ಪುಟ:ಸೀತಾ ಚರಿತ್ರೆ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತಾರನೆಯ ಅಧ್ಯಾಯ, 259 ಹಿಂದಕೆ ನಡೆಯ ಲಾರೆ ನೆಂದವನೀಸುತೆಗೆ ಪೇಳಿದನು ವಾಲ್ಮೀಕಿ |೬೩| ಹರುಷಮುಬ್ಬಿದ ದವನಿಜಾತೆಗೆ ಭರದೊಳಮ್ಮಡಿಸಿದುದು ಶೋಕವು | ಬೆರಸಿದುದು ನೋಡುತ್ತ ಮುನಿಯನು ಲಜ್ಞೆ ಶೀಘ್ರದಲಿ | ಧರಣಿಪತಿ ರಾಘವನುಳಿದ ನೆ೦ | ದಿರಿನಿ ಪೋದನು ಅಕ್ಷಣನೆನುತ | ತಿರವ ಬಾಗಿ ನಿ ಪೇಳಿದಳು ಪದಕೆರಗಿ ವೈದೇಹಿ | ೬೪ !! ಧರೆಯೊಳಪವಾದ ಕೊಳ ಗಾಗದ | ಪರಮಸಾಧಿಯೆನಿಸಿದ ನನ್ನ ನಾ | ತೊರೆದನಾರವಿವಂಶ ಸಂ ಭವ ನಕಟಮುಂದಿನ್ನು | ಪೊರೆವರಾರಿಹ ರಳವೆನೆಂದೆಡು | ದರದೊ೪ ರ್ಪುದು ಗರ್ಭಮೆಂದೆನು | ತೆರಗಿ ಬಿನ್ನಿಸಿದಳು ಜಾನಕಿ ಮುನಿಗೆ ರೋದಿಸುತ | ೬೫ || ದೇವಿ ಬಿಡು ದುಃಖವನು ಚಿತ್ತದೊ | ೪ಾವಿ ಚನೆ ಗೈಯದಿರು ನೀಂ | ಹೇವರಿಸದೆಮ್ಯಾಶ್ರಮಕೆ ನಡೆತಂದು ಸುಖ ದೊ೪ರು | ನೋವ ನಾನದೆ ಪುತ್ರಯುಗವುಂ | ತೀವಿದತಿಶಯದಿಂದೆ ಹೊಂದುವೆ / ದೇವದೇವನ ಕರುಣೆಯಿಂದಲೆ ಶುಭವುಸೂರ್ತದಲಿ | ೬೬ | ಮಗಳೆ ಸಂದೇಹವನುಬಿಡು ತಂ | ದೆಗೆ ಹೊಸಬರೇನಲ್ಲ ನಾ ವು ಮ | ರುಗದೆ ನಮ್ಮಾಶವದೊ೪ರು ಬೇಕಾದ ಬಯಕೆಯನು || ಒಗೆದ ಭಕ್ತಿಯೋಳಾಗಿಸುತ ನಾಂ | ಹಗಲಿರುಳು ಪಾಲಿಸುವೆ ನೆಂದು | ರಘುವರನರಾಣಿಯ ನೊಲಿಸಿ ಕರೆತಂದನಾ ಮುನಿಪ | ೬೭ | ಬಕ ಸೀತೆಗೆ ಪರ್ಣಶಾಲೆಯ | ನೊಲಿದು ಕಟ್ಟಿಸಿ ಕೊಟ್ಟನತಿ ಭರ | ದೊಳು ಬಹುವಿನೋದವ ನೆಸಗುವಂತಾಕೆ ಗನುದಿನವು || ತಳ ದು ತಾಪಸ ಪತ್ನಿ ಯರೊಡನೆ / ಕೆಳೆತನವನಾ೦ತಿರುತ ಲಿದ್ದಳು ನೆಲದೊಳುತ್ತಮ ಚರಿತ ರಿಗೆ ವಿಪರೀತವಾವಸುದೇಂ || ೬y | ತಂದೆ ಮನೆಯೊಳಗಿರ್ದ ತೆರ ದಿಂ | ದೆಂದು ಯೋಚನೆ ಯಿಲ್ಲದಾರಘು | ನಂದನನರಸಿ ತಾಪಸೋ ತಮ ನಾಶವದೊಳಿರುತ | ಬಂದು ಸೇವಿಸುವಾ ಮುನಿವಧುಗ | ೪೦ ದೆ ಸಂತಸದಳದು ದಶರಥ ! ನಂದನನ ನಾಮವನು ಜಾನಿಸುತ್ತಿದ್ದಳನು ದಿನವು | ೬೯ | ಜಾತಿವೈರವ ನದ ಖಗಮೃಗ | ಜಾತದಿಂ ಋತು ಭೇದವಿಲ್ಲದೆ ! ಪೂತು ಪುಷ್ಯಫಲಗಳ ನೀಯುವ ತರುಲತೆಗಳಿಂದ | ಪ್ರೀತಿಯಿಂದಾದರಿಪ ವಟುಸಂ । ಘಾತದಿಂದನುದಿನವು ಕಂಗೊ೪ / ಪ ತಪೋವನಗೊಳಿರುತಿದ್ದಳು ನೀತೆ ಚಿಂತಿಸದೆ | ೭೦ || ಇಂತು ಮೂವತ್ತಾರನೆಯ ಅಧ್ಯಾಯ ಸಂಪೂರ್ಣವು. ಪದ್ಬಗಳು L೦೬೦