ಪುಟ:ಸೀತಾ ಚರಿತ್ರೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

37 ಆರನೆಯ ಅಧ್ಯಾಯವು. ಮನೆಯಲಿ | ೪೫ ಮತ್ತೆ ಶತ್ರುಘ್ನನ ಕರೆದು ನೀ | ನಿತ್ತಲೀಶುತ ಕೀರಿಯನು ನೋ / ಡುತ್ತ ಮಾಂಗನೆಯ ಕರವನು ಸಿಡಿ ಕೈಯೊಳೆಂ ದೆನುತ 1 ಬಿತ್ತರಿಸಿ ನುಡಿವಾಜನಕ ತಾ ! ನುತ್ತಮದ ಸಾತ್ವಿಕಭಾವ ದೊ | ೪ನವನಿಗೆ ಧಾರೆಯನೆರೆದು ಕನಕೆಯನೊಲಿದು ||೪೬| ಬಳಕ ರಾಜತನಯರು ನಾಲ್ವರು i ಥಳಥಳದ ಸಕಲಾಭರಣಗಳ | ಬಳಗದಿಂ ದೆಸೆವ ವಧುಗಳ ಕೈಗಳನು ತಾನ್ನಿಡಿದು ! ಹೊಳೆವಯೋಮಾನಲನ ಸುತ್ತಲು | ಸುಳಿದರಂದು ವಿರಚಿಸಿ ಹೋವವ | ನಿಳೆಯೊಳಿದು ಪೊಸ ತೆನಲು ತುತಿವಂತಗಳ ನಾಲಿಸುತ | ೪೭ | ಮುನಿವಸಿನೆಸವ ವಧೂವರ : ರನಿ ನಿಲಿಸುತಾ ವೇದಿಕೆಯೊಳದಿ | ರಿನಲಿ ರಚಿಸಿದನಕ ತಾರೋಪಣೆಗಳನವರಿಗೆ || ಮುನಿಗಳೆಲ್ಲರು ಮೆಚ್ಚುವಂದದೆ 1 ಜನಸ ಮೂಹದ ಮಧ್ಯದೊಳವನಿ | ತನುಜೆಯ ವಿವಾಹನಡೆದುದಧಿಕ ವೈಭ ವಂಗಳಲಿ | ೪v | ಬಂದುದು ಕುಸುಮವ್ವ ೩ ಗಗನದೊ ! ಇಂದು ದುಂದುಭಿ ಘೋಷವಿಡಿದುದು | ನಿಂದು ನಾಟೀವನರಾಂಗನೆಯ ರ್ಕಳಾಡಿದರು | ಸಂದಣಿಸಿ ಗಂಧರ್ವರಿಂದ ,ನ | ಮುಂದೆ ಮಾಡಿದರು ಮಧುರಧೋನಿ | ಹಿಂದೆ ದಶರಥನಂದನರ ವೈವಾಹಲಗ್ನ ದಲಿ || ರ್& | ವೇದಮಂತ್ರಗಳೊಂದೆಡೆಬುಧವಿ | ವಾವ ಮತ್ತೊಂದೆಡೆ ಸುಗಾನನಿ | ನಾದ ಮಿನ್ನೊಂದು ಕಡೆ ನಾಟ್ಟದ ಬೆಡಗದೊಂದುಕಡೆ ! ಮೇದಿಸೀಶರ ಗಡಣದೊಂದೆಡೆ | ವಾದಿಗಳ ಸ.ವಾದಮೊಂದೆಡೆ | ವೇದವರ್ತಿಗಳಾ ಶಿಪಂಗಳ ದೊಂದೆಡೆನೆರೆದುದು || ೫೦ | ಮೊಳಗುತಿರೆ ನಿಸಾಳ ತಕಿ ವಿ | ಗಳಿಗೆ ಬೀರುತಿರೆ ಘನವಾದ್ಭಂ | ಗಳ ನಿನದಮತಿಸಂತಸದೊಳಾ ಜನಕಭೂವರನು 1 ತಿಳರು ಕೊಡಿಸುತ ಗಂಧ ಪುಷ್ಕಂ | ಗಳನು ಫಲತಾಂಬೂಲ ದಕ್ಷಿಣೆ | ಗಳನಧಿಕ ಮರಾದೆಯಿಂದೆಲ್ಲರನು ಮನ್ನಿನಿ ದ | ೫ು | ನೆರೆದಮಾನವರಿಗೆ ಜನಕ ಭೂ | ವರನು ಹದಿನೈದು ದಿವ ಸಂಗಳ | ಳೆ ರಡು ವೇಳೆಯೊಳು ವಿರಚಿಸಿದನು ಸಂತರ್ಪಣೆಗಳನು | ಭರದೊಳಾರ ತಾರತಮ್ಯವ | ನರಿತು ಮನ್ನಿಸಿ ಭೋಜನಗಳಿ೦ | ದುರೆದಣಿಸಿವನು ಬೇರೆಬೇರವರವರರೀತಿಯಲಿ || ೫೦ | ಮೆರೆವಶಾಲ್ಯ « ಹುಳಿಯನ್ನ ಸ | ರುಚಿವೆ ಶೃತ ದಧಿಸೂಪ ಹು | ೪ರಸ ಶಾಕ ಪಳಿದವು ಪಚ್ಚಡಿ ಪರಡಿಪರಮಾನ್ನ | ಕರೆದ ಹಪ್ಪಳ ಸಂಡಿಗೆ ಕಡಬು | ಏರಿಯಲಾಡು ಚಿರೋಟಿ ಯಾಂಬೊಡೆ | ತರತರದ ಹೋಳಿಗೆಗಳಿಂದಾ ಗಿನಿದ ನೂಟಗಳ | ೫೩ |! ವರವಧೂವರರೆಲ್ಲರಿಂದಾ | ಗುರುವಪ್ಪ