ಪುಟ:ಸೀತಾ ಚರಿತ್ರೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆ ದ ಆಧಯವು. 45 ಇಂಟನೆಯ ಅಧ್ಯಾಯ ಸೂಚನೆ | ಅಡವಿಗೈತನೆಂದು ಬೇಡುವ | ಪೊಡವಿಯಣಗಿಯು ನಾರಘುವರನು | ತಡೆಯುಲೊಪ್ಪಿಸಿರಳ ಎನಿಸುತೆ ಪಲತೆರಗೆಪತಿಯು || - ದಶರಥನು ಪಟ್ಟಾಭಿಷೇಕದ 1 ಪೊಸತೆನಿಸುದ್ದಿಯನು ಕೈಕೆ ಗ | ತಿ ಸಡಗರದಿಂದರುಹಬೇಕೆಂದೆನುತ ಲೈತರಲು | ಬಸವಳಿದು ಪ್ರಾತಿಶಯದಿಂ | ದುಸುರ .ಹ ಸತಿಯನ್ನು ಕಾಣುತ | ವಸುಮತೀಶನು ಬೆರಳ ಮೂಗಿನೊಳಂದುಬೆರಗಾದ | ೧ | ಏನಿದೀ ಮನದಯಸಮೆನು ತ್ರ } ಮಾನಿನಿಯನಾನೃಪತಿ ಕೇಳಲು | ಮಾನವಾಧಿಯ ಕೇಳು ಮನದಣಿ ಕೆಯನು ತಪ್ಪಿಸದೆ 1 ನೀನು ನೆರವೇರಿಸುವೆನೆನುತನು | ವಾನವಿಲ್ಲದೆ ನುಡಿದೆಡೆ ಬಳಿಕ 1 ನಾನು ಸೆಳೆವೆ ನನ್ನ ಭೀಷ್ಮವನೆಂದಳಾ ಕೈಕೆ ೧ .. || ಏನ ಕೇಳಿದೆ ಡಿವೆನಿನಗಾ । ನೇನ ಸೇಳೆಡವುಗಳ ಮಾನ್ಸ್ ನು | ವಾಸಿನಿಮಣಿ ರ ಮನಾ ತಿಯು ನಿಜವೆನುತ ನಂಟು || ನೀನು ಸಂತೆಪವನ.ತಾಳ್ಳನು | ವಾಸಿಸದೆ ಹೇಳೆಂದು ಕೈಕೆಗೆ | ಧೀನನಾ ಗುತ ಬೇಡಿದನು ದಶರಥನು ತಲೆದಡವಿ | ೩ !! ದೇವಚಿತ್ರೆ ಸಂದೆ ನಗೆನಿಂ ! ದೇವದಾನವ ಕವನದೊಳಗಿ | ತಾವರಂಗಳ ಬೇಡುವೆನು ಪದಕೆರಗಿ ವಿನಯದಲಿ || ನೀವು ಭರತಂಗಿಂದೆಡೆತನವ ನೀವು ದೊಂದರ ಲೊಂದರಲಿ ರಘು | ಭ ವರನ ಕಳುಹುವುದು ಹದಿನಾಲ್ಕ ಬುದವನಕೆನುತ ||೪ | ಆ ನುಡಿಯನಾಲಿಸುತ ಬಿದ್ದನು | ಭಾನುಕುಲ ಮಕಿ ದರವನು ತಾ ! ನಾನೆ-ಕೆ ಛ ದಿಸಿದ ಮರವಿಳ ಗುರುಳುವಂದ ದಲಿ || ಜ್ಞಾನವಿಲ್ಲಮರ್ಛಯಿಂದಿರೆ | ವಾನವಾಧಿಪನಾ ಸುಮಂತ ನು [ ತಾನು ಬಂದನು ಕಾಣಬೆ' tನುತಾ ದಶರಥನನು || ೫{ II ರಾಜರೆ, ತುದಿಹರು ತಿಪ್ಪ ಸ | ವಾಸಸಹಿತ ವನಿಪ್ರಮುನಿನಿಜ 1 ರಾಜ ಮಂದಿ ರದ ಬ॰ತಂದಿಹನು ರ್ಪದಶಿ | ರಾರಾಜನೆ ದಶರಥೇ೦ದ ನೆ | ರಾಜನಾಗಲು ರಾಮನನು ನೀ | ವೀ ಜಗಕೆ ಪಟ್ಟಾಭಿಷೇಕವ ಮಾಡೆ ನುತ ನುಡಿದ | ೬ ” ಉತ್ತರವ ದಶರಥನು ಕೋಣದತಿ | ಬೆತ್ತರದ ದುಃಖವನು ತಾಂ ತಳೆ | ದತ್ಯ ವರ್ಧೆಯೊಳರಸುಮಂತ್ರಗೆ ನುಡಿ ದಳಕ್ಕೆಕೆ 1 ಇತ ನಿದ್ರೆ ಯೋಳಿರ್ಪನವನಿಸ | ಹೊತ್ತು ಮಾಡದೆ ಬರಿಸು ರಾಮನ | ನುyಮದ ಕಾಮಿಹುದೆಂದೆನುತವನ ಕಳುಹಿದಳು ||೬| ರಾಮನರಮನೆಗಾ ಸುಮಂತನು / ತಾಮಸವ ನುಳಿದೈದಿ ತಿಲ್ಲ