ಪುಟ:ಸೀತಾ ಚರಿತ್ರೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಸೀತಾ ಚರಿತ್ರೆ. ತನುಜನೈ ತಂದಾ ಪುರವರಕೆ : ಧನುವ ಕಾಣುತ್ತದರ ಮಹದಾಕೃತಿಯ ನೆರೆನೋಡಿ | ತನಗಿದರ ಹಂಗೇಕೆನುತಲೆ | ಮನದೊಳದರ ಮಹತ್ವ ನು ಪೊಗಳು 1 ತ ನಿಜಪುರ ಕೈತಂದ ತನ್ನ ಯು ಪರಿಜನಗಳಿ೦ದ || ೧೩ !! ತೆಂಕಣ ಮಹಿಪಾಲ ಸುತ ನುರು ! ಬಿಂಕದಿಂದಾ ಪಟ್ಟಣಕೆ ಧನು | ವಂ ಕಡಿವೆನೆಂದೈದಿ ಚಾಪಕ ನಿಜಕರಂಗಳನು !: ಶಕಿಸದೆ ಚಾಚುತದ ನೆತ್ತದೆ | ಸಂಕಟವನಾನುತ್ತೆ ಬಳಲುತ ! ವೇಂಕಟೇಶನ ನೆನೆಯುತ್ಸೆ ದಿದ ತನ್ನ ಪಟ್ಟಣಕೆ | ೧೪ ಪಿತನ ಚರಣಗಳಿಗೆರಗಿ ನಿಜ | ರಥ ದೊ೪ಾ ಮಿಥಿಲೆಯನುಸೇರುತ ಅತಿ ಪರಾಕವದಿಂದೆ ಬರ್ಬರದೇಶದ ವನಿಪನ | ಸುತನು ಟಾಪವ ನೆತ್ತಲಾರದೆ 1 ಗತಿಯನಾನುತ ಬೈದು ಜನಕನ | ನು ತಡೆಮಾಡರೆ ಸಾರಿಪೋದನು ತನ್ನ ಪ್ರರಿಗಾಗಿ ! ೧೫ || ಒಂದುದಿನ ಸಾರಾಸ್ಮಭೂವರ | ನಂದನನು ತಾನೈದಿ ಬ ಪದ / ಎ.ಎಂ ಗನಿಂದದ ನೆತ್ತಲಾ ಧನು ಧಾರುಣಿ ತಲ: | ಮುಂದಕಿನಿಸು ಚಲಿಸದಿರೆ ಮನ | ನೊಂದುತಾ ನಚ್ಚರಿವಡೆದು ನಡೆ ! ತಂದನಾಘನ ಸೈನ್ಯದಿಂ ನಿಜಪುರಕೆ ಭರದಿಂದ | ೧೬ ! ಶೈವಚಾಪವ ಭಂಗಿಸಿಯೆ ಯಾ ! ಭೂ ವರನ ಸುತೆಯುಂ ಪಡೆವೆನೆಂ ! ದಾ ವಿದರ್ಭಾಧಿಪನ ಸುತನ್ನೆತಂದು ಶೀ ಇದಲಿ || ದೇವದೇವನ ಧನವಕಾಣುತ | ಭಾವಿಸದದರಚಿಂತಯನು ನರ \ ದೇವ ನೆಡೆಗೈತಂದು ಹೇಳಿದನವರಮಹಿಮೆಯನು li ೧೭ !! ವಿನು ತನಹ ಭೂಪಲದೇಶದ | ವನಿಪನಾತ್ಮದ ನೈದಿವಿಧಿಳೆಗೆ ಧನುವಕಾ ಣತ ನಿಜಕರಂಗಳನದಕೆ ಚಾಚುತ್ತ : ಆನಬಲದೊಳ ತ ಲೈ ದಾಹರ | ಧನುತಲಿಸದಿರೆ ಬೆರಗುಗೊಳ್ಳುತ | ಮನದೊಳುರೆಬಳಲುತ್ತ ಬಂದನು ತನ್ನ ಪಟ್ಟಣಕೆ || ೧v | ದ ವಿಡದೇಶದ ರಾಜಸುತನಾ ಶಿವಧನುವ ಭಂಗಿನಿ ಮಹೀಸುತೆ 1 ಯು ವರಿಸುವೆನೆಂದಾ ಮಿ.ಲೆಗೈತಂದು ಪಡೆಸಹಿ ತ | ತವಕದಿಂತಾ ನೆತ್ತಲಾಚಾ ! ಪವದು ಧರೆಯೊಳು ಚಲಿಸದಿರಲಾ | ವಿವಿಧಯತ್ನ ೦ಗಳ ಲಿ ಚಿಂತಿಸಿನಡೆದನಾಪುರಕೆ | ೧೯ || ಪರಿಚರರನೊಡ ಗೊಂಡ ವಂತಿಯ | ಧರಣಿಪಾಲನ ತನಯನೈ ತಂ | ದುರವಣಿಸಿ ಚಾಪವನು ಪಿಡಿದೆತ್ತ ಅದು ಚಲಿಸದಿರೆ | ತರಹರಿಸಿ ಯಚ್ಛರಿವಡೆದು ಪ ರಿ | ಹರಿಸಿಕೊಂಡಾ ಬಳಲಿಕೆಯ ನಿಜ ಪುರಕೆ ತಾನೆಝೀ ದನು ತನ್ನ ಯು ಸೇನೆಯೊಡಗೂಡಿ ! ೨೦ || ಉಳಿದಖಿಳ ದೇಶಂಗಳರಸರು | ಗಳ ಕು