ಪುಟ:ಸೀತಾ ಚರಿತ್ರೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರೆ. ನಿಸಿವೆ.ದಲಿ ನಂತಿದನಿರಿಸುವೆನವನಿಖೆಳೆನುತ || ಜ್ಞಾನನಿಧಿಗಳಹ ಮುನಿ ಪಾಲರಿ | TT) ನರಸಿವಿಸಿ ನುಡಿವೆನು ನಿ | ಧಾನದಲಿ ತಡಬಡಿಸುವಾ ಗದ್ದದರುಡಿಗಳಿ೦ದ | ೭ | ಕೇಳಿಸಿದಾಗ ಜನಕನೆ | ಪಾಲಕನಿ ಗಶರೀರ ರ್ರಾಜಿಯು | ಮೇಲೆಯಾಗಸದಲ್ಲಿ ಜನಕನೆನಿನ್ನ ಸುತೆ ಯೆನುತ || ಆಲಿಸಿದವನು ಬಹಳಸಂತಸ | ತಾಳುತಂಕದೊಳೇರಿಸಿಕಿಸು | ತಾ ಲಲನೆಯನು ನೀತೆಯನ್ನು ತ ಕರೆದನಾಜನಕ || v 11 ಸೀರದಗಕೆ ನೆಲ. ದೆಸಿಕ್ಕಿದ | ಕಾರಣವೆ ಸೀತೆಯೆನುತ ಜನಕ | ಭೂರಮಣನಾಶಿಶುಗೆ ನಾಮಕರ:ವ ತಾಂಮಾಡಿ || ಬಾರಿಬಾರಿಗೆ ಮುದ್ದಿನಿನಗಿಸಿ | ಮಾರಿದಾ ನಂದವನು ತಾಳು | ಬೈದಿದನು ಚಂದ್ರನನ್ನು ಕಂಡುಕ್ಕುವಜಲಧಿ ಯಂತ 11 ೯ || ತೊಟ್ಟ ಹೊಸಯುಗವೀತದ ಹಣಯೊ | ೪ಟ್ಟ ನಾಮದ ಪಿಡಿದವಿ:ಣೆ ರು | ಕಟ್ಟಿದ ಕರಣಗಳ ತಳೆದ ರುದ್ರಾಹಮಾಲೆಗಳ | ಮುಟ್ಟಿ ಮಾಡುವ ಜಪದಮರಮುನಿ ನೆಟ್ಟನೆ ಭಜಿಸುತ ಹರಿನಾಮ ವ | ಥಟ್ಟನಾಗ ನದಿಂದಿಳಿದು ನಿಂದನ ನಿದಿರಿನಲಿ | ೧೦ | ಅರಸ Yಜಾತೆ ಯೆನಿಸಿ: | ತರು: ಸಾಕ್ಷಾಲಕ್ಷ್ಮಿಯೆನಿಸುವ ( ಳುರೆಸಲ ಹುಸೇನೀ ತಿರು ವನೀಕೆಯನುವರಿಸುವೊಡೆ | ಹರನಚಾಪವ ಭಂಗಿ ಸುವ ಮನು | ಜರು ಬಹುದೆನುತ ಪವಿಡುಧನುವ | ಮುರಿದುಪಡೆ ವನು ವಿಷ್ಣುವನ್ನು ತ ನಾರದನುಡಿವನು i ೧೧ | ಸುರಿದುದಾಗಳ ಕುಸುಮವೃತ್ಮಿಯು | ಸುರರ ದುಂದುಭಿಗಳು ಮೊರೆದವ | ಹೃರರು ಸಂತಸದಿಂದೆ ನಾಟ್ಕವಮಾಡಿದರುಕಡೆ | ನೆರೆದುಗಾನವಮಾಡಿದರು ತುಂ | ಬುರರು ಬಕಾಜನಕ ನಿಜಸತಿ | ಗೆರೆದು ತಾನಿತ್ತನಿವಳನು ಏಾಲಿಪುದು ನೀನೆನುತ | ೧ ೧ | ಬಡವ ನೀಭೂಮಿಯೊಳು ನಿಧಿಯ ನು ! ಪಡೆದವೊಲು ಬರದೊಳುರೆ ಬತ್ತಿದ 1 ಗಿಡವು ವೃಷ್ಟಿಯನಾಂತ ವೊಲುಹಸಿವಿಂದೆ ಒಳ ಲಿದ್ದು | ಜಡತೆಯಾಂತವನಮ್ಮ ತದನ್ನ ವ || ಪಡದ ತೆರದಿಂದಾ ಮಹಿಪತಿ ! ಪಡೆದು ಬಾಲೆಯವನದೊಳಾಂತನು ಮಿಗಿಲುಸಂತಸವ \ ೧೩ | ಬಳಿಕಲಾಮುನಿವರರಿಗೆ ವರಣ | ಗಳನು ಕೊಟ್ಟ ತೃತ್ವದಾವರ | ದೊಳು ಪಡೆದುವರವಷ್ಟಿ ಯನು ಘನಯಾಗ ಶಾಲೆಯೊಳು | ಥಳಥಳಿಪ ತೇತಾಗ್ನಿ ಗಳ ನನು | ಗೊಳಿಸುತ್ತಾರಂಭಿಸಿ ದನು ಜನಕ | ಬಳಸಿದಾ ಋಕ್ಕುಗಳನೇವವನು ಕೈಕೊಳು ೧9