ಪುಟ:ಸೀತಾ ಚರಿತ್ರೆ.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••• ನಲವತ್ರನೆಯ ಅಧ್ಯಾಯ 315 ಗಳಗೆ ಕಡು | ತವಕದಿಂದಲೆ ಪೊದರಾನಂ | ದವನುತೋರ್ಪಡಿಸುತ್ತ ತಮ್ಮ ಮುಖಾರವಿಂದದೊಳು | ೫೦ | ಸುರಮುನಿಪನವನೀ ಸುಬಡಿ ಸಿ | ದುರುತರದ ಮೃಷ್ಟಾನ್ನವನು ಪರಿ ! ಪರಿಯ ಪಾವನಳಕ ಜಾದಿಗಳ ಭುಂಜಿಸುತ | ಪರಿಮಳಸುಗಂಧ ಕುಸುಮಗಳನು | ಧರಿಸಿ ಫಲತಾಂಬೂಲ ದಕ್ಷಿಣೆ | ವರವಸನಗಳನಾಂತು ತೆರಳದನಮರಪುರಿ ಗಾಗಿ | •••••• | ೫೩ | ಇಂತು ನಲವತ್ತು ನಾಲ್ಕನೆಯ ಅಧ್ಯಾಯ ಸಂಪೂರ್ಣವು . ಪದ್ಭಗಳು -೦೪೯೫, ಶ* ನಲವತ್ತೈದನೆಯ ಅಧ್ಯಾಯ. ಸೂಚನೆ | ಪ್ರತಿವರುಷದೊಳು ರಾಘವನು ಭೂ ! ಸುತೆಯೊಡನೆ ವಿಪರಿಗೆ ಕೊಟ್ಟೆನು | ವಿತತವೈಭವದಿಂದೆ ಪೂಜಿಸಿ ಕೋಟಿಲಿಂಗಗಳ | ಗುರುವಸಿಷ ಮುನೀಂದ್ರನರುಹಿದ | ತೆರದೆ ರಾಘವನತಿಭಕುತಿ ಯಿಂ | ದಿರದೆ ಒಳಿಕೊಂದೊಂದು ಭಾರದತೂಕವಿರುವಂತೆ || ವರಸು ವರ್ಣದೊಳೆಂದು ಲಿಂಗದ | ತೆರದೆಮಾಡಿಸಿವನತಿ ಮಂಜಳ | ತರಮೆ ನಿಸಿತೋರ್ಪೊ೦ದು ಕೋಟಿಯಲಿಂಗಗಳ ನೊಲಿದು || ೧ \ ಒಂದುಸಾವಿ ರದೆ೦ಟು ಲಿಂಗಗ | ೪೦ದೆನಿರ್ಮಿಸಿದತಿ ಶುಭಕರವು | ದೆಂದೆನಿಪ ಮುಂ ಗಳಸುಪೀಠದ ಮಧ್ಯಭಾಗದೊಳು 8 ಅಂದಮಾಗೆಸೆವೊಂದು ಕಮಲ ದೊ | ೪ಂದುಲಿಂಗವ ನಿರಿಸಿಸಂತಸ | ದಿಂದಲೆ ನಭೋವಾಸದೊಳು ತಾಳ್ಯಧಿಕ ಭಕ್ತಿಯನು | ೦ | ಅದಕೆ ಪೋಡಶವಿಧದಪೂಜೆಯ / ನೋ ದವಿಸುತೆರಗಿ ರಾಘವೇಶ್ವರ 1 ನದರದಕ್ಷಿಣೆಗಿಟ್ಟು ಇವನ ರಾಮಟಂಕಿ ಯನು || ಮುದದೊಳರ್ವ ಧರಣಿಸುರನನೊದ | ವಿದ ಭಕುತಿಯಿಂದ ರ್ಚಿಸಿತ್ತನು 1 ಸದಯದಿಂದಾಸನದ ಸಹಿತಾತನಿಗೆ ಲಿಂಗವನು || ೩ | ಬೇರೆಬೇರೆ ವಿಧಂಗಳಂದಿಂ 1 ತಾರಘುವರನು ಕೂಡೆವವ ತ್ತೂರು ದಿವಸದೊಳೆಂದು ಕೋತಿಯ ಲಿಂಗಗಳನೊಲಿದು | ಧಾರಿಣೀಸುತೆಸಹಿ ತಘನಗಂ ! ಭೀರ ವಚನದೊಳಾದರಿಸಿ ಯುಪ { ಚಾರವಾಡುತ ದಾನ