ಪುಟ:ಸೀತಾ ಚರಿತ್ರೆ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

234 ಸೀತಾ ಚರಿತ್ರೆ. ಳಸೊಗಸಿನಿಂದೆಸೆದು ವರುಳಮಾಗಿಕಾಣಿಸುತ | ೧೩ | ಅಂಗನಾಮ ಣಿಸೀತೆ ಕೇಳಿ | ನೃಂಗದೊಳಿರುವ ಮರುವಳಿಗಳು | ಕಂಗೊಳಿಸು ವುವು ಪಾವನವೆನಿಸುವಾ ತ್ರಿವೇಣಿಯೊಲು | ನಿಂಗದನಡುವಿಗೆ ಸಮನಾ ಗಿಯೆ | ಸಿಂಗರಮೆನಿಸಿ ತೋರ್ಪುದು ಜನರ | ಕಂಗಳಿಗೆಸಂತತವು ನಿನ್ನ ಯ ಸೊಂಟಕಿರಿದೆನಿಸಿ | c೪ # ಗಳದಿಬಣ್ಣವನಾಂತ ದೇಹವೂ ! ಸಲೆಮ ನೋಹರವೆನಿಸಿ ನಿತ್ಯವು | ಹೊಳೆವುವತಿ ಮೃದುವಾಗಿ ಪ್ರತ್ಯೋದಯವ ಸೂಚಿಸುತ || ಬಲಿತಬೆನ್ನೆಲುಬೆಸೆ ವುದತಿಕೊ | ಮಲವೆನಿಪ ಕಂಬದ ತೆರದೆಮಂ | ೫ಳ ಮೆನಿಸಿ ಕೊಂಡು ವೆನಿಸುತ ಬಹುನಯವನಾಂತು | || ೧೫ ! ಬಲಿತುಚೆನ್ನಾಗಿರುತಿಹವು ಕೊ | ದಲುಗಳಿಲ್ಲದೆ ಪಕ್ಕೆಗಳು ಮಂ | ಜಳಮನಿಸುವುದು ನಿನ್ನ ಕುಕ್ಷಿಯು ಹಸಿರುಬಣ್ಣವನು || ತಳ ದು ಎತ್ತರವಾಗಿ ಕಾಣುತ | ಜಲಜನೇತಿ ಯಿ ನಿನ್ನೆ ರಡುಭುಜ | ಗಳುರೆ ರಂಜಿಸುತಿಹವು ವೃಹದಶಾಖೆಗಳ ತೆರದೆ | ೧೬ || ನನಗೆ ಸಾವನುಂಟು ವಾಡುತ | ಕನಕವರ್ಣವನಾಂತು ಮುಂಜಳ | ಮೆನಿಸಿಕೊಂಡಿದೆ ನಿ ನೆದೆಯು ಬಹುಳೆನ್ನ ತಿಯನಾಂತು || ಜನಕನಂದನೆ ಕೇಳುಕಚಗ ೪ು | ಕನಕಕುಂಭಗಳಂತೆ ಸುಂದರ | ಮೆನಿಸಿತೋರ್ಪುವು ಬಲಿತು ಗುಂಡಾಗಿರುತ ಪಿರಿದೆನಿನಿ | ೧೬ | ಜಲಜಲೋಚನೆ ಕಳುನಿನ್ನ ಬೆ | ರಳುಗಳ ತಿ ಮೃದುವಾಗಿರುತ ಕ೦ | ಗೊಳಿಸುವವು ಸಂತತವುನುಣ್ಣಗೆ ಬಹುಳ ಸುಖವಾಗಿ ಶಿ ಹೊಳೆಎಮತೃಪತಾಕೆ ಶಂಖಮೊ | ದಲಹರೇಖೆ ಗಳಿಂದೆ ಸಲೆಹಳ | ಥಳಿಸುವುವು ಕೆಂಪಾಗಿನಿನ್ನಂಗೈಗಳನುದಿನವು || | ೧V i ನಿನ್ನ ಕುತ್ತಿಗೆ ಶಂಖದಂತಿದೆ | ನಿನ್ನ ಗಡವು ನಿನ್ನ ಸೊಂಟವು | ನುಣ್ಣಗಿಹವತಿ ಲಲಿತವೆಂದೆನಿಸುತ್ತ ಗುಂಡಾಗಿ || ನಿನ್ನ ತುಟಿಗಳ ಸೆವುವು ತೊಂಡೆಯ | ಹಣ್ಣಿನಂದದೆ ಕಂಗೊಳಿಸುವುವ ! ನಿನ್ನ ಮಕ್ಕಳು ಕುಂದ ಕುಟ್ಟಲದಂತೆ ಸೊಗಸಾಗಿ | ೧೯ || ಮಂಗಳಾಂಗಿಯೇ ಕೇಳುಬೆಂಕೆಯ | ಕಂಗಳಂತುರೆ ಮರೆವನಿನ್ನ ಯ | ಕಂಗಳು ಕಮಲಪತ್ರದಂತೆ ವಿಶಾಲ ವೆನಿಸುತ್ತ || ಅಂಗಜನಶರದಂತೆ ನೋಳ್ವಜ | ನಂಗಗೆ ಹೆಚ್ಚಿಸುತ ಮದವನು | ಕಂಗೊಳಿಸುವುವು ಬಹುಳಸಂತೋಷವನು ವಿರಚಿಸುತ || | ೨೦ | ಸನ್ನು ತಾಂಗಿದೆ ಕೇಳು ನಿನ್ನ ಯ | ಕನ್ನೆ ಗಳು ಸೊಗಸಾಗಿ ರುತಿಹವು 1 ಕನ್ನಡಿಗಳ೦ತೆತ್ತರ ಮೆನಿಸಿನಿರಲತೆಯಾಂತು | ನಿನ್ನ ಕೂದಲು ಕೋಮಲವೆನಿಸಿ | ಚಿನ್ನ ದಸರಿಗೆಯಂತೆ ರಂಜಿಪು 1 ದುನ್ನತಿ ಯುನಾಂತತಿ ಮನೋಹರವಾಗಿ ಕಾಣಿಸುತ | ೦೧ i ಹೊಳೆಯುತಿರ್ಪು ||