ಪುಟ:ಸೀತಾ ಚರಿತ್ರೆ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

294 ಸೀತಾ ಚರಿತೆ. ಸುರತರುವು ಪಾರಿಜಾತೆಗ |ಳರಡ ನರ್ಚಿಸಿ ಜಾನಕಿಯ ಮರ | ತರುವ ನುರೆ ಕೊಂಡಾಡಿದಳಿರಿಸಿ ಕೋಟಿಪತ್ರಗಳ ||೧೩|| ಸುರರಿಗಿಷ್ಟಾರ್ಥo ಗಳನು ಕೊಡು | ತಿರುವೆ ನೀನವನೀರುಹಂಗಳ | ಗರಸನಾಗಿಹೆ ನೀನು ಪುಲ್ಲಡಲೆಳುದಿಸಿಹ ನೀನು | ಸುರಮಹೀಜವ ತನ್ನ ಸ್ಮನಿ | ಕರ ದೊಡನೆ ಮಂದಿರಕೆ ನಡೆತಂ | ದಿರುವ ದುರ್ವಾಸಮುನಿಯಂದಣಿಸೆಂದು ಬೇಡಿದಳು || ೧೪ || ಪಡೆದಖಿಳ ಮೈ ಮಾನಭಂಗ |ಳೊಡನೆ ಕ೦ ಗೊಳಿಸುತಿಹ ಪಾತ್ರೆಗ | ಛಡೆಗೆ ಜಾನಕಿ ಬಂದವುಗಳೆಲ್ಲವನು ತೆಗೆದಿರಿ ಸಿ | ತಡವವಾಡದೆ ಸಕಲ ನಿರ್ಜರ | ರೋಡವೆರಸಿ ಕುಳಿತಾ ಮುನಿಪತಿ ಗೆ | ಬಡಿಸಿದಳು ಸೊಸೆತಂಗಿಯರ ಸಹಿತಧಿಕಹರ್ಷದಲಿ | ೧೫ | ರಾವು ಭದ್ರನ ಬಿನ್ನ ಪಂಗಳ | ನಾಮುವಿವರೇಣ್ಯನೊಲಿದಾಲಿಸು | ತಾ ಮುನಿಸ ಮಹದೊಡನೆ ಸಕಲ ನಿರ್ಜರರಸಹಿತ || ತಾವನದಯೆ ಭೋಜನ ಮಸಗು | ತಾ ಮನುಕುಲೋತವನು ಕೊಟ್ಟತಿ | ಕೋಮಲ ಸು ತಾಂಬಲ ದಕ್ಷಿಣೆಯುಕೆಳು ತಿಂತೆಂದ || ೧೬ 11 ಧರಣಿ ೧ಲಕ ಕೇಳು ನೀಂದಶ | ಶಿರನ ಸಂಹಾರಾರ್ಥ ಕಾಗವ| ತರಿಸಿರುಮವೆನು ಜಾವತಾರದೆ ೪ ಮಹೀತಲದೆ || ನಿರುತ ವಿಾಜಗಕೀರನೆನಿಸು 1 ತಿರುವೆ ನೀಂ ಹದಿನಾಲ್ಕು ಲೋಕವ | ನಿರಿಸಿಕೊಂಡಿದೆ ನಿನ್ನು ದರದೊಳು ಸರ್ವಕಾ ಲದಲಿ || ೧೭ || ಜನಸಮೂಹಕೆ ನಿನ್ನ ಪಾರು | ವನುತಿಳಿಸಬೇಕೆನು ತ ಯಾಚಿಸಿ | ದೆನು ವಿನುತ ಚಿಂತಾಮಣಿಯ ನಲಕಾಮಧೇನುಗಳು !! ನಿನಗೆ ನಿಕ್ಕಿಸಿಕೊಡದ ಪರಿಯೊ | ೪ನತರದ ದಿವ್ಯಾನ್ನ ವನು ನಾಂ | ಜನರು ಕಾಣದ ಸುಮನಸ೦ಗಳ ನಿಂತುಕೇಳಿದೆನು & ೧v | ವೀರರಾಘ ವಕೇಳು ನಿನ್ನ ವಿ | ಚಾರವನು ತಿಳಿಯಲ್ಕವನಿಯೊಳ | ಗಾರಿಗುವ ಸಾಧ್ಯವೆನಿಪುದು ಪರಿಭಾವಿಸುತತಿಳಿದು || ಕ್ಷೀರಸಾಗರದೊಳು ಮುಳು ಗುತಿರೆ | ಭೂರಿಮಂದರ ಶೈಲವ ದನು | ದ್ವಾರಮಾಡಿದೆ ನೀನು ಘನಕೂ ಕ್ಯಾವತಾರದಲಿ | ೧೯|| ನಿರಿಯಚಂದ್ರನು 'ಕಾಮಧೇನುವು | ಸುರನು ಹೀಜವು ಕೌಸ್ತುಭವು ಅ | ಹೃರರು ಧನ್ವಂತರಿಯು ಮುಚ್ಚೆತ್ತುವಸು ಮದ್ಭಗಳು || ಹಿರಿಯಲಕ್ಷ್ಮಿಯು ಕಾಲಕೂಟವು | ಸುರುಚಿರಸುಧೆ ಯು ಪಾರಿಜಾತವು | ಸುರಪನ್ನರಾವತಗಳವು ನಿನ್ನಿ೦ದೆ ಹೊರಟಿಹವು || ೨೦ | ಅಮರರೆಲ್ಲರು ನಿನ್ನ ನೇಮವ | ನವಲಮನದಿಂದೊಲಿದು ಕೇಳರು | ಕಮಲನೇತ್ರನೆ ನಿನಗೆ ದುರ್ಘಟವೆಂಬುದೊಂದಿಲ್ಲ || ವಿ ಮಲವನದಿಂದಖಿಳ ಮಾನವ | ಸಮುದಯಕೆ ವಿಸ್ಮಯವನೀಯುತ |