ಪುಟ:ಸೀತಾ ಚರಿತ್ರೆ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

166 ಇಪ್ಪತ್ತೇಳನೆಯ ಅಧ್ಯಾಂಡು. ಜಾನಕಿಕೇಳು ರಾಘವ | ರಾಯ ಸುಖದಿಂದಿದನು ಕಸವು | ದಾಯ ದೊಳು ಸುಗ್ರೀವಲಕ್ಷಣರೊಡನೆ ಹರ್ಷದಲಿ | ಜೀಯರಾಘವ ಕೊಂದ ನೀದೈ | ತೇಯುಪತಿ ದಶಕಂಠನನು ನಿಶಿ | ತಾಯುಧದೊಳಾ ಯುದ್ದ ರಂ ಗದೊಳಿಂದು ನನಗೆಡದೆ 8 ! ನಿನಗೆ ತನ್ನ ಕ್ಷೇಮವನು ತಿಳಿ 1 ಸೆನು ಈ ನಿನ್ನ ಸವಿಾಪಕೆ ಕಳುಹಿ | ದನತಿಶೀಘ್ರದೊಳೆನ್ನ ನೆಲೆ ಭೂಜಾತೆ ರಾಘ ವನು || ನಿನಗೆ ಬಹುಸಂತೋಷಕರವೇg | ದೆನಿಪ ನುಡಿಗಳನಾಲಿಸು ಜನನಿ | ಮನದದುಃಓಟವನೆಲ್ಲ ಬಿಡು ದಶಶಿರನು ಸತ್ತಿಹನು || ೫ | ವರವಿ ಭೀಷಣನೆಸಗಿದಾ ಘನ | ತರದ ಗಾಯಗಳಿಂದಲು ಸಹೋ | ಡರನ ರಾಧಿಕ್ಯದಿಂದಲು ಸಕಲವಾನರರು || ಉರವಣಿಸಿ ತೋರಿಸಿದತಿಭಯಂ | ಕರದ ಕಾಳಗದಿಂದಲಾ ರಘು | ವರನುಕೊಂದನು ಬಂಧುಗಳಸಹಿತಾ ದಶಾಸ್ಯನನು : ೬ | ಕೊಂದುಹಗೆಯನು ರಾಘವನು ನಿನ | ಗಿಂದುತ ಸ್ನಯ ಕುಶಲವನು ಪೇ ಳೆಂದು ಹೇಳಿಕಳುಹಿದನೆನ್ನನು ನಿನ್ನ ಹತ್ತಿ ರಕ | ಕುಂದದಿರುಸೀಂ ದೈವವಶದೊಳು | ಬಂದಕ ಏವ ಪರಿಹರಿಸಿ ಕೊ೦ | ಹಿಂದಿನವರೆಗೆ ಬೇವಿನಿರುತಿಹೆ ತಾಯೆಲಿ೦ಕೆಯಲಿ || ೭ ) ನನ್ನ ದೆಸೆಂ ಒಲವು ಲಭಿಸಿದು | ದಿನ್ನು ನೀಂ ವ್ಯಥೆಯನ್ನು ಕಳೆಯುತೆ | ನಿನ್ನ ಚಿತ್ರವನ್ನು ಸುಸ್ಥಿತಿಯೊಳಿರಿಸೆಲೆ ತಾಯೆ | ತನ್ನ ನಗೆಯಹ ರಾ ವಣಾಸುರ | ನನ್ನು ರಾಮನುಕೊಂದು ಗುಣಸಂ | ಪನ್ನ ನೆನಿಪ ವಿಭೀ ಮೃಣಾಂಗೊಡೆತನವ ತಾನಿತ್ತ |i v | ತೊರೆದು ನಿವಾಹಾರಗಳ ನೀ ! ತರಗಾಗಿಸಿ ಸೇತುವನು ರಘು | ವರನನಿಲ್ಲಿಗೆಬರಿಸಿ ಸಂಗರದಲ್ಲಿ ದಶಶಿರ ನು | ವರಣವೈದುವ ವೊಲೆಸಗಿದೆನೆಲೆ | ಧರಣಿಜಾತೆಯೆ ಫಲಿಸಿತೆನ್ನು ರು | ತರದಶ ಸಫ ವಿಭಿಪಣನ ವಶದೊಳಿಹುದೀಲಂಕೆ || ೯ !! ಮನದೊ ಳು ಸಮಾಧಾನವನು ಪಡೆ | ಜನನಿ ನಿನ್ನ ಯಮನೆಯೊ೪ಹೆನೀ ನನಗೆ ನಿನ್ನನು ಕಂಡು ಬಹುಸಂತೋಷವಾಯೆನಲು || ಜನಕನಂದನೆ ಪಡೆದು ನೋಡು | ನಿಲನಂದನನನ್ನು ನುಡಿಯದೆ | ವನದೊಳಿದ್ದಳು ಮಾನ ಭಾವವನಾಂತು ಹರ್ಷದಲಿ | ೧೧ || ಎಲೆ ಮಹೀಸುತೆ ನೀನು ಸಂತಸ | ದಳೆದು ನನ್ನೊಳಗೇಕೆ ನುಡಿಯದೆ | ಬಲಿದಚಿಂತೆಯನಾಂತು ತಲೆವಾಗಿ ರುವೆ ಹೇಳೆನಲು | ಎಲೆಪವನಸುತ ಕೇಳು ಗಂಡನ | ಗೆಲವನಾಲಿಸಿ ನನ್ನ ಮನದೊಳು | ಬೆಳೆ ದಸಂಮುದದಿಂದ ನುಡಿಯಲಾರದವಳಾದೆ \ ೧೧ |! ನನಗೆ ಸಂತೋಷವನೆಸಗಬೇ (ಕೆನುತ ಶುಭ ವಾರ್ತೆಯನು ಪೇಳುವೆ | ನಿನಗೆ ನಾನಿಂದೇನು ಬಹುಮಾನವನೆಸಗಲೆನುತ | ಮನ --