ಪುಟ:ಸೀತಾ ಚರಿತ್ರೆ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ನಲವತ್ತು ಮರಣೆಯು ಅಧ್ಯಯನ. 303 ಹರ್ಷವನುತಾಳ್ಳು !! ಪರಮ ಸಂಮದದಿಂದೆ ರಘುಭೂ | ವರನನೇವು ವನಾಂತು ಲಕ್ಷಣ 1 ನೆರಗಿ ತಂದಿರಿಸಿದನು ಮುಂಗಡೆ ವರವರೂಥವ ನು || o! ಆ ರಥಕೆ ಸಾರಥಿಯೆನಿಸಿದನು | ದಾರು ಕನವರೆಳಿದ್ದ ವು ಬಹು ಕ | ಜೋರತರವೆನಿಸುತ್ತ ಮೆರವಣಿ೪ಾಸ್ತ್ರ ಶಸ್ತ್ರಗಳು || ವಿಾರಿದ ಗದಾಯುಧ ಪದುಮಗಳು { ತೋರುತ್ತಿದ್ದುವು ರಥದೊಳು ಗ ರುಡ | ನಾರಥ ಧ್ವಜದೊಳಿರುತಿದ್ದನು ಕಾಣುತ್ತೆಲ್ಲರಿಗೆ || ೩ | ವರವ ರೂಥಕೆ ಬಿಗಿದು ಕಟ್ಟಿ | ದೃರು ಬಲಾಹಕ ಮೇಘಪುಷ್ಪವು | ಸುರುಚಿ ರದ ಸುಗ್ರೀವ ಶೈಬ್ರಗ ಳೆಂಬ ಹಯಗಳನು || ಮರುತಜವದಿ.ರೋಡು ತಿದ್ದವು ! ತುರಗಗಳಿರದೆ ಬೆಳಗೋಡೆಯು ಚಾ | ಮರಗಳಿದ್ದುವು ಕಂಗೊಳಿಸಿ ಕಾ:ಸುತ ರಥದೊಳಗೆ 11 ೪ |ಇಂತೆಸೆವ ವಂದಿವಂಥ ವನು |ಸಂತಸದೆಳವಲೋಕಿಸುತ ಸವು 1 ನಂತರ ೪ಾ ಸೀತೆಯನು ಕುರಿತಾ ರಘೋತ್ತಮನು | ಕಾಂತೆ ಕೇಳಿ ರಥದೊಳು ಕುಸ್ಥಿತು | ಚಿಂ ತಿಸದೆ ಸಂಹರಿಸುನೀನೇ | ಕಾಂತದೊಳಗೀ ಮಲಕಾಸುರನ ನೆನುತ ರುಹಿವನು || ೫ ! ಹಾಗೆಯಾಗಲೆನುತೆರೆದು ಬಲು | ಬೇಗನಾ ಧರ ಣಿಸುತೆ ನಮಿನಿ ರಾಘವನ ಪದಯುಗಕೆ ಛಾಯಾ ಸೀತೆಯನುಕರೆದು | ಕೂಗಿ ಗರ್ಜಿಸುತನುವಿರಕೆ ನೀಂ । ಪೊಗಿ ರಣರಂಗದೊಳು ಕೆಪಿ ಸು | ತಿಗ ಕೊಲ್ಲುದು ಮೂಕಾಸುರನನೆನುತರುಹಿದಳು || ... !! ಒಡನೆ ತಾಮಸರೂಪಿಯೆನಿಸು ಪೊಡವಿಯಣುಗಿಯು ನಮಿಸಿ ರಾಘವ | ನಡಿಗಳಿಗೆ ಶೀಘ್ರದೊಳು ಹತ್ತಿದಳಾವರೂಥವನು || ಪಡೆದುಭೀಕರರೂ ಪದಿಂದೆಸೆ ! ವೊಡಲನಂದತಿ ಘೋರಶಬ್ದ ವ ! ನೊಡರಿಸುತ ಕಾಳಗಕೆ ಛಾಯಾತೆ ತೆರಳಿದಳು ||೬ || ಅನಿತರೊಳು ರಾಘವನು ಮುನ್ನ ಕ | ದನಕೆ ನೇವಿಸಿ ಕಳುಹಿಕೊಟ್ಟಾ | ವನಚರರು ಲಂಕಾಗ್ರರಕೆ ನಡೆ ತಂದು ಮೊದಲಂತೆ || ದನುಸನಾಥನ ಹೋಮಕರಗ 1 ಳನು ಕೆಡಿಸಿ ಭಂಗವಡಿಸುತ್ತಲೆ | ಮಣಿದು ಪೇಳ್ಳರು ರಾಮನೆಡೆಗಾ ಸಂಗತಿದು ನಂದು || v 11 ಮುಳಿದು ಗರ್ಜಿಸಿ ಪುಡಿದು ಭರ | ದೊಳು ಬರು: ರಲು ಮಕಾಸುರ | ನಿಳಗೆಬಿದ್ದುದವನ ಕಿರೀಟವು ಧರಣಿಕ೦ಪಿಸಿ ತು | ಕುಳಿತುಕೊಂಡವು ವದ್ದುಗಳವನ | ತಲೆಯಮೇಲ್ಪಡೆ ಜಂಬುಕ ಗಳದಿ | ರೊಳು ರಕುತವನು ಕಾರಿದವು ತಾರೆಗಳು ಮುದುರಿದವು || ೯ | ಕರರದಗಳ ಕಾರಗಿಲಿನ ಶ | ರೀರದ ವಿಶಾಲಾನನದತಿ ಕ | ತರರೊಮಾವಳಿಯ ಶೂರ್ಪಕೃತಿಯು ಜಂಘಗಳ # ಭೂರಿವುಸ್ತಕ