ಪುಟ:ಸೀತಾ ಚರಿತ್ರೆ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತಮೂರನೆಯ ಅಧ್ಯಾಯ, 231 ಕ | ಭೂತಳಾಧಿಪ ರಾಘವೇಶ್ವರನವರುಗಳಿಗೆಲ್ಲ || ಖಾತಿವಡೆದ ಸುಭೋ ಜನವ ಸಂ | ಪ್ರೀತಿಯಿಂದಾಗಿಸುತ ಸಂತೊ | ಪ್ರಾತಿಶಯದಿಂ ಕಳುಹಿ ಕೊಟ್ಟನವರವರೆಡೆಗಳಿಗೆ ||೩೯ | ಹೊಳೆವರತ್ನಾ ಭರಣವಸನಂ | ಗಳನು ರಾಘವನಿತ್ತು ಪೂಜಿಸಿ | ಕಳುಹಿಕೊಟ್ಟನು ಸಕಲದೇವತೆಗಳನುಶಂಭು ವನು & ಬಳಿಕವಿಬುಧರು ಧಾರಿಣೀಪತಿ | ಗಳು ವಿಭವಕನುಸಾರವಾಗಿ ಯೆ | ನಲಿದುಕೊಟ್ಟರು ಕಾಣಿಕೆಗಳನು ರಾಘವೇಂದ್ರನಿಗೆ | ೫೦ | ಧರಣಿ ನಂದನೆಸಹಿತ ರಘುಭೂ | ವರನು ರಥದೊಳು ೪ತು ಮುಂಗಡೆ | ನೆರೆ ಮೆರೆವವಿಮಲಾಗ್ನಿ ಹೋತಂ ಗಳನಿರಿಸಿಕೊಂಡು || ನೆರೆದವಾನವರೋ ಡನಯೋಧ್ಯಾ ! ಪುರಿಗೆ ನಡೆತಂದಿಳಿದು ರಥದಿಂ | ದರಮನಯನತಿ ವಿಭ ವದಿಂದಲೆ ಹೊಕ್ಕನಾದಿನದೆ ೪೧ | ಬಳಕಜಾನಕಿಯೊಡನೆ ಸಂತಸ | ದಳದು ರಘುನಂದನನು ತನ್ನ ಯ | ನಿಳಯದೊಳಗಂ ದಗ್ನಿಹೋತ್ರಂ ಗಳನುತೀಘ್ರದಲಿ | ನೆಲೆಗೊಇಸಿ ಸರ್ವೋತ್ತಮ ಸ್ಪಳ 1 ದೊಳಧಿಕ ವಿ ಭವದಿಂದೆ ಬಂದನು | ತಳುವದೆ ಸಭಾಸ್ಥಳಕೆ ಸೋದರರೊಡನೆ ಹರ್ಷ ದಲಿ | ೪ ೦ | ಗಿರಿವನಾರಘುವರನ ಹೊಗಳುತ | ಹೊರಟುಹೋದನು ರ ಬೆತಶೈಲಕ | ಧರಣಿಪತಿ ರಾಘವನೆಸಗಿವರ್ಚನೆಯ ಕೈಕೊಂಡು | ಹೊರ ಟುಹೋದರು ತಮ್ಮೆಡೆಗಳಿಗೆ | ಧರಣಿಪಾಲಕರೆಲ್ಲ ಬಳಕತಿ | ಹರುಷದಿಂ ದಲೆ ಕೈಮುಗಿದು ರಾವಾಚ್ಛೆಯನುತಳೆ ದು || ೪೩ || ಸಕಲಖತ್ತಿಕ್ಕಾಗ ಳು ಒಂದಾ | ರಕರು ಮುನಿಗಳು ಬಂದುಸೇರ್ದರ | ಧಿಕಹರುಸ್ಮದಿಂ ದವರವರ ಮನೆಗಳಿಗೆ ಶೀಘ್ರದಲಿ || ಸಕಲ ರಾಜಸುಖಂಗಳನು ಜಾ ! ನಕಿ ಯೊಡನನುಭವಿಸು ತಿನಕುಲತಿ | ಲಕನನವರತ ರಮಿಸುತ್ತಿದ್ದನು ಬಹು ವಿನೋದದಲಿ | ೪೪ | ಮನುಕುಲೋತ್ತಮ ರಾಘವೇಂದ್ರ ನ | ವನಿಜೆ ಯನು ಸಂತೋಷ ಪಡಿಸುತ | ಮುನಿವತದೊಳಿಪ್ಪತ್ತು ಸಂವತ್ಸರಗ ೪ಳಗಾಗಿ | ಮನದಣಿಯೆ ತಾನಿಂತು ಪಾವನ | ಮನಿಸ ದಶಹರ ಮೇಧಯಾಗರ | ಳನೆಸಗಿದ ನತ್ಯಧಿಕವಣೆಗಳನು ತಾನಿತ್ತು || ೪೫ | ಇಂತುಹಯಮೇಧ ಗಳನೆಸಗಿದ | ನಂತರದೊಳಾ ಜನಕಸುತೆ ಬಲು | ಸಂತಸವನಾಂತಾ ರಘುವರನ ಪದವಸೇವಿಸುತ || ಅಂತನ್ನಿಲ್ಲದ ಸಾಬ್ ವನು ತಾ ! ನಾಂತಯೋಧ್ಯಾ ಪುರದೊಳಿರುತಿಹ | ಕಾಂತೆಯರನಾನಂ ದವಡಿಸುತ್ತಿದ್ದ ೪ನುದಿನವು || 8೬ || ಗಿರಿಗೆ ಕೈಲಾಸಾದಿಯೊಳುತಂ | ಕರನೊಡನಖಿಳ ಸಂಖ್ಯಗಳ ನನ | ವರತ ತಾಳು ರಮಿನಿ ವಿನೋದವ ನೈದುವಂದದಲಿ | ಧರಣಿಸುತೆ ಕಂಗೊಳಿಪ ನಿಜವy | ದಿರದೊಳಾ ರಾ