ಪುಟ:ಸೀತಾ ಚರಿತ್ರೆ.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲವತ್ತೆಂಟನೆಯ ಅಧ್ಯಾಯ, 325 ತನ್ನ ಸತಿಸಹಿ | ತರಮನೆಯನಂದಖಿಳ ವಿಧ ರಾಜವಿಭವಂಗಳಲಿ || ಧರಣಿ ಸುತೆ ರಘುಭೂವರನ ಸಹಿ | ತರಮನೆಯೊಳಗೆ ಹಗಲಿರುಳು ಪರಿ | ಪರಿಯ ಸಖ್ಯವನೈದಿದಳಖಿಳ ಜನಗಳನೊಲಿಸುತ ... || L೭ || ಇಂತು ನಲವತ್ತೇಳನೆಯ ಅಧ್ಯಾಯ ಸಂಪೂರ್ಣವು ಪದ್ಭಗಳು -೨೫೭೦. ನಲವತ್ತೆಂಟನೆಯ ಅಧ್ಯಾಯ ಸೂಚನೆ | ತೆರಳಿದಳು ವೈಕುಂಠಕಾ ರಘು | ವರನಕಡೆ ಮಹೀಸುತೆ ಖಗೇ | ಶರನ ಬೆನ್ನೊಳುಕುಳಿತು ಗಂಗಾನದಿಯ ತೀರದಲಿ | ಬಳಕರಾಘವನಗಳ ಸಾಂ) ಗಳನುಹೊಂದುತನೇಕವರ್ಪo | ಗಳ ತನಕ ಸಂತೋಷದಿಂದಿರ ಅವನಿಸುಸಹಿತ || ಹಲವುದಿನಗಳು ಕಳ ದ ನಂತರ | ಜಲಜಸಂಭವ ನೋಂದುದಿನರವಿ | ಕುಲಲಲಾವನ ಬಳಿಗೆಬಂ ದನು ವಿಪ್ರ ವೇಷದಲಿ | ೧ | ಜವದೊಳ್ಳತಂ ದಬ್ಬಭವನಾ | ರವಿಕು ಲೇಂದ್ರನ ಪಾದಕಮಲಕೆ | ಜವದೊಳುನಮಿಸಿ ಮನ್ನಣೆವಡೆದುಕುಳಿತು ಪೀಠದೊಳು || ಸುವಿಮಲೆಕ್ಕಿಗಳಿಂದೆ ಹೊಗಳುತ | ಭುವನರಕ್ಷಕ ನೀನುಬಾರೈ | ದಿವಕೌಶೀಘ್ರದೊಳ ನುತ ಬಿನ್ನೈಸಿದನುಗೋಪ್ಯದಲಿ li -೨|| ಇಂದಿಗಾದುದೆಮಗಿಳಯೊಳು ಹ 1 ನೊಂದುಸಾವಿರ ವರ್ಷಗಳು ಹ | ನ್ಯೂ ಂದುವರ್ಷಗಳ ನಿತೆ ತಿಂಗಳುವನಿತೆ ದಿವಸಗಳು | ಅಂದವಹ ವೈಕುಂಠಕೀಜನ | ವೃಂದದಸಹಿತ ನಾಳೆ ಬರುತಿಹೆ | ನೆಂದುಬೇಳೆ ೬ನು ರಘದಹನಬ್ಬ ಸಂಭವನ | ೩ | ಕಳುಹಿಕೊಟ್ಟ ನವರವರ ಸ್ಥಳ 1 ಗಳಿಗಖಿಳ ವಾನರರನಾ ರವಿ | ಕುಲತಿಲಕನು ಸಮಸ್ತರಾಜರ ನೈದೆವೆನ್ನಿ ಸುತ | ಕಳುಹಿದನವರವರನಿವಾಸಂ | ಗಳಿಗೆಕಡೆಸಮಸ್ತ ಬಾಂಧವ | ಕುಲವಬೀಳಟ್ಟನವರವರ ನಿಜಭವನಂಗಳಿಗೆ || 8 | ಕಳುಹಿಕೊಟ್ಟನುಕಡೆ ಸಂತಸ | ದಳೆದು ರಘುಭೂವರನು ಅವನನು | ತಲೆದಡವಿ ತಾನುತ್ತರದ ಕುರುಭೂಮಿಗತಿ ಜವದೆ || ಬೆಳೆದಸಂತಸದಿಂದೆ ಜಾನಕಿ | ತಳುವದುತ್ತಮ ಕಾಮಧೇನುವ 1 ನೊಲಿದುಕೊಟ್ಟು ಕಳು