ಪುಟ:ಸೀತಾ ಚರಿತ್ರೆ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

210 ನೀತು ಚರಿತ್ರೆ. ಲ್ಪಿಸು | ತೊಂದುಘಟ್ಟವ ಕಟ್ಟಿದನು ನಲ | ವಿಂದೆ ಹನುಮಟ್ಟವೆನು ತದು ವಿನುತಿವೆತ್ತಿಹುದು ||೪v | ಅದಕೆ ಶಾಶ್ವತವಾಗಿರಲೆನುತ | ಪದೆ ದುರಾಘವ ನೊಂದುವಠವನೊ 1 ಲಿವುಕೊಡುತ ತಾನೊಂದುತೀರ್ಥವನ ಕಿ ಸುತ ಸದಮಲಮೆನಿಪ ಪಂಚಗಂಗೆಯೊ | ಳೆದವಿದ ಹರುಷ ದಿಂದೆ ತಾನೆಸ | ಗಿದನು ಕಾರ್ತಿಕಮಾಸದ ಸಾನವನು ಸತಿಸಹಿತ || 1 ೪೯ i ಒಂದುವರ್ಷದವರೆಗು ಮಾರಘು | ನಂದನನು ಜಾನಕಿಸಹಿತ ನಲ | ವಿಂದೆ ಕಾಶಿನಗರದೊಳು ವಾಸಿಸುತ ಭಕ್ತಿಯಲಿ || ಬಂದುತೀರ್ಥ ವರಚಿಸಿ ಮಹದಾ : ನಂದವನು ತಾಳ್ಮೆ ಮಾಡಿದ | ನೋಂದಳಿಯದಂತ ಖಿಳ ಯಾತ್ರೆಗಳನ್ನು ನೇಮದಲಿ | ೫೦ | ಧನಕನಕ ಮಣಿಮುಕ್ತಿಕಾ ದಿಗ | ೪ನಮಲಾಭರಣಂಗಳನು ಮೇ 1 ಲೆನಿಸಿತೋರುವ ತುಂಗಕರಿರಥ ಗೋವಹಿಪ್ಪಗಳನು || ಘನತರದ ದಿವಸನಗಳನು | ವಿನುತ ನವಧಾ ನೃಂಗಳನು ಕೊ | ಟ್ಯನು ರಘುವರನು ತೀರ್ಥನಾನಿಗಳ ನಿಪವಿಪ್ರರಿಗೆ || | ೫೦ | ಸವಿವಡೆದ ವಡ್ರಸಗಳನುತಾ | ಕೈಸೆವ ವರಮ್ಮ ವ್ಯಾನ್ನಗಳ ನಾ | ವಿವಿಧ ಭಕ೦ಗಳನು ಮಾಡಿಸಿ ದಿನದಿನಂಗಳಲಿ | ಅವನಿದೇವತೆ ಗಳನು ತಾಂ ಪ್ರತಿ | ದಿವಸ ತೃಪ್ತಿಪಡಿಸುತ ಕೊಟ್ಟನು | ವಿವಿಧ ಫಲ ತಾಂಬೂಲಚಂದನ ಕುಸುಮಗಳನೊಲಿದು | ೫೦ | ಕಂಗೊಳಿಪಪರ್ ಕಗಳನುರೆ | ನಿಂಗರಮೆನಿಸ ವಸ್ತುಗಳನು | ತುಂಗದರ್ಪಣ ದೀಪಭ ವನಂಗಳನುತಾ ನಿತ್ತು ! ಮಂಗಳಾಂಗನೆ ಸೀತೆಸಹಿತತಿ | ಮಂಗಳಕರ ವ್ರತಗಳನು ರಘು 1 ಪುಂಗವನೆಸಗಿ ತುಮ್ಮಿವಡಿಸಿವನಾ ಪುರಜನರನು i ೫೩ | ಪ್ರತಿದಿನವು ಭಿಕೈಗಳನಾಗಿಸಿ ! ದುತಿಗಳನು ಸಂತುವಡಿ ಸಿದ | ನತಿಶಯದ ಕಾಸೀನ ದಂಡಕ ಮಂಡಲಂಗಳನು |! ನುತಿವಡೆದ ಕೃ ಸ್ವಾಜಿನಗಳನು | ಹಿತದೊಳಿತ್ತು ರಘುವರನು ರೆವೆರೆ | ವುತಿಹಕಾ ವೀ ಶಾಲೆ ಪಾದುಕೆಗಳನು ಕೊಡುತೊಲಿದು 12 }{ಳಿ | ಅವರಿಗೆ ಮಠಂ ಗಳನು ಕಟ್ಟಿಸಿ ! ರವಿಕುಲೇಂದ್ರನು ಪೀಠಗಳನತಿ | ಜವದೊ೪ಳು ತ ಭಿಕ್ಷುಕರ ಸೇವೆಯನು ಮಾಳು ದಕೆ || ತವಕದಿಂದಲೆ ನೇಮಿಸಿದ ನಾ| ಸುವಿನಯವನಾ೦ತಿರುವ ಸೇವಕ / ನಿವಹವನು ವಿದ್ಯಾರ್ಥಿಗಳನಾ ಯಾವಠ ಗಳಲಿ 11 {{ | ವಿನುತವಿದ್ಯಾಶಾಲೆಗಳನಾ \ ಮನುಕುಲೇಂ ದನು ಕಾಶಿಯೊಳು ತಾ ನನುಗೊಳಿಸಿ ವರಪುಸ್ತಕದ ಭಂಡಾರಗಳನಿರಿ ಸಿ { ವಿನುತರಹವೈದ್ಯರನು ನೇಮಿಸು | ತನುದಿನವು ಮನುಜರಿಗೆ ಎರ ಭೋ | ಜನವನಾಗಿಪ ಬಹುಳ ಸತ್ರಂಗಳನು ಕಲ್ಪಿಸಿದ || ೫೬ || ಬಂ =0