ಪುಟ:ಸೀತಾ ಚರಿತ್ರೆ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

224 hwಾ ಚರಿತ್ರ. ರಘುವರಂಗೆರಗಿ ಪುಜೆಸಿ | ದನೊಲಿದು ವಿನುತಕಾಮಧೇನುವನಿತ್ತು ಳ ಕೈಯಲಿ | ೧೦೩ | ಅದನುಳಿದು ಕೈಲಾಸಶೈಲಕೆ | ಪದೆದುರಘುಭೂವರ ನು ಬರುತಿರ | ಅದನು ತಿಳಿದಾಶಂಕರನು ಸತಿಸಹಿತಿದಿರುವಂದು || ಸುದತಿ ಸಹಿತವಿಮಾನವ ನಿಳಿದ | ಪದುಮನಾಭನ ನಪ್ಪಿಕೊಳ್ಳುತ | ಮುದದೆಪು ಜಿಸಿದನತಿ ಭಕ್ತಿಯೋಳೆರಗಿ ಕೈಮುಗಿದು || ೧೦೪ || ಧರಣಿಜಾತೆಗೆ ಶೈಲ ನಂದನೆ | ಕರಗಳನುಮುಗಿಯುತ್ತ ಮನ್ನಿಸಿ | ವರವಸನ ಧನಕ ನಕನವ ರತ್ನಾಭರಣಗಳನು || ತರತರದ ಪೀತಾಂಬರಂಗಳ 1 ನು ರತರದ ಗಂಧಕುಸುಮಂಗಳ | ನಿರದೆ ತಾಪದೆದಿತ್ತು ಫುಜೆಸಿದಳ ತಿಹರ್ಷದಲಿ || ೧೦೫ | ಹರನುಮಾಡಿದ ಪುಜೆಯನ ರಘು | ವರ ನು ಕೈಕೊಂಡಲ್ಲಿ ನಿಲ್ಲದೆ ! ಬರುತಮುಂದಕೆ ವರಹರಿದ್ವಾರವನು ನೆ ರೆನೋಡಿ | ಭರದೊಳು ಕುರುಕ್ಷೇತ್ರವನು ಕಂ | ಡಿರದೆ ಇಂದ ಪಸ್ಥಪುರವನು | ನೆರೆವಿಲೋಕಿಸುತಾ ಮಧುವನಕೆಬಂದನಲ್ಲಿಂದ || || ೧೦೬ || ಅದನುಕುಡ ರಘುವರನತಿ ಭ | ರದೊಳು ಬೃಂದಾವನ ಕೆಬಂದು ಮು (ದದೊಳದನುನೋಡುತ್ತ ಬಳಿ ಕೈತಂದು ಗೋಕುಲಕೆ | ಸುದತಿಸಹಿತೆಲ್ಲೆಡೆಗಳನು ಕ೦ | ಡೊದಗಿದಾನಂದದೊಳು ಧರಣಿತ | ೮ ದೊಳೆಸೆವ ಗೋವರ್ಧನಾದಿಗೆ ಬಂದೆನಾದಿವಸ 1 ೧೦೭ || ಬಕವಂ ತೀಪುರಕೆ ಬಂದಿನ | ಕುಲಲಲಾಮನು ಪುಜೆಸಿಭಕುತಿ ( ಯೊಳುಮಹಾ ಕಾಲನನು ನಡೆತಂದಾಪುರವನುಳಿದು || ಹೊಳೆವ ಗರುಡಕ್ಷೇತವನುತಾ | ತಳವದೀಕ್ಷಿನಿ ಜಲಧಿಕೂಪವ | ಕಳೆದುಬಂದನು ನೈಮಿಶಾರಣ್ಯಕೆ ವಿ ಮಾನದಲಿ || ೧೦v | ವಿನುತ ಗೋಮತಿತೀರ್ಥದೊಳು ತ | ೩ ನಿ ಯಳವೆರನಿ ಮಿಂದು ರಘುನಂ | ದನನು ಬೇಗನೆಸೂತಕೌನಕರಾದಿಯಾ ಗಿರುವ || ಮುನಿಗಳೆಲ್ಲರಿಗೆರಗಿ ಬಹುವಿಧ | ಮೆನಿಪ ನೀತಿಗಳರಿತುಬಂ ದನು | ವಿನುತಿವೆತ್ತಾ ಬ್ರಹ್ಮ ವೈವರ ದಸರೋವರಕೆ || ೧೦೯ 11 ವು ದದೆತಾನಾ ಬ್ರಹ್ಮವೈವ | ರ್ತದ ಸರೋವರದಲ್ಲಿ ವಿಾಯುತ | ಸುದತಿ ಸಹಿತೈತಂದು ತಮಸಾನದಿಗೆ ಲಾಘವನು || ಅದರೊಳು ಸ್ತಾನವೆಸಗಿ ವಿ ಮಾ | ನದೊಳುಕೊಡುತ ಭರದೆಬಂದನು | ಮುದದೊಳಾಗಿಸಿಕೊಂಡ ಯೋಧ್ಯಾಪುರಕೆ ಯಾತ್ರೆಯನು || ೧೧೦ | ಸತಿಸಹಿತಯಾತ್ರೆಯನು ಪುರೆ | ಸುತ ರಘುಕುಲೋತ್ತಮನು ಬಂದುದ | ನತಿಭರದೆ ಕೇಳ್ತಾ ಸುಮಂತ್ರನಯೋಧ್ಯೆಯೆಲ್ಲವನು || ವಿತತಸಂಮದದಿಂದ ಲಂಕರಿ | ಸುತ ಸಕಲವಿಧ ವೈಭವದೊ೪೦ | ಕ್ಷಿತಿಪತಿಗಿದಿರುವಂದು ಕೈಮುಗಿದೆರಗಿದನು