ಪುಟ:ಸೀತಾ ಚರಿತ್ರೆ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತೇಳನೆಯ ಅಧ್ಯಾಡು. 321 ತಿಹೆನು ನನ್ನೊಳು 1 ನಿಮಗೆಮೇಲೆನಿಸುತಿಹ ಭಕಿಯು ಸಂನಿಸಲಿ ನ್ನು i ನಿನಗೆದೇವತೆಗಳು ವಿಪ್ರರೋ |ಳ ಮೇಲಧರದೊ ಳುತ್ತಮ ಕಥಾ । ಸವುದಯವನಾಲಿಪುದ ರೋ೪ರಲಿಭಕ್ಸಿ ಸಂತತವು 8 _ff | ನೀವು ಪರಿಶುದ್ಧರೆನಿಸಿರುವಿರಿ | ನೀವು ಶುಭಶಕುನಂಗಳನು ಕೆಡಿ | ರಾವಗಂ ಭೂತಳದೊಳಿರುತಿಹ ಮನುಜಸಂಚಯಕೆ ! ಈವಿಧದಮೆ ಲೆನಿಸ ವರಗಳ 1 ನೀವೆನು ನಿಮಗೆನಾನೆನುತ ರಘು | ಭೂವರನು ಸಂ ತೊಪಪಡಿಸಿದನಾ ವನಿತೆಯರನು & ೩೦ | ಎಲೆವಹಿಸುತ ನೀನು ನಿನ್ನ ಸ್ಥಳಕೆ ಪೋಗೆನುತಪ್ಪಣೆಯ ಮಾ | ಡಲತಿ ಶೀಘ್ರದೊಳಾಕೆ ಸ ಕಲ ಸುಮಂಗಲಿಯರೊಡನೆ | ಕಲಸಕನ್ನ ಡಿ ಕಂಬತೋರಣ 1 ಬಳಗ ದಿಂದುರೆ ಮರೆವುತಿಹ ಗುಡಿ | ಬಳಿಗೆ ಬಂದೊಳಹೊಕ್ಕು ಪಾರ್ವತಿಯಾ ದಳಾಕ್ಷಣದೆ ! ೩೧ | ಏನಿವಚರಿ ಯೆಂದೆನುತ್ತ ಭ | ವಾನಿದೇವಿಯ ಪದಕೆರಗುತಾ | ಮಾನಿನಿಯರಾ ದುರ್ಗೆಯನು ಪಲತೆರದೆಸಂಸ್ತುತಿಸಿ | ಸಾನುರಾಗದೊಳರ್ಚಿಸುತ ಘನ | ಕಾನನವನುಳಿದತ್ತ ಪೋದರು | ಜಾನಿಸುತ ರಾಘವನನಾಮವ ನವರಮನೆಗಳಿಗೆ | ೩೦ | ಮೃಗದಬೇಂ ವೆಬನಾಗಿಸಿ ಬಹುವಿ { ಧಗಳ ನಿಣ ಚರಂಗಳನು ಕೊಂ | ಡೊಗೆದಸಂ ತಸದಿಂದಖಿಳ ಸೇನೆಗಳನೊಲಿಸುತ್ತ | ಬಗೆಬಗೆಯ ವನವೈಭವಗಳನ | ಡಿಗಡಿಗೆ ವಿಲೋಕಿಸುತ ಬಂದನು | ರಘುವರನಯೋಧ್ಯಾ ಪ್ರರಿಗೆ ಸುತ ಸೋದರರಸಹಿತ | ೩೩ || ಇಂತು ನಲವತ್ತಾರನೆಯ ಅಧ್ಯಾಯ ಸಂಪೂರ್ಣವು ಪದ್ಯಗಳು ೦೫3೩. -- .. ನಲವತ್ತೇಳನೆಯ ಅಧ್ಯಾಯ. ಸೂಚನೆ | ಸೋಮಕುಲದರಸರನು ಘನಸಂ | ಗ್ರಾಮದೊಳು ಸೋಲಿಸುತಿರೆ ಕುಶನು | ಭೂಮಿಸುತೆ ನಿಲ್ಲಿಸಿದಳಬ್ಲೊದ್ದವನನುಡಿಗೇಳು | ಬಳಕರಾಘವನೊಂದುದಿನ ಕಂ | ಗೋಪ ನಿಜನಿಂಹಾಸನದ ಮೇ 1 ಲಾsತುಕೊಂಡೆಲ್ಲರನು ಪದೆದುವಿಚಾರಿಸುತ್ತಿರಲು i ಸಲೆವಿ 41