ಪುಟ:ಸುವರ್ಣಸುಂದರಿ.djvu/೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸುವರ್ಣಸುಂದರಿ ಇ���� ಒಂದನೆಯ ಪ್ರಕರಣ, ಸುವರ್ಣಾವತಿಯಲ್ಲಿ ಸುವರ್ಣಶೇಖರನೆಂಬ ಅರಸನಿದ್ದನು ಅವನಿಗೆ ಒಬ್ಬಳೇ ಮಗಳು ಆ ಮಗಳನ್ನು ಕಂಡರೆ ಸುವರ್ಣ ಶೇಖರನಿಗೆ ಬಹು ಪ್ರೀತಿ ಆದರೆ ಮಗಳಿಗಿಂತಲೂ ಅಧಿಕವಾಗಿ ಆತನು ಚಿನ್ನವನ್ನು ಪ್ರೀತಿಸುತ್ತಿದ್ದನು ಚಿನ್ನ ದಲ್ಲಿ ವಿನಾ ಮತ್ತಾ ವುದರಲ್ಲಿಯೂ ಆತನಿಗೆ ಹೆಚ್ಚು ಅಭಿಲಾಷೆಯೆ ಇರಲಿಲ್ಲ ಸುವರ್ಣ ವೆಂಬ ಶಬ್ದವು ಕಿಎಗ ಬಿದ್ದ ಕೂಡಲೆ ಸುವರ್ಣ ಶೇಖರನಿಗೆ ಹರ್ಷವು ಉಕ್ಕಿ ಉಕ್ಕಿ ಬರುತ್ತಿದ್ದಿತು ಇ ಕ್ಕೆ ಸರಿಯಾಗಿ ಅವ ನಿಗೆ ಅಪರಿಮಿತವಾದ ಐಶ್ವರ್ಯವೂ ಇದ್ದೀತು ಸುವರ್ಣಶೇಖರನ ಮಗಳು ಸದಾ ತಂದೆಯ ಸಮಾಸ ದಲ್ಲಿಯೇ ಆಟಪಾಟಗಳನ್ನಾಡುತ್ತ ಕಾಲವನ್ನು ಕಳೆಯುತ್ತಿದ್ದಳು ಈ ಮುದ್ದು ಗುವರಿಯಲ್ಲಿ ಪ್ರೇಮವು ಹೆಚ್ಚಿದಹಾಗೆಲ್ಲಾ ಅರಸನಿಗೆ ಐಶ್ವರ್ಯದಲ್ಲಿ ಆಸೆಯೂ ಹೆಚ್ಚುತ ಹೋಯಿತು ಅಯ್ಯೋ ಪಾಪ ! ಸುವರ್ಣ ಶೇಖರನು ತಾಯಿಯಿಲ್ಲದ ತುಗಳಿಗೆ ಏನು ಮಾಡಿಯಾನು ' ಮದ್ದು ಗುವರಿ ೩ ಸಂತೋಷದಿಂದ ಕಾಲವನ್ನು ಕಳೆಯುತ್ತಿದ್ದರೆ ಆತನಿಗೆ ಎಷ್ಟೋ ತೃಪ್ತಿ, ಮಗಳು ಸದಾ ಏಖಿಯಾಗಿರಬೇಕಾದರೆ ತಾನು ಲೆಕ್ಕ ವಿಲ್ಲದಷ್ಟು ಸವರನ್ನು ಗಳನ್ನು ಕೂಡಿಹಾಕಿ ಅವಳಿಗೆ ಕೊಡಬೇಕಾ ದುದಾವಶ್ಯಕವೆಂದು ಯೋಚಿಸಿದನು ಯೋಚನೆಗೆ ತಕ್ಕ ಹಾಗೆ