ಪುಟ:ಸೀತಾ ಚರಿತ್ರೆ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೊಂಬತ್ತನೆಯ ಅಧ್ಯಾಯವು. 271 ಗೈದಿದರು ದೂತರತಿ ಜವದಿಂದಿರದೆ 1 ೪v | ಅಲ್ಲದ ವೀರರ ಚಾಪಬಾ ಣಂ | ಗಳ ನಮಣ ರತ್ನಾ ಭರಣ ಕುಂ | ಡಲ ಕಿರೀಟಂಗಳನು ಶ್ರೀಘ, ದೊ೪ಾಂತು ಕುಶಲವರು ji ತಳದಸಂತಸದಿಂದ ಕುದುರೆಯ | ಬಳಗ ಬಂದರು ಘೋರಸಂಗರ | Cಳು ಜಯವನಾಂತಾ ಮುನೀಂದ್ರನ ಪದ ವಜಾನಿಸುತ | ••, || ರ್& | ಇಂತು ಮೂವತ್ತೆಂಟನೆಯ ಅಧ್ಯಾಯ ಸಂಪೂಣವು. ಪದ್ಯಗಳು ೦೧ಳv.

ಮೂವತ್ತೊಂಬತ್ತನೆಯ ಅಧ್ಯಾಯ. ಸೂಚನೆ | ಕಾದಿರ್ನಿಸುತರೊಡನೆ ಮೂರ್ಛಿತ | ನಾದ ರಾಮನ ರಣದೊಳೆಬ್ಬಿಸು | ತಾದರಿಸಿ ಜಾನಕಿಯ ನಿಪ್ಪಿ ಸಿದ ನಾಮುನಿಪ !! ವಿನುತ ಸರಯನದಿಯ ತೀರದೊ | ೪ನಕುಲೋತ್ತಮ ರಾಘ ವನಖಿಳ | ಮುನಿಗಳಾಜ್ಞೆಯನಾಂತು ಮಖದೀಕ್ಷೆಯನು ಕೈಕೊಂ ಡು 11 ಘನಮನೋವೃಥೆಯಿಂದೆ ಕೊರಗಿ ಕ | ದನದೊಳಾ ಶತು ಫ್ ನೇ ಗೈ | ದನೊ ಸುಮಿತ್ರಾಸುತನದೆಂತಿಹ (ನೆನುತ ಚಿಂತಿಸಿದ || ೧ || ಭರತನಂ ಕರೆದೆಲೆ ಸಹೋದರ | ತರಳರಂ ಪಿಡಿವವನೋ ವಧಿಪ | ರದೊಳಗೆ ಸಮಿತಿ ಸ೮ಗೆದ್ದ ಪನ ಸೋ ಪನೊ | ತುರಗವಂ ತಂದಪನೊ ತಾರದೆ | ಬರುವನೋ ಮರವೆಗೊಂಡಿಹನೊ ನಾ | ನರಿಯೆ ಹಾ ಯೆಂದೆನುತ ಬೆಸಗೊಂಡನು ರಘಾದ್ಯಹನು | > | ಕನಸಿನೊಳು ಸಮಿತಿ ) ತಾನಾ | ವನಿಗು ಸೊಲ್ಲ ವನಲ್ಲ ಶಿಶುಗಳ | ವಿನುತ ಭುಜ ಬಲಮೆಂತೋ ಮೂರ್ಛಗೊಳಿಸುತವರ್ಗಳನು ! ತನಗೆ ತಂದೊಪ್ಪಿಸು ವತರದಿಂ | ದನುಜನ ಸವಿಾಪಕೆ ಚರರ ನ | ಟೈನಲವಂ ಕಳುಹಲವ ರರಿದೈತಂದು ತಿಳುಹಿದರು | ೩ ! ದೇವಬಿಡು ದೀಕ್ಷೆಯನು ಮನದೆ ಳು | ನೋವನಾನದ ಧುರಕೆ ನೀಂ ನಡೆ | ಜೀವಸಂಶಯವಾಗಿಹುದು ಶತ್ರುಘ್ನ ಅಹ್ಮಣರ |i ಆ ವನದ ಬಾಲಕರು ನಿನ್ನ ೦ | ೫ ವಸುಧೆಯೊ