ಪುಟ:ಸೀತಾ ಚರಿತ್ರೆ.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

318 ನೀಶ ಚರಿತ್ರ ಸನಿಹದೊಳು ತಾಕುಳಿತುಕೊಂಡನು ತಣ್ಣೆಳಲಿನೊಳಗೆ 10 & 11 ಆಗಳ ಲ್ಲಿಗರ್ವ ಬೇಡಿತಿ | ಬೇಗನೈತಂದಿದಿರು ನಿಂದಾ | ರಾಘವನನೀ... ಸುತ ನಮಿಸಿದಳ ಧಿಕಭಕ್ತಿಯಲಿ || ಈಗಬಾಯಾರಿಕೆ ಹಸಿವನನ | ಗಾ ಗುತಿವೆ ಬಹುವಾಗಿ ನೀನನು | ರಾಗದೊಳು ಫ್ರಾಗಿಸೆಲೆಬೇತಿ ನನ್ನ ಬಾಧೆಗಳ 11 ೪ || ದೂರದಲಿ ಸಮಿತಿ ಮೊದಲಹ ! ಪಾರಜನಗಳು ನಿಂ ತಿರುವರು ವಿ | ಚಾರಿಸೆಂದೆನುತವಳನಾ ರಘುವರನುಕೇಳಿದೊಡೆ || ಧಾರಿ ಇಣೀಪತಿಕೇಳು ಘನಕಾ | ಸರಮೋಂದಿಹುದಿಲ್ಲಿಗೆ ಬಹುಳ | ದೂರಮೆನಿ ಸದೆ ವಿಮಲಹಲದಿಂದೆಸೆದು ಸಂತತವು 11 ೫ !! ಅದರ ಹತ್ತಿರದಲ್ಲಿರು ವುದು ಏ | ರಿದಹ ದುರ್ಗಾದೇವತೆಯಗುಡಿ | ಯದರಬಳಗೀಹೊತ್ತು ಮಂಗಳವಾರವದರಿಂದೆ || ಪದೆದುಚಂಡಿಕೆಯನ್ನು ಪೂಜಿಸ | ಊದ ವಿದಭಕುತಿಯಿಂದಲೀ ನಗ | ರದಸುಮಂಗಲಿಯರು ಬರುತಿಹರುಗುಂಪು ಗುಂಪಾಗಿ | ೬ | ಮನುಜಪತಿಕಳಲ್ಲಿ ಗೀಗಳ | ಮನವಿರಿಸಿನೀಂ ಬರ ಲಾದೆರವುವು 1 ನಿನಗೆ ವರಚಿತ್ರಾನ್ನ ಪಾನೀಯಗಳನುತರುಹಲು || ವನಿತೆಕೇಳ೩ ಲಕ್ಷಣಾದಿಗ |ಳನು ನಿರೀಕ್ಷಿಸಿಕೊಂಡಿರುವೆನೀ | ವನ ದೋಳನ್ನ ವಿಚಾರವನು ಪೇಳಾವನಿತೆಯರಿಗೆ || ೭ || ಎಂದು ತಿಳುಹಿಸಲಂ ತೆಮಾಡುವೆ ನೆಂದು ಬಿನ್ನವಿಸುತ್ತ ತಾನೈ | ತಂದು ದುರ್ಗಾದೇವಿ ದೇ ವಾಲಯದಹತ್ತಿರಕೆ | ಸುಂದರಾಂಗನೆಯರನು ಕಂಡು 1 ನದದಿಂದಾ ಶಬರಿಪೇಳಿದ | ಳಂದಧಿಕ ಮೃದುಮಧುರವಚನಗಳಿ೦ದೆ ಕೈಮುಗಿದು U V || ರಘುವರನು ಬಂದಿರುತಿಹನು ಬೇಂ\ ಟೆಗೆನುತಿಲ್ಲಿಗೆ ಬಹುಸಾ ಪದೊ 1 ಳಗಿಹನು ಹಸಿವುನೀರಡಿಕೆಗಳನಾಂತು ಬಳಲಿಹನು | ಜಗದೊ ಡೆಯನೀ ಸಂಗತಿಯನು ನಿ ! ಮಗರಾಯುವುದೆಂದೆನ್ನ ನಿಂದಿ | ಲ್ಲಿಗೆಕ ಳುಹಿವನೆನುತ್ತ ಹೇಳಳು ಶಬರಿವಧುಗಳಿಗೆ | ೯ | ಆವನಿತೆಯರವಳನಿ ರಿಸಿಕೊ೦ | ಡಾವಿನುತ ಚಂಡಿಕೆಯನರ್ಚಿಸಿ | ದೇವದೇವನಿಗನ್ನ ವಿಟ್ಟು ಕೃತಾರ್ಥರಹೆವೆನುತ || ಸಾವಧಾನದೊಳಂದು ಯೋಚಿಸಿ | ಠೀವಿಯಿಂ ದಲೆ ನಿಂಗರಿಸಿಕೊಂ | ಡಾವಿಮಲವಸ್ತುಗಳ ನಾಂತೈತಂದರಾಗುಡಿಗೆ || || ೧೦ || ಆಗುಡಿಯೊರ್ದಂಬೆ ಯನಿತರೆ 1 ೪ಾಗಳವರಿಗೆ ಕರುಣೆ ತೋರಿಸಿ | ಬೇಗನಾದೇವಾಲಯದ ಬಾಗಿಲನುವಾದಳು || ನಾಗ ಭೂಷಣನರಸಿ ಮಹದನು | ರಾಗದೊಳ ಗೊಂದುಹಣದ | ಲಾಗು ಡಿಯಮುಂದುಗಡೆ ನಿಂದಿಂತೆಂದು ಪೇಳಿದಳು || ೧೧ | ವನಿತೆಯರೆ ನೀ ಮೇಳನಕುಲೇಂ | ದ್ರನೆನಿಪಾ ರಘುನಂದನನೆ ಗಿರಿ | ಶನೆನಿಪನು ಜಾನಕಿ