ಪುಟ:ಸೀತಾ ಚರಿತ್ರೆ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೆರಡನೆಯ ಅಧ್ಯಾಯ 223 ಯೋಳು ಕಂಗೊಳಿ | ಪವಲ ತಾಸೀನದಿಯವಲದೊಳಂದು ಬೆಟ್ಟ ವನು || ಸಮೆದುನಿಸಿ ತನ್ನ ಹೆಸರೇಳು | ಕಮಲಲೋಚನೆ ಸಹಿತ ಮಿಂದನು | ವಿಮಲ ಮನದೊಳು ಹರಿವರೇವಾನದಿಯ ನೀರಿನಲಿ || | ೯೫ | ಮುನಿನುತೋಂಕಾರವನು ಪುಜಿಸಿ | ಮನುಜನಾಥನು ಬಹು ವಿಧವೆನಿಸ | ಘನತರದ ಪ್ರಇಸ್ಥಳಂಗಳ ನೀಕ್ಷಿಸುತ್ತೊಲಿದು || ಜನಕ ಜಾತೆಯಸಹಿತ ಪಾವನ | ವೆನಿಸ ತಾಸೀನದಿಯೊಳು ಮುಳುಗಿ | ವಿ ನುತರೇವಾಸಂಗಮದೊಳು ಸ೩ನವಾಡಿದನು || F೬ ! ವರಮಹಾನದಿ ಯಲ್ಲಿ ಮಿ -ದು ದ | ಶರಥಭೂಪಾಲಕನ ಸುತ ತ | < ರಸಿಯನೊಲಿಸು ತಾಪಭಾವಕ್ಷೇತ್ರ ಕೈತಂದು || ಮೆರವ ಸಿರಲಿಲವನಾಂತತಿ | ಭರದೊ ಳು ಪ್ರವಹಿಸುವವ ಸವನ | ತರದ ಪಂಚಸರಸ್ಸತೀಸಂಗಮದೆ ಮುಳು ಗಿದನು ||೯೭| ಬಂದುಸಾಗಾಪ ಕತಿ ಶೀಘ್ರ ದೋ ! ೪೦ದವಾಗಿಹ ಸೋಮನಾ:ನ | ನಂದು ಗ್ರಹಿಸಿ ಸಾಧ್ಯವತಿನದಿಯಲ್ಲಿಮುಳುಗತ್ಯ | ಬಂದು ಶ » ದ್ವಾರಕ ಕ ನಲ 1 ನಿಂದೆಗೊಮನದಿಯೊ೪ವು ಳುಗಿ | ಬಂದನುಪ್ಪಾರಾವತಿಗೆ ರಾಘವನುಸತಿಸಹಿತ | rvi ಧರಣಿ ಲೋಳೆಸೆವ ಸಮೂಹ ನ | ಗರಿ-ಬಂದಾ ದರವತಿಯನು | ನೆರವಿ ಲೋಕಿಸಿ ತೀರ್ವ ವಿಧಿಗಳನೆಲ್ಲತಾನೆಸಗಿ || ಮೆರೆವಖಿಳ ಪ್ರಇಸ್ಥಳ೦ಗ ಳ | ನಿರದೆನೆಡುತ ಮುಗಿಸಿದನು ರಘು | ವರನು ಪಶ್ಚಿಮದಿಕೆಯಯಾ ತೆಯನೆಲ್ಲಸಂತಸದೆ || ರ್F | ಮುಂದೆಬಡಗಣ ಕಿಸೆಗೆಬರುತಲೆ | ಸಂದ ಸಂತಸದಿದೆ ರಿ ಘವ ನಂದಪರ್ವತ ತಿರ್ಥಕೈತಂದವನಿಜೆಯಸಹಿತ | ಸುಂದರಜಾಲಾಮುಖಿಗೆ ನಡೆ | ತಂದದನು ಕಂಡಲ್ಲಿ ನಿಲ್ಲದೆ ಬಂದನತಿಭ ರದಿಂದೆ ವಣಿಕರ್ಣಿಕೆಗೆ ಹರ್ಷದಲಿ | ೧೦೦ | ಮಿಂದುಕರತೋಯಾ ನದಿಯೊಳಾ | ನಂದದೊಳು ದೇವಪ ಯಾಗಕೆ | ಬಂದುರಾಮನು ಸತಿ ಸಹಿತಲಕನಂದೆಯದಡದಲಿ |: ಅದವಡದಾ ಬದರಿಕಾಶಮ | ಕಂದು ನಡೆತದರ್ಜಿ ಸಿವನಾ | ನಂದದಿಂದೆರಗುತ್ತ ನರನಾರಾಯಣರನೊಲಿದು || 11 ೧೦೧ || ಎರಗಿಕೆದಾವೆ ಶರನ ವರ | ಚರಣ ಕಾ ರಘುನಾಥನು ತು ಹಿನ | ಗಿರಿನಿ'ನಿಬಂದು ವರವಾನಸಸರೋವರಕೆ ! ಭರದೊಳಲ್ಲಿ ಸ್ನಾ ನವನೆಸಗಿ | ಮೆರೆವ ಬಿಂಮಸರೋವರಕೆ ಬಂ | ದರಸಿವೆರಸಿವು ಳಗಿದನಾ ಕೊಳದವಲತೀರ್ಥದಲಿ | ೧೦೦ | ಕನಕಗಿರಿಗೈತಂದು ರ ಘನ | ದನನು ೩೪ಕಲ್ಲಿರುವ ಕಮಲಾ | ಸನನ ಸಭೆಯನುಕಂಡು ಬೊಮ್ಮನನಪ್ಪಿ ಕೊಂಡಿರದೆ || ಮನಮೊಲಿದು ಸತ್ಕರಿಸಲಬ್ಭ | ವನು 11