ಪುಟ:ಸೀತಾ ಚರಿತ್ರೆ.djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

330 ಸೀತಾ ಚರಿತ್ರೆ ತಂಕವಿಲ್ಲದೆ ಧಾರಿಣೀಸುತೆಚರಿತೆ ಕೊನೆತನಕ | ಸಂತತಮಿದು ಸ್ಥಿರವು ನಿನಿಯೆರೆ | ವಂತೆ ರಕ್ಷಿಸಬೇಕೆನುತ ಮಾ | ಕಾಂತನಂ ಪ್ರಾರ್ಥಿಸುತಿಹೆ ನಧಿಕ ಭಕ್ತಿ ಭಾವದಲಿ ||೪೦ | ಇದು ನವೀನಚರಿತ್ರವಿದು ಪು | ದ ನಿವಾಸಮಿದಿಮ್ಮ ಫಲಕರ 1 ಮಿದುಸಕಲಶಾಖಕರಮಿದು ಪಾಪವನುಹ ರಿಸುವುದು 8 ಇದುವೆ ಪತಿಭಕ್ತಿಯನಬಲೆಯರಿ | ಗೊದವಿಪುದಿದುಕ್ಷೇಮ ಕರಮೆನಿ / ಪುದಿದು ಸಕಲಾಭೀಷ್ಮಗಳ ನೆಸಗುತಿಹುದೆಲ್ಲರಿಗೆ | ೪೧ ! ಪರಮಪಾವನವೆನಿಪ ಸೀತಾ | ಚರಿತೆಯೊಳು ಮೊದಲಿಂದೆ ಕೊನೆತನ | ಕೆರಡು ಸಾವಿರದಾರನೂರಿಪ್ಪತ್ತು ಪದ್ಯಗಳು | ಪರಿಗಣನೆಯಿಂ ದೊಪ್ಪಿ ಕಾಂಸಿಸು | ತಿರುವುವದ್ಧಾದು ನಲವತ್ತೆಂ ಟರಲಿ ಭಾಮಿನಿವಟ್ಟ ದಿಯ ರೂಪಿಂದೆ ನುತಿವಡೆದು || ೪೦ | ಭರತಖಂಡದ ದಕ್ಷಿಣಾತೆಯೊ | ೪ರುವ ಶಾಲೀವಾದನ ಶಕೆಯೊ |ಳೆರೆವ ಸಾವಿರದೆಂಟನೂರೂವತ್ತು ನಾಲ್ಕ ಕೈ || ಸರಿಯಹ ಪರೀಧಾವಿಸಂವ 1 ತೃರದ ಬೈತಬಹುಳ ಬಿದಿಗೆ ದಿನ | ನೆರೆದ ಬುಧವಾಸರದೊ೪ ಕಛೇಪೂರ್ಣವಾಗಿಹುದು | ೪೩ | ಚಿನ್ನದ ಗಣಿಯ ಮಧ್ಯಭಾಗದೊ | ಳನ್ನತವಿಭವದಿಂದ ನವಪುರ | ಮೆನ್ನಿಸು ವಾಬರ್ಟಸ್ರಪೇಟೆಯೋಳು ಕಂಗೊಳಿಸಿ | ಸನ್ನು ತಿವಡೆದು ತೋರು ವಾಂಗೊ | ಕನ್ನಡದ ವಿಲಯದೆ ಗುರು | ವೆನ್ನಿ ಸಣ್ಣಯನಿಂದೆ ವಿರಚಿತವೆನಿಪುದಿ ಕಥೆಯು || ೪೪ | ಹನಗಳಿಗೆ ಮಂಗಳಗಳಾಗಲಿ | ಮನುಜಮಾಲಕರೆಲ್ಲ ಸಲಹಲ | ವನಿತಲವನು ನ್ಯಾಯಮಾರ್ಗವ ನಾವ ಗಂಬಿಡದೆ 1 ದನಗಳಿಗೆ ವಿಸ್ತರಿಗೆ ಸಂತತ | ಜನಿಸಲಿ ಸಕಲಶುಭಗಳಳ ಯೊಳು | ಘನಸುಖಂಗಳ ನಾ೦ತಿರುತಿರಲಿ ಸಕಲಲೋಕಗಳು | ೪೫ | ಮಳೆಯುಬೀಳಲಿ ಕಾಲಕಾಲಕೆ 1 ನೆಲವುಸಸ್ಯಗಳಿಂದ ಕೂಡಿರ | ಅಳ ಯೊಳು ಕೈಭೆಗಳಿಗೊಳಗಾ ಗದಿರಲಿ ದೇಶ | ನಿಲುಕದಿರಲವನೀಸುರ ರುಭಯ | ಗಳಿಗೆ ಪುತ್ರ ವಿಹೀನರಿಗೆ ಹನಿ 1 ಸಲಿ ಸುಪುತ್ರರು ಪಾತ್ರರಾ ಗಲಿ ಪುತ್ರವಂತರಿಗೆ || ೪೬ || ಧನವಿಹೀನರು ಧನಿಕರಾಗಲಿ \ ಜನಗಳ ಆರು ನೂರುವರ | ತನಕಬದುಕಲಿ ಪುತ್ರ ಮಿತ್ರ ಕಳತ್ರರೊಡವೆರಸಿ | ಮನುಜರ ಮಹಾಪಾಪಗಳು ನಾ | ಕನವದಲಿ ಜನರುಬೊಮ್ಮನ | ಸ ನಿದಕೈದಲಿ ಬೊಮ್ಮನಿಂದೆ ಪಡೆಯುಲಿಪೂಜ್ಞತೆಯ ೪೭ || ಏಕಭಾವ ದೋಳ ತಿ ಭಕುತಿಯಿ೦ | ದಿಕಥೆಯ ನೋದುತಿಹ ಜನಗಳ | ಗಕಮಲ ದಳನೇತ್ರನನುದಿನ ಎಕಹರ್ಷದಲಿ | ಬೇಕು ಬೇಕಾದವುಗಳೆಲ್ಲವ | ತಾಕರುಣಿಸುತ ಕೊಟ್ಟು ಸಲಹುವ 1 ನೀಕಲಿಯುಗದೊಳವರ ಪಾಪಗೆ ||