ಪುಟ:ಸೀತಾ ಚರಿತ್ರೆ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ಸೀತಾ ಚರಿತ್ರೆ 1157 ದೊ೪ಾಲೋಚಿಸುವೆ ನೀವೇ | ದಿನಿಯೊಳಿಹ ವಸ್ತುಗಳ೪ಾವುದ | ನಿನಗೆ ಕೊಟ್ಟರು ಸಾಲದೆನುತಾ ಸೀತೆ ಹೇಳಿದಳು | ೧೦ | ಪತಿಯೊ ೪ನುರಾಗವ ನಿರಿಸುತಾ | ಪತಿಯಜಯವನೆ ನಿತ್ಯವುಂ ಬದ | ಸುತಿಹ ಸೀತೆಯೆ ನೀನು ತಕ್ಕವಳಿಂತು ನುಡಿಯ | ಕ್ರಿತಿಸುತೆಯ ಕೇಳೊ ನ್ನ ನುಡಿಗಳೆ | ನುತಿವಡೆದ ಶಕನ ಪದವಿಗಿಂ | ಇತಿಶಯದ ಬಹುಮಾನವಾ ಗಿಹುದೆನಗೆ ಕೇಳಮ್ಮ | ೧೩ V ವೈರಿಯನು ಸಂಹರಿಸಿ ಜಯವನು | ಸೌರಯುದ್ದದೊಳ್ಳದಿದಾ ರಘು | ವೀರನನು ನೀಂ ಕಾಣದೆಂದಾ ಹನುಮ ನುಡಿಯ ಧಾರಿಣೀಸುತೆ ಸೀತಕೇಳ್ತಾ | ಮಾರುತಿಯ ನುಡಿಗಳನು ಕೂಡೆ ಸ | ವಿಾರಸುತನನುಹೊಗಳಿದಳು ನನಸಂತಸವ ನಾಂತು | ೧೪ | ಮರುತನಣುಗನೆ ಕೇಳನೀನೀ | ಧರಣಿಯೊಳತಿ ಶ್ಲಾ ಫ್ಯತೆಯನಾಂ | ತಿರುವೆ ನಿನ್ನೊಳು ಶೌರಧ್ಯೆ ರೈಸ್ಟ್-ವಿನಯಗಳು || ಮೆರೆವ ಸತ್ವಪರಾಕಮ ಹವೆ | ಕರುಣೆಶಮೆದಮೆ ದಾನದಯೆಗಳು | ನೆರೆದು ತುಂಬಿಹವೆನುತ ಜಾನಕಿ ಹೇಳು ನುತಿಸಿದಳು | H{ i ಮತ್ತೆ ಸೀತೆಯ ಪಾದಗಳಿಗೆರ | ಗುತ್ತ ಪೇದನೆಲೆವಹಿಸುತೆ | ಸುತ್ತ ನಿನ್ನ ನು ಬಳಸಿಕೊಂಡೀ ವನದಮಧ್ಯದಲಿ | ಹೊತ್ತು ಹೊತ್ತಿಗೆ ಬಾಧೆಯನು ಮಾ | ಡುತ್ತ ಪೀಡಿಸಿ ದೀವನಿತೆಯರ ! ನಿತ್ರಸಂಹರಿಸುವೆನೆನಗೆ ಬೆಸ ನಿವುದೆಂದೆನುತ | ೧೬ | ಕೇಳು ವಾನರವೀರ ಧರಣಿ / ಪಾನಪ್ಪಣೆ ಗಳನು ಶಿರದೊಳು | ತಾಳ ನನ್ನನು ಪೀಡಿಸಿದರಿವರೆಳಗೆ ತಪ್ಪಿಲ್ಲ | ಮೂಳರಾವಣ ನಾಜ್ಞೆಯಂತೀ | ಬಾಲೆಯರು ಹೆದರಿಸಿದರೆನ್ನ ನು | ಕಾಲವಶದಿಂದೆನಗೆ ಸಂಭವಿಸಿರ್ದುದೀಕ | ೧೭ | ಅರಸನಪ್ಪಣೆ ಯಂತೆ ನಡೆಯುವ 1 ವರೊಳು ಕೋಪವ ಮಾಡಲಾಗದು | ವರುತ ನಣುಗನೆ ಕೇಳು ಹಿಂದಣ ಜನ್ಮದಲಿ ನಾನು || ವಿರಚಿಸಿದ ದುರಿತಂಗ ೪೦ದಲು | ಪರಮದೌರ್ಭಾಗ್ಯ ದೆಸೆಯಿಂದಲು | ಧರೆಯೊ೪ವಿಧವಾದ ಕಪ್ಪ೦ಗಳನು ಹೊಂದಿದೆನು || ೧v | ರಾವಣನಳಿದು ಹೋದನದರಿಂ | ದೀವನಿತೆಯರು ಮೊದಲಿನಂತೆ ನ | ಗಾವನೋವನು ಮಾಡಲಾರರೆನು ತ ಜಾನಕಿಯು | ಭಾವಿಸುತ ಮನದೊಳಗೆಪೇಳಲು | ದೇವಿನಿನಗೀನು ಡಿವಿಹಿತ ವಹು | ದೀವಸುಧೆಯೊಳು ನೀನೆಸತಿಯರೊಳುತ್ತವಳೆನಿ ಸುವೆ | ೧೯ | ಜನಕನಂದನೆ ಕೇಳು ಜಗದೊಳು | ಘನತರದ ಕೀರಿ ಯನು ಹೊಂದಿದೆ 1 ಮನುಕುಲೋತ್ತಮ ರಾವನಿಗೆ ನೀಂ ಧರ ಪತ್ನಿ ಯಹ | ನನಗೆ ನೀ ನಪ್ಪಣಕಯಕೊಡು ನಿ | ೩ನಯನೆಡೆಗೈದುವೆನು