ಪುಟ:ಸೀತಾ ಚರಿತ್ರೆ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೊಂಬತ್ತನೆಯ ಅಧ್ಯಾಯ. 277 ಮಾಡದೆ ಜಾನಕಿಯಬಳಿಗಿಂದು ಶೀಘ್ರದಲಿ | ೪೫ H ದೇವಿಯಬಳಿಗೆ ಕೊಂಡುಪೋಗಲಿ | ನಾವು ಸುಮ್ಮನಿರುತಿಹುದುತ್ಸವ 1 ಕಾವಳಮ್ಮನು ನಿತೆ ತನ್ನ ಯ ಚರರಿವರೆನು 1 ದೇವಿ ರಕ್ಷಿಸ ಉಳಿಯಲೆಮ್ಮನು | ಜೀವಿಸುವರಿಂದೆಲ್ಲ ರೆಂದೆನು / ತಾ ವಿಕಟಕವಿ ನುಡಿವನಿತರೊಳು ಲವ ನು ನಡೆತಂದ | 8& | ಕಡೆದವಟರಂ ನೋಡಿ ರಣದೊಳು | ಮಿಡುಕಿ ವಾತಾಡುವಿವರಂ ಕಂ ( ಡೊಡನೆ ಪಿಡಿತಂದಗ್ಗದ ಕಪಿಗಳಿಬ್ಬರಿವರನು ತ | ನುಡಿದು ಅವನಣ್ಣನಿಗೆ ತೋರ | ಆ್ಯಡಿದ ಸಂತಸದಿಂದೆ ಮನ್ನಿಸಿ | ಪಡೆದ ವಾತೆಯಬಳಿಗೆ ಬಂದರು ವಾನರರಸಹಿತ \\ ೪೭ | ತನಟರೇನಾ ಗಿಹರೋ ಹಾ ಮೇಂ 1 ದೆನುತ ಚಿಂತಿಸುತ್ತಿದ್ದ ತಮ್ಮ ಜ | ನನಿಗೆರಗಿ ರಾವಾದಿಗಳ ಭೂಷಣಗಳನು ಕೊಟ್ಟು ಘನವುನೋವಧೆಯಿಂದೆ ಬಳಲಿದ | ಹನುಮಜಾಂಬವರ ನಿದಿರೋ೪ರಿಸೆ | ಜನಕಸುತೆ ಕಂಪಿಸು ತ ಕೇಳಿದಳಿ೦ತು ಮಕ್ಕಳನು |i ೪v | ಆರರಿಯದಂತಿದ್ದೆ ವನದೊಳು | ಧಾರಿಣೀಶರೊಳವೆಗಳೇತಕೆ | ವೀರ ಕಪಿವರರಿವರಿಗೇತಕೆ ನೋವ ನೆಸಗಿದಿರಿ | ಕರಕೃತಂಗಳ ನೆಸಗಿದಿರಿ | ದಾರಿತಪ್ಪಿ ದಿರಕಟ ಮುನಿ ಪತಿ | ಬಾರದಿರನಿವರಂ ರಣದೊ9ರಿಸೆಂದಳಾಲವಗೆ || ರ್೪ \ ಅವನಿ ಸುತೆ ಪೇಳಿದುದ ನಾಲಿನಿ ! ಪವನಸಂಭವ ಜಾಂಬವರ ನಾ | ಲವನು ಸಮರದ ಮಧ್ಯದೆ ಆರಿಸಿ ಮತ್ತೆ ಬರುತಿರಲು | ದಿವಿ:ಮುನಿಯಿಂದಿದ ನು ಕೇಳುತ | ಇವೆತವಿನಿ ವಾಲ್ಮೀಕಿ ಬಂದನು { ತರಕJಳು ಪಾತಾ ಳಲೋಕವನುಳಿದು ತನ್ನೆಡೆಗೆ | ೫° | ಚರಣಕಾನತಳಾದ ಸೀತೆಯು | ನಿರದೆ ಸುತೈಸುತ್ತ ತನ್ನ ಡಿ | ಗೆರಗಿದವರಂ ಮನ್ನಿಸುತ ಶರವೇದಮ ರ್ತಿಗಳ | ತೆರದೆ ಕಂಗೊಳಿಸುತ್ತ ನಮಿಸಿದ | ತರಳರಂ ಮಸೆದೆಪ ರಸುತ | ಭರದೊಳಾ ವಾಲ್ಮೀಕಿ ನುಡಿದನು ಮೈದಡವುತಿಂತು | ೫೧ | ಮಕ್ಕ೪ರ ರಾಮನೊಳಗೇತಕೆ | ಕಕ್ಕಸ ಜಗಳವಾಯ್ತು ನಿಮಗಿಂ | ದಕ್ಕದೊಳು ನಡೆತಂದು ಹೊಡೆದಾಡುತ್ತ ಮೈಮರೆಗು | ಸೊಕ್ಕಿ ಬಿದ್ದ ವರಾರು ನಿಮಗೇ | ತಕ್ಕೆ ಗಾಯಗಳಾಗದಿಹುದೆನ | ಲುಕ್ಕಿ ದಾನಂದ ದೊಳು ಕುಶನಿಂತೆಂದನಾವುನಿಗೆ | ೫೦ | ತಂದೆ ನೀನಿರಲೆಮಗೆ ಸುಖ ಮೇಂ 1 ದೆಂದಿಗಹುದೇನಚ್ಛರಿಯೆ ಕೇ।ಂದುದು ಕುದುರೆ ಯೊಂದು ಕಟ್ಟಿದ ನೊಡನದಂಲವನು | ಮಂದಿ ಕವಿದುದು ಕಾಳಗಕೆ ನಡೆ | ತಂದನಾ ಶತ್ರುಘ್ರನವನಂ | ಸಂಧಿಸಿ ನೆಲಕುರುಳ್ ನಾಂ ಮರ್ಧೆಗೆ ಹಿಂದೆ ಮುದು & ೫೩ :1 ಧುರಕೆ ಬಂದರು ಬಕ ಲಕ್ಷಣ ! ಭರತ