ಪುಟ:ಸೀತಾ ಚರಿತ್ರೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಸೀತಾ ಚರಿತ್ರ. ವಿಶ್ವಾಮಿತ್ರ ನಾವನ | ದೊಳುಭುಜೆಸಿ ಬಲದೊಡನೆ ಮುಸಿಸನ ! ಬಳಿಗೆ ಬಂದು ಕಾಮಧೇನುವ ನಿರದೆ ಬೇಡಿದನು || ತಳುವದೀವೇನುವ ನನಗೆ ಕೊಡಿ | ರಿಳೆಯೊಳಗ್ಗದ ರತ್ನ ಗಳ ನೀ 1 ಗಳ ಕೆಡು ನೆಮನ ಮೊಪ್ಪುವಂದದೆ ನಿಮಗೆ ನಾನೆಂದ 11 ೧v | ಭೂಮಿಪತಿ ನೀನಾಲಿಸೈ। ವರ | ಕಾಮಧೇನುವ ಬಯಸದಿರೆನಗೆ | ಕಾಮಿತಾರ್ಥಗಳೆಲ್ಲವನು ತಾನೀವು ತಿರ್ಪುದಿದು || ಪ್ರೇಮದೊಳಿದರಘನಸಹಾಯ ದೆ | ೪೦ ಮಹಿಯೊಳಾಚರಿಸುವೆನು ಘನ | ಹೋಮ ಜಪತಪ ಹವೇಕವಂಗ ೪ನು ನಾನೆಂದ || ೧೯ || ನಂದಿನೀದೇನುವಿನ ನೆರವಿಂ | ಬಂದರ್ತಿಯ ಭಾಗತರ ನಾ | ನಂದಿಸುವ ನಾನಗ್ನಿ ಹೊತಗಳ ನೆಸಗುವೆನೆಪಿ ದು || ಚಂದದಿಂ ಮುನಿಕೃತವೆಲ್ಲವ ! ನೊಂದು ಲೋಪವೆನಿಸದೆ ಮಾಡುವೆ | ನಿಂದಿದನುಳಿದು ನಿನಗೆ ಬೇಕಾದುದನು ಕೇಳ೦ದ 11 _co | ದೇನು ವಿದನುಳಿದಾವ ವಸ್ತು ವ | ನಾನಪೇಕ್ಷಿಸಿ ನಿದನೆ ಬೇಡುವೆ || ನೀನೆಲದೊಳಿದಕಾವುದುಂ ಸಮಮೆನಿಸದೆಮುನಿಪ || ನಾನು ಕೊಡು ವೆನು ಧರಣಿತಲದೊಳ | ಗೇನುಬೇಕಾದೊಡನೊಡನೆಯನು | ಮಾನ ಮಿಲ್ಲದೆನಗಿದನಿಷ್ಣು ಪೊರೆವುದುನಿವೆಂದ || ೧೧ || ಜನಪ ವಿಶ್ವಾಮಿ ತ್ರ ನಿನ್ನಯ | ಮನವೊಲಿವರೀತಿಯೊಳು ಧೇನುವ | ನಿನಗೆ ಕೊಡೆ ನಾಂ ಕೇಳುಮತ್ತೇನಾದೊಡ ಮೆನುತ್ತ 11 ಮುನಿವಸಿಷನು ನುಡಿಯು ಲಾ ಮೇ / ದಿನಿಪತಿ ತಮಗೆಸಾವಿರ ಹಸುಗ | ೪ನು ಕೊಡುವೆನೀ ಧೇನು ವನು ಕೊಡಿರೆನುತ ಬೇಡಿದನು | .೨೦ | ಏನು ಕೊಟ್ಟರು ಬೇಡ ನಾನೀ ಧೇನುವನು ಕೊಡೆನೆನಲು ಗಾಧಿಜ ನಾನುಡಿಯ ಕೇಳಿರದೆ ಲಕ್ಷ ದನಂ ಗಳನು ಕೊಟ್ಟು | ನಾನಿದನು ಕೇಳುವೆನೆನಲೈ ತ 1 ಪೋನಿಧಿಯೊಡಂ ಬಡದಿರಲೊಡನೆ ! ತಾನು ತನ್ನೆ ಸಿರಿಯನೆಲ್ಲವ ಕೊಡುವೆ ನಿದಕೆಂದ 11 .೩ 11 ಕಾಮಧೇನುವ ಕೊಡುವುದಿಲ್ಲೆನು | ತಾ ಮುನೀಂದ್ರನು ನುಡಿಯಲೋಡನಾ ! ಭೂಮಿಪತಿ ಗಾಧೆಯು ಕೋಪವತಾಳು ಮನೆ ದೊಳಗೆ 1 ಕಾಮಧೇನುವ ನೆಳಲೆಮನನೊಂ | ದಾ ಮುನಿಪತಿಗೆ ಧೇನು ನುಡಿದುದು 1 ತಾಮಸವನುಳಿದೆನ್ನ ಸಲಹುವುದೆನುತ ಬಿಸು ಸುಯು || Lov 11 ನಂದಿನಿಯನೀಂ ಕೇಳು ಗಾಧಿಯ | ನಂದನನು ಬಲಶಾಲಿಯಾ ಜನ 1 ವೃಂದದೊಳು ರಾಜನೆನಿಸಿಹನು ಕ್ಷತ್ರಿಯನು ತಾನು || ಸಂದಣಿಸಿ ಬಲಸಹಿತ ಮಿಲ್ಲಿಗೆ | ಬಂದಿಹನು ನಾನೇನುವಾಡಲಿ | ಯೆಂದೆನಲು ನಂದಿನಿ ನುಡಿದುದಾವುನಿಗೆ ವಂದಿಸುತ | ೨೫ | ಕೇಳು