ಪುಟ:ಸೀತಾ ಚರಿತ್ರೆ.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

316 ಸೀತಾ ಚರಿತೆ) ಮಾಡಿದನೆಂದು ವಿಪ್ರರಿಗೆ 11ಳ | ವರುಷವರುಪ ದೊ೪೦ತುರಾಮನು | ವರನಿಮಾಸದೊಳು ತಪ್ಪದೆ | ಪರಮ ಭಕ್ತಿಯೋಳರ್ಟಿಸುತ ಬ ಹುಕಾಲಸಗ್ಗಂ ! ಧರಣಿಜಾತೆಯ ಸಹಿತ ಸಮನಂ | ತರದೊಳು ವ್ರತ ದಂಗಹೋಮವ | ವಿರಚಿಸುತ್ತಾಗಿಸಿದ ನವಕುದಾಪನಂಗಳನು | ag li ಮುನಿಗಳಿಗೆ ಧರಣೀಸುರರಿಗಾ ! ಮನುಕುಲೋತ್ತಮ ನಖಿಳ ದನಗ | ೪ನೊಲಿದಿತ್ತುರೆ ಮನ್ನಿ ಸುತ ಮೃದುಮಧುರವಚನದಲಿ | ಜನಕನಂದನೆ ಯೊಡನೆ ವಿಪರ \ ಘನಚರಣಪಂಕಜಕೆ ವಿನಯದೆ | ವಣಿದೆರಗಿದನು ಭಕ್ತಿಭಾವದೊಳಂದು ಕೈಮುಗಿದು 11 ೬ ! ಕಡುಬು ಹೊ೪ಗೆಲಾಡು ಪಿರಿದೊ | “ ಡುಬು ಮಂಡಿಗೆ ಭೇಣಿಘಾರಿಗೆ | ಸುಡುವದಪ್ಪಳ ಸಂ ಡಿಗೆ ಸಿಇಟಿ ಕರದಾಂಬೋಡದ | ಕಡುಸವಿಯನಾಂತ ಸುಧಿಯುಂ ಡೆಸ | ರಡಿಯಪಾದಸ ವಸುಃ ಪ | ಕ್ಷೌಡಿಗಳೇ ಮೊದಲಾದವುಗ ಳನ್ನ ಡಿಗೆ ಮಾಡಿಸುತ || ೭ || ಹೊಳೆವ ವಂಶಾನ್ನ ಪಡುಚಿ | ಗಳ ತಳದಚಿತ್ರಾನ್ನ ಸಲಕಂ | ಗೊಳಪ ವಾರ್ತಾಕಾನ್ತ ಬಧ್ರನ್ನ ವರಸು ಧೃತಾನ್ನ ... ತಿಳಿಯರಸ ಚ ಪುಡಿ ತೋವೈಬ | ಹುಳರುಚಿವಡೆದ ಮೊಸರು ತುಪ್ಪಮೊ | ದಲದ ವಸ್ತುಗಳೆಲ್ಲವನು ಮಾಡಿಸುತರಾಘವನು 11 v | ವಿತತಸಮವದಿಂದೆ ಪ್ರರದೊ೪ | ರುತಿಹ ವರ್ಣ ಚತುಷ್ಮ ಯದ ಜನ | ತತಿಗೆ ಭೋಜನಗಳನ್ನು ಮಾಡಿಸಿಕಡೆಯುಪಚರಿಸಿ || ಅತಿಸುವಾಸನೆಯಿಂದೆ ಮಘಮಘಿ | ಸುತಿಹ ಚಂದನಕುಸುಮಗಳನು ಕೊ | ತುತದಣಿಸಿವನು ದಕ್ಷಿಣಾತಾಂಬೂಲಗಳನಿತ್ತು 11 ೯ || ಜವದೆ ಜಾನಕಿ ಸಂತಸವದಳ | ದವರವರ ಯೋಗ್ಯತೆಗಳನರಿತು | ಸುವಿಮ ಲೋಹಿಗಳಿಂದೆ ಪುರದಸುಮಂಗಲೀಲರನು || ತವಕದಿಂದಡಿಗಡಿಗೆ ಮ ೩ನಿ / ವಿವಿಧ ಮಂಗಳ ವಸ್ತುಗಳ ನಿ | ತವರಮನದಣಿವಂತೆ ಭೋಜ ನವಾಡಿಸಿದಳೊಡನೆ || ೧೦ || ಪುರದಮಾನವರೆಲ್ಲರಾ ರಘು | ವರನನಾ ಧರಣಿಸುತೆಯನಾ | ದರದೆ ಹೊಗಳುತಲಿಬ್ಬರಿಗೆ ಸುಖವಾಗಲೆಂದೆನು ತ | ಹರಿಹರರ್ಗಡಿಗಡಿಗೆ ತಾತ್ಪಲ | ತೆರದೊಳರ್ಪಿಸಿ ಬಲುಹರಿಕಗಳ | ತೆರಳಿದರು ನಿಜಭವನಗಳಿಗಾನಂದವನುತಾಳ್ಳು !! ೧೧ || ಜನರಿಗೆವಿವೇ ಇವನು ರಘುನಂ | ದನನು ತಿಳುಹಿಸುವಂತೆ ಹೊಂದುತ | ಮನುಜವೇ ಪವನಾ ದಶರಥವೆ.ಹೀಶನುದರದೊಳು | ಜನಿಸಿ ನಿತೃವುಸಕಲವಿಧವೆಂ | ಬೆನಿಪತರಂಗಳನು ವಿರಚಿಸಿ | ದನವನಿಯೊಳತಿ ವಿಸ್ಮಯವನಾಗಿಸುತ ಸಂತತವು | ೧೦ # ಹಲವುಕಾಲದ ತನಕಸಲೆಕಂ | ಗೊಳಿಪ ಯೋಧ್ಯಾ