ಪುಟ:ಸೀತಾ ಚರಿತ್ರೆ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

170 ಇಪ್ಪತ್ತೇಳನೆಯ ಅಧ್ಯಾಯವು ರಾವಣ | ನನ್ನು ಸಂಹರಿಸುತ್ರ ನಿನ್ನನು ನಾನು ಜಯಿಸಿದೆನು | ೩೭ | ಜನಕನಂದನೆ ಕೇಳ ವನಿಯೊಳು | ಘನಪರಾಕಮದಿಂದೆ ಪಡೆದೆನು | ಮನುಜಪಾಲಕರೈದ ಬೇಕಾಗಿರುವ ಕೀರ್ತಿಯನು | ವಿನುತುರುಸೆ ವನ್ನು ತೋರಿದೆ ! ನನುವರದೊಳಗೆ ಫಲಿಸಿತೆನ್ನ ಯ | ಮನದಕೊ ರಿಕೆ ದೈವವಶದಿಂದೆನುತ ಲಿಂತೆಂದ | ೩y | ಧರಣಿಸುತೆನೀಂ ಕೇಳು ದಶಕಂ | ಧರನು ನಿನ್ನ ನು ಕೊಂಡುಬಂದುರು | ತರದ ಪವಕಳೆ ದುಕೊಂಡೆನು ನಾನು ಭೂಮಿಯಲಿ | ಧರೆಯೊಳಾದಪಕೀರಿಯನು ಪರಿ | ಹರಿಸಿಕೊಳ್ಳಲು ಶಕ್ತಿಯಿಲ್ಲದ ! ನರನಿಗೆಂದಿಗೆ ತಾನೆ ಲಭಿಸುವು ದಾವಪುರುಷಾರ್ಥ | ೩ | ಜನಕಸುತೆ ಕೇಳ್ತಳೆದುಕೊಂಡೆನು | ಮನುಜಮಾತ್ರದವನೆನಿಸಿದನಾ ! ನೆನಗೆ ಬಂದಾನಿಂದ ನೆಯನಾದೈವವಶ ದಿಂದೆ | ಹನುಮನ ಪರಾಕ್ರಮವು ಸುಗ್ರಿ / ವನತಿ ಸಾಹಸವಾವರವಿ ಭೀ / ಪಣನ ಸಾಯವು ಸಫಲವಾದವು ಯುದ್ಧ ಭೂಮಿಯಲಿ | ೪೦ | ಎನುತಪೇಳುವವಚನಗಳನಾ | ವನಿತೆಕೇಳುತ್ತಿರಲನಿತರೊಳು | ಜನಕ ಜೆಯ ಕಂಗಳೆಳು ಕಂಬನಿ ತುಂಬಿ ತಧಿಕಮೇನ || ಜನಕಜಾತೆಯ ನಿಕ್ಷಿಸುವರಾ 1 ಮನಮುಖದೊಳುಂಟಾಯು ಕೋಪವ | ವನಿಯೊ ೪ುದ್ದಲಿ ಪಗ್ನಿ ದುಂದದೆ ಭಯವನಾಗಿಸುತ | ೪೧ | ಲಲನೆಜಾನಕಿ ಕೇಳು ನಾನಾ | ಖಳ ದಶಶಿರನು ತಂದನಿನ್ನನು | ಬೆಳೆದವಿಕ ಮದಿಂದೆ ಜಯಿಸಿದೆ ನನ್ನ ಪಯಶವನು || ಕಳೆದುಕೊಂಡೆನು ಜಯವನಾಂತೆನು || ಲಲನೆನಿನ್ನ ನು ಪಡೆಯಬೇಕೆನು | ತಿಳೆಯೊಳಾ ದಶಕಂಠನನು ಸಂಹರಿಸಿ ದವನಲ್ಲ | ೫೦ | ನನ್ನ ಸಚ್ಚರಿತೆಯನು ರಕ್ಷಿಸ | ಮುನ್ನ ತಬಲಾಢ ನಹರಾವಣ | ನನ್ನು ಕೊಂದೇನು $ಾರಸಂಗರದೊಳೆಲೆವೈದೇಹಿ || ನನ್ನ ನೇಮವನಾಂತು ಭರದೊಳು | ನಿನ್ನ ಮನಬಂದಂತೆ ನೀಂ ವೋ ! ಗಿನ್ನು ದಶದಿಕೆಗಳೆಳಗಾ ವೆಡೆಗಾದರೆಯು ಸರಿಯೆ \ 82 | ಇಳೆಯ ನಂದನೆ ಕೇಳು ನನಗೀ | ನೆಲದೊಳಗೆ ನಿನ್ನಿಂದಮಿನಿ ಸುಂ | ಕೆಲಸಮಿ ಇವು ಪೋಗುನಿನಗಿಷ್ಟ್ಯವೆನಿಸಿದಕಡೆಗೆ | ನೆಲದೊಳಾವನು ತಾನೆ ಬಗೆ ಯ | Cಲವು ದಿನಮೇಂತನರ ಮನೆಗ | ಛಳಿರುತಿದ್ದ ಸತಿಯನುಬಿಡ ದೆವೆ ಮರಳಿಹೊಂದುವನು ! ೪೪ | ರಾವಣನತೊಡೆಯಲ್ಲಿ ಕುಳಿತಾ | ರಾವಣನ ಕಾಮಾತುರದ ನಯ | ನಾವಲೋಕನ ಕೊಳಗೆನಿಸಿದಾನಿನ್ನ ನಾನರಿತು | ಆವಕಾರಣದಿಂದ ಹೊಂದಿವೆ | ನೀವಸುಧೆಯೊಳು ಮತ್ತೆ ಕೆಳಿ | ದೀವಿಚಾರವತಿಳಿದು ನಿನ್ನನುನಾನು ಜಯಿಸಿದೆನು || ೪೫ |