ಪುಟ:ಸೀತಾ ಚರಿತ್ರೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ.

ಇK ಈ ಗ) ೦ಥ ಕ್ಕೆ ಸಂಸ್ಕೃತದಲ್ಲಿರುವ ಶ್ರೀಮದಾ ಮಾಮುಣ, ಆನಂದ ರಾಮಾಯಣಗಳ ಮುಖ್ಯಧಾರವಾಗಿವೆ, ಕನ್ನಡ ದೇಶದ ವಿದ್ಯಾರ್ಥಿಗಳ ಉಪಯೋಗಕ್ಕಾಗಿಯ, ಬಾಲಕಿಯರಿಗೆ ಪತಿವ್ರತಾ ಭ* ಯುಂಟಾಗುವುದಕ್ಕಾಗಿಯ, ಪಠ್ಯಕಾವ್ಯದಲ್ಲಿ ಜ್ಞಾನ ಲಭಿಸುವು ದಕ್ಕಾಗಿಯ, ಸಪಾ ಸುಭಶೈಲಿಯಿಂದ ಭಾಮಿನಿ ಪಟ್ಟದಿಯ ರೂಪ ವಾಗಿ ಈ ಗ್ರಂಥವು ವಿರಚಿಸಲ್ಪಟ್ಟಿದೆ. ಲೋಕದಲ್ಲಿ ಪ್ರತಿಯೊಂದು ವಸ್ತುವೂ, ಮುಕ್ತವಾಗಿರುವಂತೆ ಈ ಗ್ರಂಥವೂ ಹೆಚ್ಚಾದ ದೆ.ಸದಿಂದ ಕೂಡಿದೆ ಎಂಬುವುದರಲ್ಲಿ ಸಂದೇಹವಿಲ್ಲ. “ ಗುಣದೋ ಬುಧೋಗೃಷ್ಣ ೩ಂದುಕ್ಷೇ೪ಾವಿವೇಕ್ಟರಃ | ಶಿರಸಾಶ್ಲಾಘತೇಪೂ ರ್ವ೦ ಪರಂಕಂಠನಿಯಚ್ಛತಿ | ?? ಎಂಬಂತಿರುವುದರಿಂದ ಗುಣಗಾಹಿ ಗಳಾದ ಪಂಡಿತರು ತಮಗೆ ಕಾಣಬರುವ ದೋಷವನ್ನು ತಿದ್ದಿ ನನಗೆ ತಿನಿ ಉತ್ತರೋತ್ತರ ಗ್ರಂಥವು ಸುಬದ್ದವಾಗುವಂತೆ ಸಹಾಯ ಮಾ ಡಬೇಕೆಂದು ಕೇವಲ ವಿಧೇಯನಾಗಿ ಪ್ರಾರ್ಥಿಸುತ್ತೇನೆ, ಈ ಗ್ರಂಥ ವನ್ನು ಓದುವ ಜನರು ಇದರಲ್ಲಿರುವ ಒಳ್ಳೆಯ ಸಂಗತಿಗಳನ್ನು ಮನ ಸ್ಸಿನಲ್ಲಿಟ್ಟುಕೊಂಡು ಅದರಂತೆ ಆಚರಿಸುತ್ತಾ ಬಂದರೆ ಅದೇ ನನಗೆ ಪ್ರತಿಫಲವೆಂದು ಹಾರೈಸುವೆನು, ಈ ಗ್ರಂಥವನ್ನು ಆಮೂಲಾಗ್ರವಾಗಿ ಪರಿಶೋಧಿಸಿ ಹಲವು ತಿದ್ದುಪಟುಗಳನ್ನು ಮಾಡಿ ಪ್ರಿಂಟಾಗುವ ಭಾಗದಲ್ಲಿ ಬಹಳ ಸಹಾಯವನ್ನು ಮಾಡಿರುವ ಕವಿ ಶಿಖಾಮಣಿ ಗಳಾದ ಮಾಗಡಿ ಗೌ. ಏ. ವಿ. ಸ್ಕೂಲ್ ಹೆಣ್ಮಾಸ್ಟರವರಾದ ಮಹಾ ರಾಜಶ್ರೀ ಕೆ. ರಾಮಸ್ವಾಮೈಯಚಾರವರಿಗೂ, ಗುಡಿಬಂಡಾ ಗೌ. ಏ. ವಿ. ಸ್ಕೂಲ್' ಹೆಡ್ಕಾಸ್ಟರವರಾದ ಮಹಾರಾಜತೆ ಏ, ಕೇಶವಯ್ಯ ನವರಿಗೂ ನಾನು ಬಹಳ ಕೃತಜ್ಞನಾಗಿದ್ದೇನೆ. ಕೊನೆಯಲ್ಲಿ ಕೊಟ್ಟಿ ರುವ ಶುದ್ಧಾಶುದ್ದ ಪತ್ರಿಕೆಯನ್ನು ನೋಡಿ ಅದರಂತೆ ಅಲ್ಲಲ್ಲಿ ಸರಿಮಾಡಿ ಕೊಂಡು ಪಠಿಸಬೇಕೆಂಬದಾಗಿ ವಾಚಕರೆಲ್ಲರನ್ನೂ ಬೇಡಿಕೊಳ್ಳುವನು. ಸಿ. ಎ. ಅಣ್ಣಯ್ಯ? ಸಹಾಯೋಪಾಧ್ಯಾಯಕ, ಗೆ ಏ, ಐ, ಸ್ಕೂಲ್ ರಾಬರ್ಟಸ್ರ ಪೇಟೆ, ಕೆ, ಜೈ ಎಫ್. ಗ್ರಂಥಕರ್ತರ ರುಜ್ ವಿಲ್ಲದ ಪ್ರಸ್ತಕವು ಕಳ:ವಿನ ಛಾರ್ಜಿಗೆ ಗುರಿಮಾಡಲ್ಪಡವುದು,