ಪುಟ:ಸೀತಾ ಚರಿತ್ರೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ? ೧ ಜಯ ಶ್ರೀ ಸೀತಾರಾಮಚಂದ ಭಗರ್ವ ! ಸೀತಾ ಚ ರಿ ತ. -+ 11 ಭಾಮಿನೀ ಪಟ್ಟದಿ | -- ಶ್ರೀರಮಣವರ ವಾಸುಕಿಶಯನ | ಕರರಾವಣ ಸಂಹರಣಸರ | ಸೀರುಹನಯನ ಖಗಪತಿಗವನ ಕೌಸು ಭಾಭರಣ |! ಮಾರಪಿತದೇವ ನುತಜನಹಿತ 1 ನಾರಸಿಂಹ ಮಧುರಿಸುನೀದಯ | ದೂರಿನಿನ್ನ ವನೆಂದು ರಕ್ಷಿಸು ನನ್ನ ನನವರತ || ೧ || ಕ್ಷೀರಸಾಗರ ಮಥನದೊಳು ತಲೆ | ದೋರಿದವಿಷವ ಕೊರಳೊರಿಸಿದ | ಮಾರನತರಿದ ಪಂಚವಿಂಶತಿ ಲೀಲೆ ಗಳ ತಳೆದ || ನಾರದಾದಿ ಮುನಿಂದ ನುತ ಗಿರಿ | ಜಾರಮಣ ಭುಜಗಾ ಭರಣ ತಿ ಪು! ರಾರಿ ಸೋಮದರಗಿರಿ ಸಲಹು ನಮ್ಮ ನನವರತ ||೨|| ನಾರಣವದನ ಮಪ್ರಕಗಮನ | ತೋರಭುಜಗಾವರಣ ವಿಘ್ನ ನಿ | ದೂರಲಂಬೋದರ ದಯಾಕರ ಸಿದ್ಧಿ ದಾಯಕ ನೀಂ ।? ದಾರಿಕೊಡದಿರೆ ಕ ರುಣಿಸುವಸುರ | ರಾರುಪೂಸಿ ನಮಿಸಿ ನುತಿಸುವೆ | ಸುರಸುಗುಣವನಿ ತ್ತು ಪಾಲಿಸು ನನ್ನ ನನವರತ 1 ೩ || ವಾಣಿ ಕವುಜರಾಣಿ ವೀಣಾ | ರ್ಪಾಣಿ ಕೋಕಿಲವಾಣಿ ಪನ್ನ ಗ | ವೇಣಿ ಕಲ್ದಾಣಿವರಸುಗುಣ ಶೆಣಿ ಸು