾಯುನಂದನನ | ೪೦ | ಇಂತು ಇಪ್ಪತ್ತಾರನೆಯ ಅಧ್ಯಾಯ ಸಂಪೂರ್ಣವು. ಪದ್ಯಗಳ ೧೦೯೩. “... ಇಪ್ಪತ್ತೇಳನೆಯ ಅಧ್ಯಾಯ. ಸೂಚನೆ | ಬಳಿಗೆಬಂದು ಜನಕಜಾತೆಯು | ನೊಲಿದು ನೋಡದೆ ರಾಮಚಂದ್ರನು | ಹಲವುಬಗೆಯೊಳು ನಿಂದಿಸಿದನತಿ ಕೋಪವನುತಾಳು || ಹನುಮನಾ ರಘುನಂದನಂಗತಿ / ವಿನಯದೊಳರಗಿ ದನುಜನಾಥ ನ / ಮನೆಗೆಬರುತ ವಿಭೀಷಣನ ಹಿಂದುಗಡೆಹರ್ಷದಲಿ | ಅನವರತ ಕಂ ಗೊಳಿಪ ಶೋಕಾ | ವನಕೆ ತಾನೈತರು ಕಂಡನು | ಜನಕಜೆಯ ಶಿಂ ಶುಪದ ವೃಕ್ಷದಕೆಳಗೆ ಶೀಘ್ರದಲಿ || ೧ || ಉಳಿದು ನಿದಾ ಹಾರಗಳ ನಳು | ತಳುತ ಬಹುಭೀತಿಯನು ಮಾಡುವ | ಪಲಲಳಕಕರೆನಿಪ ರಾ ಹಸನಾರಿಯರ ನಡುವೆ | ತಳೆದುದುಃಖವನಿರದೆ ರೋದಿಸು | ತಿಳರು ನೀಕ್ಷಿಸಿಕೊಂಡು ಸಾಗೃನ | ನುಳಿದ ಸೀತೆಯಬಳಿಗೆ ಬಂದಾಜನುಮ ವಂದಿಸಿದ | ೨ | ಒಡನೆಸೀತೆಗೆ ಮಣಿದೆರಗಲಾ 1 ಪೊಡವಿನಂದನೆ ವಾ ಯುನಂದನ | ನಡಿಗಡಿಗೆ ತಾನೀಕ್ಷಿಸುತಶೋಕವನ ಮಧ್ಯದಲಿ | ನುಡಿ ಯದತಿ ಸಂತೋಷವನು ತಾಂ 1 ಪಡೆದದನು ತೋರಿಸಲು ರಾಮನ | ಮಡದಿಗೆಂದನು ರಾಮಚಂದ್ರನು ಪೇಳನುಡಿಗಳನು | ೩ ! ತಾಯೆ