ಪುಟ:ಸೀತಾ ಚರಿತ್ರೆ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

274 ಸೀತಾ ಚರಿತ್ರೆ. ನಾ ಅಂತು ಕುಮುದಗೆ ಗವಯಗಜನೀಲರ್ಗೆ ನರ್ನೂರು | ಇತನಾ ಲಿಸುತಂಗೆ ಕುಶನೆಂ ! ಬತ್ತು ಶರಗಳ ನೆಚ್ಚನಿಬರಂ | ತತ್ರರಂಗೆ... ಸುತ್ತ ಕೆಡಹಿದ ನಿಳೆಗೆ ಬೊಬ್ಬಿರಿದು | ೦೧ | ಎಲ್ಲಿ ಕುಶನಂಬುಗಳು ತಗುಲುವು | ವಲ್ಲಿ ಮೂರ್ಛಿಯು ಮರಣವಲ್ಲದೆ | ನಿಲ್ಲುವ ಕಲಿಗಳಿಲ್ಲ ಬಲ್ಲಿದರೆನಿಪ ವಾನರರು || ತಲ್ಲಣಿಸುತಲೆ ಬಿದ್ದರವನಿಯೊ | ಳಲ್ಲೆಡೆಯೊ ಇಂದಾನೆ ಕುದುರೆಗ : ಳೆಲ್ಲವನು ಕೊಲ್ಲುತ್ತಲಿದ್ದವು ಶರಗಳತಿಜವದೆ | ೨.೨ | ಕುಶನಬಾಣಕೆ ಸಿಕ್ಕಿ ದವಸೀ ! ವಸುಧೆಯೊಳು ತಾಂ ಮೂ ರ್ಛಗೊಳ್ಳುವು 1 ದಸದಳವೆ ವೇಳಂಬತೆರದಿಂ ಭರತ ಮೈಮರೆದು || ಕುಸಿದುಬಿದ್ದನು ಮೇದಿನಿಯೊಳಾ ! ಪ್ರಸನಸಂಭವನೊಂದು ಗಿರಿಯಂ | ಕುಶನವಿಡಪಲ್ಯ ದಂ ಖಂಡಿಸಿದ ನಾಕಣದಿ || .೯೩ || ಕಡೆಯವ ತೇನಖಿಳ ಬಲಮಂ ; ಕಡುಗಲಿ ಭರತನಂ ಧರಣಿ | ಕ್ರೌಡಕಿ ಹ ಯವಿದ್ದೆಡೆಗೆ ಬಂದಿರೆ ಕುಶನನುಜನೊಡನೆ || ನುಡಿದರೀತೆರನಂ ರಘ ಗೃಹ | ನಡಿಗೆರಗಿ ಸೇವಕರು ವಿಸ್ಮಯ | ವಡೆದು ಮೂರ್ಛಿಯನಾಂತು ಬಿದ್ದನು ರಾಮನವನಿಳಯೊಳು | x8 |! ನೊಂದು ರೋದಿಸಿ ರಾಘವನು ತ ಮ್ಮಂದಿರ ಗುಣಂಗಳನು ನೆನೆನೆನೆ | ದಂದು ಮೈಮರೆದೆದ್ದು ಚೇತರಿ ಸಿಕೊಳುತಡಿಗಡಿಗೆ || ಮುಂದಿನಿಂದ ವಿಭೀಷಣ ತರಣಿ | ನಂದನರೊಡನೆ ಕಾಳಗಕೆ ನಡೆ | ತಂದನು ರಥಾರೂಢನಾಗಿಯೆ ಕುಶಲವರಬಳಿಗೆ | ೨೫ | ಬಂದು ರಣದೊಳು ಮೈಮರೆದ ತ | ಮಂದಿರಂ ಮಡಿದಾ ಸಕಲ ಬಲ | ವೃ೦ದಮಂ ಹಯಮಂ ಪಿಡಿದುಕೊಂಡಿದಿರಿಸುತ ರಣಕೆ | ನಿಂದುಗರಂ ಕಾಣುತಾ ರಘು | ನಂದನಂ ಬೆರಗಾಗಿ ತಾನಿಂ | ತೆಂದು ಬೆಸಗೊಂಡನತಿ ಗಂಭೀರಧ್ವನಿಯೊಳಿರದೆ || c೬ || ಎಲೆ ಶಿಶುಗಳರ ನಿಮ್ಮ ಜನ್ಮ 1 ಸ್ಥಳ ವದಾವುದು ನಿಮ್ಮ ನಾವನು | ಸಲಹಿದಂ ತಾ ಯಾರು ನಿಮಗಿ ಚಾಪವಿದ್ಯೆಯನು || ಕಲಿಸಿದವರಾನಿಮಗೆ ನಮ್ಮೊ ಳು | ಛಲಮಿದೇತಕೆ ಸೈನೈವ ನಿರಿವ | ಬಲವಿದೆಂತಾದುದೆನುತಾ ರಘು ವರನು ಕೇಳಿದನು || ೧೭ || ಅರಸಚಿತ್ತೆಸಹುಮ ನೀನೀ | ಧುರ ದೊಳಿಂದು ತರವನು ತಾಳುತ | ತುರಗವುಂ ಬಿಡಿಸಿಕೊಳಿಲ್ಲದೆ ಮ ರುಳು ಮಾತೇಕೆ || ಬರಿದೆ ನಮ್ಮ ವಿಚಾರವನು ಈ ! ೪ರಿದೊಡೆ ಜ ಗಂ ಮೆಚ್ಚುವುದೆ ಸಂ | ಗರದೊ೪೧ಜಿಜ್ಞಾಡಿ ನೋಡೆನುತೆಂದನಾ ಕುತನು || ov 11 ಎಳಯರಾಗಿಹ ನಿನ್ನೊಳಂತು ಜ || ಗಳವನಾಡು ವೆ ಮೈಮರೆದು ರಣ | ದೊಳರಗಿದ ಸೋದರರ ನೀ೩ನಿ ತಾಳು