ಪುಟ:ಸೀತಾ ಚರಿತ್ರೆ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-2 ( ಮೂವತ್ತಾರನೆಯ ಅಧ್ಯಾಯವು. 257 ಣರ ಬಳಿಗೈತಂದು ನಮಿಸುತ್ತ । ಘನತಮತಿಯಿಂದೆ ಸೀತೆಯ | ವಿನುತಭುಜದಂತೆಸೆವ ಭುಜವ೦ | ದನುನಲಿದುಕೊಟ್ಟಲ್ಲಿ ಕಾಣದೆ ಹೋದನಾಕ್ಷಣದಿ | ೪೭ : ಭುಜವನಿಸಿ ವಿಸ್ಮಯಬಡುತ | ಭುಜಗ ವೇಣಿಯುನಲ್ಲಿ ಬಿಟ್ಟ | ಗಜನಹತ್ತಿರಕ್ಕೆ ಬರಲಾರದೆ ಬಳಿಕಲಕ್ಷ್ಯನು | ವಿಜನವಾದೀ ವನದೊಳೆಂತಿಹೆ | ರುಚಿಯೋ೪೦ವಾನೆಂತು ರ್ಪೋಲಿ ! ನಿನಗರಿಗೆಂದಳು ಕೈಮುಗಿದಿಂತು ಹೇಳಿದನು ||೪vi ಎಲೆವನಸ್ಥಳ ಗಳಿರ ವೃಕ್ಷ { ಗರ ಕೀಟಕ್ರಿಮಿಗಳರ ಲತೆ | ಗಳರ ಪಶುಪಕ್ಷಿಗಳರ ಸಲಹಿ ಕೆಂಬದಿಕೆಯನು ಎಲೆ ಜನನಿ ಭೂದೇವಿ ಜಾಹ್ನವಿ | ಸಲಹಿಕೊಳದು ನಿಮ್ಮ ಮಗಳನು | ಸಲಹಿಕೊಂಬುದು ಪಂಚಭೂ ತುಗಳೆನುತೆರಗಿದನು : ೪: || ಪೋಗಲಾರೆನು ವನವಿJಳಿರ್ದೊಡೆ | ರಾಘವನ ನೆಮವನು ತೆರೆವಂ | ಅಂಗುವುದೆನುತ ಜಾನಕಿಯ ಕಲೆ ರಗಿ ಲಕ್ಷಣನು | ಬೆ೦ಗನೆ ಬರುತ್ತೆ ಮತ್ತೆ ಹಿಂದಕೆ ! ಪೊಗಿಹೊರಳುವ ಜಾನಪಿಯು: ಗಾಗಿ ತಾನೈ ತಂದು ಬಿಸುಸುಯ್ದು ತ ನಡಿಗಡಿಗೆ : ೫° | ಬಳಲಿ ಬಾಯಾರಿ ಬಿಸುಸುಯ್ಯತ | ತೋಳಲಿಸದೆ ಕಂಗೆಟ್ಟು ಭಯವ ನು 1 ತಳೆದು ನೆಲದೊಳು ಬಿದ ೪ು ಛಜಾತೆಯನು ಕಂಡು || ಅಳು ತ ಅಹಣ ನಲ್ಲಿನಿಲ್ಲದೆ | ಕಲಿಸಿ ಬೆಂಡಾಗಿ ಬರಲಾರದೆ | ಬಳಿಕ ಬಂ ದನು ತಿರುಗಿನೋಡುತ ಹಿಂದ ಕಡಿಗಡಿಗೆ || ೫{೧ j ತಾಯ ನೆಳಗುಟ್ಟು ಬರುವ: 1 ತಾಯತಾಂ ಬತಿಯನು ತೆರೆದು ತಾ | ನಾಯಸದೆಳv ದಮರನದಿದುo | ದಾಟಿ ಲಕ್ಷ್ಮಣನು || ರಾಯರಾಘವ ನೆಡೆಗೆ ನಡೆತಂ | ದಾಯವನಿಜೆಯ ಭುಜವನಿರಿಸಿದೆ ಹಾಯೆನುತ ಬಿನ್ನ ವಿನಿ ಪಞ್ಚನು ಜಾ ನಕೆಯತರನ || ೫೦ i ಧರ:ಣಿಸುತೆಯಂ ಬಳಸಿ ನಿಂದುರೆ | ಕೊರಗುತಿ ದೃವು ಶಕ್ತಿ ಮೃಗಗಳು | ತೊರೆದು ನಿಜವೈರವನುಳಿದು ಪಿವುಗಳ ನಲ್ಲಿ | ತರುಲತಾದಿಗಳೆಲ್ಲ ಬಾಡಿದ | ವಿರದೆ ಶಿಲೆಗಳ್ಳರಗುತ್ತಿದ್ದವು ಧರೆ ಬೊಳುಂಟೆ ಸುಜನರ ಕಮ್ಮನ ಕಂಡು ಸೈರಿಪರು || ೫೩ | ಮೊರೆಯು ಲೋವು ದುಂಬಿಗಳು ಮೇ | ಣ್ಣೆರೆಯಲೊಲ್ಲವು ಕೋಕಗಳು ಸಲೆ | ಮೆರೆಯಲೆಲ್ಲವು ಹರಿಗಳು ನುಡಿದುಲಿಲ್ಲವು ಗಿಳಿಗಳು || ಪೊರೆಯು ಲೊಲ್ಲವು ಚವರಿ ಮೃಗಗಳು | ಚರಿಸಲೊಲ್ಲವು ವಾರಣಂಗಳು 1 ಧರಂಜೆಯ ದುಃಖವನೆ ತಮ್ಮಯ ದುಃಖವೆಂದರಿದು | ೫೦ | ತಳಿ ರತಲ್ಪವ ನೆಸಗಿದುವು ಕರಿ ! ಗಳು ಸಲಿಲದೊಳ್ಳೆಂದು ತುಂತುರು | ಗಳನು ರುರ್ಚಿದಲ್ಲಿ ಕಲಹಂ ಸಂಗಳಡಿಗಡಿಗೆ | ಜಲನೇತ್ರಗೆ ಬೇಸ