ಪುಟ:ಸೀತಾ ಚರಿತ್ರೆ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

171 ನೀತು ಚರಿತ್ರೆ. ಜನಕನಂದನೆ ಕೇಳುನಿನೋ ಳು : ನನಗೆಸಖತನ ಎಂಬುದಿನಿತಿ ಏನು ದಿನವು ಸಾವನು ನಿಂಪಡೆವಂತೆಭೂಮಿಯೊಳು || ಮನಮಿರಿಸುಲಕ್ಷ ಇನಳಾಗಲಿ | ಮನುಜರೊಡೆಯು ಭರತನೊಳಾಗಲಿ ! ನನಗೆಬೇಕಾಗಿಲ್ಲ ನೀಂತಿ ನಿನ್ನ ಚಿತ್ರ ದೊಳು | ೪೬ ! ನಿನಗೆ ಸುಖಮುಪ್ಪಂತೆ ಸಂತತ | ಮನ ವನಿರಿಸಿನ ಸುತನೊಳಾಗಲಿ \ ವಿನಯದೆ ವಿಭಿಪಣನೋಳಾಗಲಿ ನೀತೆ ನೀನಿಂದು || ದನುಜಸತಿ ದಶಶಿರನು ತನ್ನ ರು | ಮನೆಯೊಳಿದ್ದತಿ ದಿವ್ಯ ತರಮೆಂ | ದೆನಿಪ ರೂಪವನಾ೦ತ ನಿನ್ನೊಳು ಸುಖಿಸದಿಹನೇನು ||೪೩ | ಪ್ರಿಯವಚನವನೆ ನಿತೃವಾಲಿಪ | ಬಯಕೆಯನು ಪಡೆದಾಮಹೀಸುತೆ | ಭಯವನಾಗಿಪ ಗಂಡನ ಪ್ರಿಯವಚನವನು ಕೇಳು | ಪ್ರಿಯನಮುಂ ಗಡೆನಿಂದು ಬಹುವಿ : ಸಯದೆ ಕಂಪಿಸುತೊಣಗಿದಾ ಕಿಸ | ಅಯದ ವೋಲ್ಮಳೆಗುಂದಿ ರೋದಿಸುತಿದ್ದಳಡಿಗಡಿಗೆ | ೪v | ಮುಳಿದಗಂಡನ ಕಠಿನವಚನಂ | ಗಳನುಕೇಳುತ ಹನಕನಂದನೆ | ಬಳದರೋಮಾಂಚನ ವನಿಕಿನಿ ತನ್ನ ದೇಹದೊಳು | ತಳೆದು ಬಹುಲಜ್ಜೆಯ ನವಯವಂ ! ಗಳೊಳು ತಾಂಮುಳುಗುತ್ತ ದುಃಖಿಸಿ | ದಳಡಿಗಡಿಗಾ ರಾಮಚಂದನ ಮುಂಗಡೆಯೊಳಳುತ || ರ್& | ಪತಿಯ ಕರ್ಕಶವಚನಗಳ ನಾ | ಹಿತಿ ಜೆಕೇಳುತ ನೊಂದುವನದೊಳು | ವಿತತ ನಯನಾಂಬುವನು ಸುರಿಸು ತೆರಡು ಕಂಗಳಲಿ | ಹಿತದವೈರವನಾಂತು ದುಃಖವಿ | ತತಿಯನಡಗಿಸಿ ಕೊಂಡು ನುಡಿದಳು | ಚತುರತನದಿಂದಿ೦ತು ಗದ್ದ ದಕಂಠದಿಂದಳುತ |! | ೫೦ | ಧರಣಿನಂದನೆತನ್ನ ಕಣ್ಣೀಳು | ಸುರಿವಜಲದಿಂದಿರದೆ ವಕ್ತವ || ನೊರಸಿಕೊಳ್ಳುತ ಶಿರ ವಾಗಿ ನೆಲವನಿಸುತ 1 ನೆರೆದಖಿಳ ವಾನರರ ಮಧ್ಯದೊ | ೪ರದೆ ಗಂಡನ ಚರಣಪಂಕಜ | ಕರಗಿಪೇಳಿದಳಿಂತು ಕೈ ಮುಗಿದತಿ ವಿನಯದಿಂದ || ೫೦ | ವೀರನೀನೇಕಿಂತು ನನ್ನ ವಿ | ಚಾರ ದೊಳು ಸಂದೇಹಪಡುವೆ ಕ | ಠರತರವೆಂದೆನಿಸ ನುಡಿಗಳನೇಕೆ ಹೇಳುತಿಹೆ || ಭೂರಿಕೊ ಪವನಾಂತ, ಚಿತ್ತಕೆ | ತೋರಿದಂದದೆ ನುಡಿ ಯಡ ವಿ | ಚಾರಿಸಲುನೀಂ ಪೇಳವಂತಿನಿಸಿಲ್ಲ ನನ್ನೊಳಗೆ | ೫೦ | ನನ್ನ ಮಾತಿವ್ರತಮಹಿಮೆಯೊ ! ಇನ್ನು ನಾನೀ ಕಪಿಗಳನಡುವೆ | ನಿ ನ್ಯ ಸಂದೇಹಕ್ಕೆ ಪರಿಹಾರವನ್ನು ತೋರಿಸುವೆ || ನನ್ನನುಕುರಿತುನೀನು ನುಡಿದ | ತೆನೊಳು ದುರಿತವಿಲ್ಲವೇನುಡಿ | ಯನ್ನು ಘನತರಶಪಥ ಮೂಲಕವಾಗಿ ಹೆಳುವೆನು | ೫೩ || ಇತರವಧುಗಳ ನಡತೆಗಳನೇ | ಸತತಮಿಾಕ್ಷಿಸುತೆ ನುಕುರಿತು | ಹಿತದೊ೪ತೆರದಿಂದ ಹೇಳುವೆ |