ಪುಟ:ಸೀತಾ ಚರಿತ್ರೆ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

204 ಮೂವತ್ತೊಂದನೆಯು ಅಧ್ಯಾಯ ಮೂವತ್ತೊಂದನೆಯ ಅಧ್ಯಾಯ. ಸೂಚನೆ | ಸುರತರಂಗಿಣಿಯ ನೊಲಿದರ್ಚಿಸಿ | ಧರಣಿಸುತೆ ಪತಿಯೊಡನೆ ಯಾತ್ರೆಯು | ವಿರಚಿಸುತ ನಡೆತಂದಳಾಚವನಮುನಿ ಯಾಶ್ರಮಕೆ | ಒಂದುದಿನ ಮೇಕಾಂತ ಭವನದೊ | ಳಿಂದುಮುಖಿ ಭೂಮಿಸು ತೆ ಪತಿಗಿಂ | ತೆಂದು ನುಡಿದಳು ಚರಣಕಾನತಾಗಿ ಕೈಮುಗಿದು | ಹಿಂ ದೆ ತಂದೆಯ ಮಾತ ನಾಲಿನಿ | ಬಂಧು ಜಾವ ನುಳಿದು ಕಡುಜವ | ದಿಂದರಣ್ಯಕೆ ಫೋಗಿ ಗಂಗಾನದಿಯ ತೀರದೊಳು | ೧ || ನಾವೆ ದೊಳು ಸತಿ ಸೋದರ ರೊಡನೆ | ನೀವು ಕುಳಿತಂದೈತರುತ್ತಿರೆ | ದೇವಗಂಗೆಯು ಮಧ್ಯಭಾಗದೊ ಳಂಜಿಕಂಪಿಸುತ | ದೇವನಾಂ ವಂದಿಪೆನಿನಗೆ ನೀಂ | ಸಾವಕಾಶವ ನಾಗಿಸದೆ ಕರು | ಣಾವಲೋಕನ ದಿಂದೆ ಸೇರಿಸು ನಮ್ಮ ನಾಕಡೆಗೆ | Lc | ವಿಪಿನ ವಾಸವನೆಲ್ಲ ಕಳೆಯುತ | ವಿಪುಲ ಸಂಮದದಿಂ ದೆ ನಗರಕೆ | ಸುಗಧಿಳು ಪತಿದೇವರರೊಡನೆ ಪೋಗಿ ನಾಂಮ || ಸಪರಿ ವಾರದೊಣ್ಣಲ್ಲಿ ಗೈತಂ | ದಪಚರಿಸಿ ಪೂಜಿಸುವೆ ನಿನ್ನ ನು | ಚ ಪಲವಿಲ್ಲದೆ ನಿನಗೆ ಮಾಂಸಾದಿಗಳ ನರ್ಪಿಸುತ || ೩ || ನಿನಗೆ ಸಂತೋ ಪವನು ಮಾಡುವೆ | ನೆನುತ ಗಂಗಾನದಿಗೆ ನಮಿಸುತ | ವಿನಯದೆ ಹರಸಿ ಕೋಡಿಹೆನು ಲಂಕಾ ನಗರ ದಿಂದ | ಧನದನ ವಿಮಾನದೊಳು ನಾನಾ | ದಿನದೊಳ್ಳೆತರುವಾಗ ನನ್ನ ಯ : ಮನಕೆ ಬಾರದೆ ಹೊದ್ದು ನೆನಪಿಗೆ ಬಂದಿಹುದ ದಿಂದು | ೪ \ ಮನುಜಪತಿ ಆಳ ನ್ನ ಭೀಷ್ಮವ | ಮನಕೆ ತಂದಿಡೇರಿಸಲು ಬೇ | ಕೆನುತ ಬೇಡುವೆ ನಿನ್ನ ಪದಪಂಕಜ ಕಾನೆರ ಗಿ | ಜನನಿ ಸೋದರ ಬಂಧು ಸುಪ್ಪ | "ನರ ನೊಡಗೊಂಡು ತೆರಳು ವುದಾ | ವಿನುತ ಗಂಗಾ ಸರಯು ಸಂಗವು ಕೆನುತ ಬೇಡಿದಳು | H || ಸತಿಯ ಮಾತನು ಕೇಳು ರಾಘವ ! ನತಿವಿನೋದವ ನಾಂತು ನಿನ್ನ ಭಿ | ಮತವ ನೀಡೇರಿಸುವೆ ನಿನ್ನು ತ ಪೇಳು ಜಾನಕಿಗೆ | ಅತಿ ಭರದೊಳಾ ಲಕ್ಷಣಂಗತಿ | ಹಿತದೆಪೇಳ್ಳನು ನಾಳೆ ಪ್ರರದೊ೪' | ರುತಿಹ ಜನಗಳ ಸಹಿತ ಯಾತ್ರೆಗೆ ಪೋವೆ ನೆಂದೆನುತ || ೬ ! ನೀನು ಬೇಕಾಗಿರ್ಪ ವುಗಳ ನು | ನಾನು ನಯದಿಂದೊದಗಿ ಸುವುದು ನಿ | ದಾನ ಮಾಡದೆ ನಮ್ಮಪು