ಪುಟ:ಸೀತಾ ಚರಿತ್ರೆ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

254 Aಶಾ ಚರಿತ್ರ. ದಿಗಳು, ಹಕ್ಕರು ಬೇಗನರಮನೆಯ | ೨೧ | ಬಂದು ರಘುನಂದನನ ಮುಂಗಢ 1 ನಿಂದು ಸದಸ೦ಕೇಜಯುಗ ಕೊಲೆ | ವಿಂದೆಲಕ್ಷಣಭರತ ಶತುಪ್ಪ ರು ನಮಿಸುತಿರಲು || ಬಂದಸೋದರರನ್ನು ತನ್ನಯ | ಮುಂದೆ ಕೂಡಿಸಿಕೊಂಡು ಬಳಿಕಿ೦ | ತಂದುನುಡಿದನು ತನಗೆಬಂದಪಕೀರಿಯ ನುರಾಮ || ೧೦ | ಧರಣಿಜಾತ ಯಶುದ್ಧಳನ್ನು ತ | ಪುರದಜನರಾಡು ತಿಹರನ್ನನು | ಪರಿಪರಿವಿಧಗಳಿ೦ದೆ ಮನಬಂದಂತೆ ದೂಪರು || ನರರ ನಿಂದೆಗೆ ಸಿಕ್ಕಿನಾನೀ ಧರೆಯೊಳಿದ್ದೇಂ ಫಲವುಸಹಜಾ | ತರೆ ಮಹೀ ಸುತೆಯನ್ನು ಬಿಡುವೆನೆನುತ್ತ ಪೇಳಿದನು ||೨೩ | ಇವಳಯೋನಿಜೆ ಮಂಗಳ ಮಹೋ / ತೃವೆ ಸುಗುಣಸಂಪನ್ನೆ ಹದಿಬದೆ | ಭುವನವವ ನೆ ಪುಣ್ಣಚರಿತೆ ಸುಶೀ ರೂಪವತಿ || ರವಿಕುಲದೊಳತಿ ಪೂಜೃಳೆಂದೆಂ | ಬುವುದನಾಂ ತಿಳಿದಿರುವೆ ನಾಡ | ವಿವಳನುಳವೆಂ ನಿಂದೆಗೊಳಗಾಗಿ ಬದುಕುವನಲ್ಲ ! -o8 || ಜನಕಸುತೆಯಂ ಬಿಟ್ಟೆನಿದುನಿಜ | ವೆನುತ ರಾಘವನೆನಲು ಸೋದರ | ರಿನಕುಲೇಂದ್ರನಿಗೆರಗಿ ಜೀವರಜಕನನುಡಿ ಗಾಗಿ |1 ಅನಲಮುಖದಿಂ ದಂದುಜಾನಕಿ | ಯನು ಪರಿಹಿತಿಳಿಯದವ ನಂ | ತಿನಿಯಳನದೆಂತುಳವೆ ನೀನಿಂದೆನುತಪೇಳಿದರು | C೫ !! ಅವರ ಮಾತನು ಮನಕೆತಾರದೆ | ತವಕದೊಳು ಸಾವಿತ್ರಿಯಂ ಕರೆ | ದವನಿ ಜಾತೆಯನೀಗ ರಥದೊಳುಕುಳಿರಿಸಿಕೊಂಡು, | ಜವದೆ ಗಂಗಾನದಿಯ ದಾಟುತ | ಡವಿಯೊಳಗೆನೀಂ ಬಿಟ್ಟವಳೆಡಭು | ಜವನು ಖಂಡಿಸಿತರು ವುದೆನ್ನುತ ಪೇಳನಾರಾಮ || ೨೬ | ಅಣ್ಣನಾಡಿದ ಮಾತನಾಲಿಸಿ | ಪ ಇಣ್ಣಿದರಥವ ತರಿಸುತಾನೆಲ| ವೆಣ್ಣು ಮಗಳರಮನೆಗೆ ಬಂದತಿದೂರದೊಳು ನಿಂದು | ಕಣೋ೪ಕ್ಷಿಸ ದಳತಳುತೆನಿ / ರ್ವಿಣ್ಣಭಾವದೊಳಂದು ನೀ ತೆಗೆ | ಬಿನ್ನವಿಸಿದನು ಕೈಮುಗಿದು ಸಮಿತಿ,ತಲೆವಾಗಿ ೦.೦೭ | ತಾಯೆ ನಿನ್ನ ನುಕಾನನಕೆ ರಘು | ರಾಯನಿಂದು ಕಳುಹಿಬಹುದೆನುತ | ಛಾಯೆ ಗಾಣಿನಿ ನನಗೆನೇಮಿಸಿರುವನು ಗುಪ್ತದಲಿ | ಪೀಯವುಳೆಡೆ ರಾಘ ವನಭಿ | ಪ್ರಾಯದಂತ ವಿಪಿನಕೆಬಿಜಯಂ | ಗೈಯುವುದೆನುತ ಲಕ್ಷಣ ನೆರಗಿಪೇಳನತ್ತಿಗೆಗೆ || Lov | ಮನದಕೋರಿಕೆ ಫಲಿಸಿತೆಂದಾ | ಜನಕ ಸುತಬೇಕಾದ ವಸ್ತುಗ |ಳನು ವರೂಥದೊ೪ರಿಸಿ ಕೊಂಡತ್ತೆಯರಕಾ ಲೈರಗಿ || ಮನುಕುಲೇಂದ್ರನ ಪಾದುಕಗಳರ | ಡನು ತರಿಸಿಕೊಂಡೇರಿ ದಳರಥ | ವನತಿಶೀಘ್ರದೊಳಂದು ನಿಜವೆಂದೆನುತನಿಶೈನಿ | ೦೯ | ಅತ್ತಿಗೆಯ ಸಂತಸವನಿಹನಿ / ಚಿತ್ಯದಳಲನ್ನು ನಿಗ್ರಹಿಸಿಕೊ೦ | ಡುತ್ತ ||