ಪುಟ:ಸೀತಾ ಚರಿತ್ರೆ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

232 ಸೀತಾ ಚರಿತ್ರ. ಮನೊಡನೆಲ್ಲಾ | ತರದಸವನಾಂತು ರಮಿಸುತಲಿದ್ದಳನವರತ | ೪೭ | ಬಾಗಚರಿತೆಯ ನೀಮಹಿಯೊಳನು | ರಾಗದಿಂದಲೆ ಪಠಿಸುವಜನರು | ಬೇಗಪಡೆವರು ತುರಗಮೇಧವ ನೆಸಗಿದಫಲವನು || ಭೋಗಭಾಗ್ಯಂಗಳ ನು ಹೊಂದಿ ಸು | ಖಾಗಮನಗಳ ನೀಕ್ಷಿಸುತ್ತ ಸ | ರಾಗದಿಂದಲೆ ಬಾ ಳುವರಖಿಳ ಬಾಂಧವರಸಹಿತ •೦೦ | ೪v ! ಆಂತು ಮೂವತ್ತು ಮೂರನೆಯ ಅಧ್ಯಾಯ ಸಂಪೂರ್ಣವು. ಪದೃಗಳು ೧v೩೬.

    • -* ಮೂವತ್ತು ನಾಲ್ಕನೆಯ ಅಧ್ಯಾಯ. ಸೂಚನೆ ಜನಕನಂದನೆ ಸಕಸಾಋಗ |

೪ನನುಭವಿಸುತ ರಾಸ್ಥ ವೇ೦ದನೋ | ಡನಖಿಳ ವಿಲಾಸಗಳಸೀಕ್ಷಿಸುತ್ತಿದ್ದ ಡಿಗಡಿಗೆ | ಸಸಹೋದರರೊಡನೆ ದಶರಥ | ಸುತ ನಧಿಕಸಂತೋಷವನ ತಾ | ೪ತಿಕರು.ನೆಯಿಂದಲಿಸುತಖಿಳ ಜನಸಮಯವನು | ವಿತತವೈಭ ಎದಿಂದ ಕಂಗೊ | ಸುತಿಹ ತನ್ನ ರಮನೆಯೋಳವನೀ | ಸುತೆಸಹಿತಸು ಖಿಸುತ್ತಲಿದ್ದನು ಪಲವು ತೆರದಿಂದೆ | ೧ | ಹೊಳೆದುದಾರಾಜಗ ಹ ಸಲೆ ಕಂ | ಗೊಳಿಪ ವೈಕುಂಠಕ್ಕೆಯೆನಿಸಿ | ಥಳ ಥಳಪ ಶೈಯ್ಯಾಗೃಹವು ಚಂದಿರನವೊಲೆಸೆದುದು || ನೆಲವು ಕಾಂಚನಮಲವೆನಿಸಿ ಕಂ | ಗಳಗೆ ತೋರಿದುದಿಂದ ನೀಲಂ | ಗಳನು ಕೆತ್ತಿದವಧ್ಯವಾರ್ಗವು ರಂಜಿಸಿ ಮದಲ್ಲಿ | ೦ | ಚಿನ್ನ ದಪುಡಿದು ಗಾರೆಯ ನಿರಿಸಿ | ರನ್ನ ದಶಿಲೆಗಳಲದೆ ನಿ ಆ್ಯಸಿ | ದುನ್ನ ತದಗೋಡೆಗಳು ಮೆರೆದವುನಾಲ್ಕು ಕಡೆಗಳಲಿ | ಸನ್ನು ಶಿವ ಡೆದ ಚಿತ್ರ ಚಿತ್ರದ | ಕನ್ನ ಡಿಗಳಿಂದುರೆ ವಿರಾಜಿಸಿ | ಕಣ್ಣುಗಳಿಗಾನಂದ ವನು ಎಡಿದವುಗೋಡೆಗಳು ||೩ ಅಲ್ಲಿ ಕಂಗೊಳಿಸಿದುವು ಪಚ್ಚೆಯ | ಕಲ್ಲಿನಾಕಂಬಗಳು ಪತಕದ | ಕಲ್ಲಿನಾಕಂಒಗಳು ತಯ್ಯಾಗೃಹದಮಧ್ಯ ದಲಿ || ಎಲ್ಲಕಡೆಯೊಳು ನಾಲ್ಕು ದಿಕ್ಕುಗೆ | ಳಲ್ಲಿ ಮೆಲ್ಲ ಡೆಕಾಣುತಿದ್ದು ವು ! ಒಳ್ಳಮುತ್ತಿನಕುಚುಗಳು ಮುತ್ತುಗಳಹಾರಗಳು : ೪| ಹೊಳೆವ ಚಿನ್ನ ದಸರಿಗೆ ಜವನಿಕೆ | ಗಳು ವಿರಾಜಿಸುತ್ತಿದ್ದವು ಕನಕ | ಕಲಶಗಳು