ಪುಟ:ಸೀತಾ ಚರಿತ್ರೆ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

301 ಸೀತಾ ಚಕ್ರ. ದ ಘನಗುಹೆಯಾ { ಕಾರ ವಕ್ತ ದ ಹೊರಗೆ ನೀಡಿದ | ಭೂರಿ ಜಿಹ್ನೆ ಯಘೋರಛಾಯಾ ಸೀತೆಯನುಕಂಡ || ೧೦ | ಆರುನೀನೆಲೆ ರಮಣಿ ಫೆ.9ಾ | ಕಾರಣ ಜಗಳಕೇತಕಿಂದು ವಿಚಾರಿಸದಪೇಕ್ಷಿಸಿದೆ ತಿಳುಹಿಸು ನಿನ್ನ ಸಂಗತಿಯು || ವೀರನೆನುತಾಂ ಜಸವಡೆದಿರುವೆ | ಧಾರಿಣಿತಲದೆ ಳಗೆ ಕಳಲೆ | ನಾರಿ ನನ್ನನು ಮೂಕಾಸುರನೆನುತ ಪೇಳುವರು || ೧೧ || ಇದಿರು ನಿಲ್ಲದೆ ಪೊಗು ಹಿಂದಕೆ | ಬದುಕಬೇಕೆಂಬಿಟ್ಟೆಯು ಲೌಡೆ | ಕದನದೊಳು ಬರಿದೇಕೆ ಸಾಯುವೆ ನನ್ನ ಶರದಿಂದ || ಸುವತಿ ಯುರೋ೪ಲ್ಲೆನಗೆ ಪುರುಷ | ವದು ನಿಮಿತ್ತದೊಳಂದೆರಡು ನಿಮಿ | ಪ್ರದವರೆಗು ಮಿರಬೇಡವೆನುತಾ ಖಳನು ಗರ್ಜಿಸಿದ || ೧೦ || ಎಂವಿ ಮಾನದ ಕೂಡುತಾ ರಘ | ವರನು ಜಾನಕಿ ನೋಡುತಿರಲ೦ | ದಿಂದೆ ಛಾಯಾಸೀತೆ ರಜನೀಚರನ ನೀಕ್ಷಿಸುತ || ದುರುಳಬರಿದೇತಕ್ಕೆ ಗರ್ಜೆ ಸು | ತಿರುವೆ ಚಂಡಿಕೆನಾನು ಲಂಕಾ ಪುರವು ನಿನ್ನಯ ಕುಲವು ನಾಶನ ವಾಯ್ತು ನನ್ನಿಂದ || ೧೩ | ನನ್ನ ಭಕ್ತನೆನಿಸಿದ ಭೂಸುರ | ನನ್ನು ವಧಿಸಿದೆ ನೀನು ಖಳನೆ | ನಿನ್ನ ನಿರಿದಾ ಬಾಹ್ಮಣನ ಋಣವನ್ನು ಹರಿ ಸುವನು ! ನನ್ನ ವಿಕ್ರಮವೆಲ್ಲವ ನರಿವು | ದನು ತಾರ್ಭಟಿಸುತ್ತ ರಕ್ತ ಸ | ನನ್ನು ಬಾ೦ಗಳದರಿಂದೊಡನೆಚ್ಛಳಾಸೀತೆ || ೧೪ || ದನುಜವಲ್ಲ ಭ ನುರೆಮುಳವು ಮೇ 1 ಲೆನಿಸುವಾಯುಧಗಳನು ಕಂಡು | ವನಿತೆ ಗಿಡಲಾ ಶರಗಳನಿರಿದು ತನ್ನ ಖಡ್ಗ ವಲಿ 11 ವನಿತೆಕೊವಿಸಿ ಮೂಲಕ ಸುರ 1 ನನು ವಿಲೋಕಿಸುತಾಗಚ್ಛಳು | ಘನತರದ ನಿಕಿತಾಯುಧಂಗ ಇನಾಂತು ಶೀಘ್ರದಲಿ || ೧೫ ! ಆಕೆ ನಾಲ್ಕು ಶರಂಗyಂದೆಸೆ | ವಾ ಕುದುರೆಗಳನೆಲ್ಲ ಕೊಂದು ಪ | ತಾಕಚಾಪಕಿರೀಟ ಕವಚಂಗಳಿಗೆ ಗು ರಿಯಿಟ್ಟು | ಜೋಕೆಯಿಂದಲೆ ಮೂರು ಶಕಗಳ | ಡಾಕುತಿಕ್ಕಡಿವಾಡಿ ದಳಸುರ | ನಾಕಡೆಯೊಳೆತಂದು ಹತ್ತಿದನೆಂದು ಪೊಸರಥವ || ೧೬ || ಭರದೆ ನಡೆತಂದಸುರನತ್ತಾ | ದರದೊಳಾಗ್ಗೇಯಾಸ್ತ್ರವನು ಕೊಂ | ಒರದೆ ಛಾಯಾಸೀತ ಗಿಡಲದನಾಕ ಶೀಘ್ರದಲಿ || ಉರುತರದ ಮೇಘ ಸ್ತ್ರದಿಂದಲೆ | ಪರಿಹರಿಸುತಿರಲವನು ಗಜಸು | ತಿರದೆ ಬಿಟ್ಟನು ಪರ್ವ ತಾಸ ವ ನಾವಹಿಸುತಗೆ || ೧೬ | ಅದನು ಕುಲಿಶಾಸ್ಕ೦ಗಳಿಂದೆ ಕ | ಡಿವಳು ಛಾಯಾತ ಖಳನುಮು | ೪ದುಬಿಡಲು ಸರ್ವಸ್ಯವ ನು ಗರುಡಾಸ್ತ್ರ ವನು ಬಿಡುತ ! ಆದನು ಕತ್ತರಿಸಿಟ್ಟಳು ಬಳಕ | ಕದನ ಮನತನಕ ಮಿಂತುನ 1 ಡವುದು ರಾತ್ರಿ ಹಗಲೆಡೆ ವಿಡದವರಿ