ಪುಟ:ಹಗಲಿರುಳು.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ಹಗಲಿರುಳು. | ೧ || ಅನುಷ್ಟುಪ್ ! ಹಗಲೂ ಇರುಳೂ ತಾವು ತಿರುಗುತ್ತಿರುವಂದದಿ || ಸುಖವೂ ದುಃಖವೂ ಮೇಲೆಮೇಲೆ ಬಪ್ಪುದುಮಂದಿಗೆ ಎಲ್ಲ ಕೂ ಕರ್ತೃವಾದೇವನದಕ್ಕಾನು ನಿಮಿತ್ತ ವೈ ಸೂಜಿ ಚಿಪ್ಪಿಗನೊಪ್ಪಿಂದ ನಲಂಬಟ್ಟೆಯೊಳೊಝಿಲ್ | ೨ | (ಎನ್ನುತ್ತ ಕಾಲನೆಂಬ ಸೂತ್ರಧಾರನು ಪ್ರವೇಶಿಸಿ) ಅಹಾ! ಸರ್ವಾಧಿಕಾರಿಯಾದ ಪರಮಾತ್ಮನ ದಯದಿಂದ, ನನ್ನ ಗತಿ, ಎಲ್ಲೆಲ್ಲಿ ಯ ತಡೆಯಿಲ್ಲದೆ ನಡೆಯುತ್ತಿದೆ. ಪಕ್ಷಪಾತವಿಡದೆ, ಲೋಕವೆಲ್ಲವನ್ನೂ, ಅವರ ವರ ಕರ್ಮಾನುಸಾರವಾಗಿ ನಡೆಯಿಸಬೇಕೆಂದು, ಅವನ ಕಟ್ಟಪ್ಪಣೆ ನನ್ನ ಮನಃ ಪೂರ್ವಕವಾದ ಎಣಿಕೆಯ ಹಾಗೆಯೆ, ಅದರಿಂದಲೇ ನನ್ನ ಅಧಿಕಾರವು ಶಾಶ್ವತ ವಾಯಿತು. ಆದರೇನು? ಮೊದಲು, ಅಧಿಕಾರದಲ್ಲಿ ಆಸೆಯಿತ್ತು. ಈಗ, ಅದನ್ನು, ಸರಿಯಾಗಿ ನಡೆಯಿಸುವುದು ಹೇಗೆ?” ಎಂಬ ಅಂಜಿಕೆಯಾಗಿದೆ. ಅದೇನೆಂದರೆಈಗ, ಇಡಿ ಲೋಕವೆ ಎರಡು ಕವಲಾಗಿದೆ, ಒಂದು ನಾಡಿಗೆ ಒಯ್ದರೆ, ಇನ್ನೊಂದು ಕಾಡಿಗೆ, ಒಂದುಕಡೆ, ಹಗಲಿನ ಬೆಳುಪು, ಮತ್ತೊಂದು ಕಡೆ, ಕತ್ತಲೆಯ ಕಪ್ಪು, ಈ ಇತ್ತಂಡವನ್ನು ಒತ್ತಟ್ಟಿಗೆ ತರುವುದೆಂದರೆ, ಸ್ವರ್ಗಪಾತಾಳಗಳನ್ನು, ಒಟ್ಟುಗೂಡಿ ಸುವ ಕೆಲಸವೆ. ಬೆಳಕೆಂದರೆ, ಬಹಳ ಮಂದಿ ಆಶಿಸತಕ್ಕುದು. ಪ್ರತಿಯೊಂದನ್ನೂ ನೋಡಿ ಬೇಕೆಂದುತನ್ನ ಬಾಗಿಲು ತೆರೆದು, ಅಣಕಿಸುತ್ತಿರುವ ಕಣ್ಣ ಬೊಂಬೆಯನ್ನು, ಕೈ ಗೊಟ್ಟು, ಬೇಕಾದಲ್ಲಿ ಗೆ ನಡೆಯಿಸುವುದರಿಂದಲೆ, ಅದಕ್ಕೆ ಅಷ್ಟು ಮೇಲೆ, (ಯೋಚಿಸಿ) ಆದರೆ, ಬೆಳಕು, ಆ ಕಣ್ಣಿಗೆ, ಅಷ್ಟು ಸಹಾಯಮಾಡಲಿಕ್ಕೆ, ಏನಾದರೂ ಕಾರಣ ವಿದೆಯೆ? ಹೌದು, ಕಾರಣವಿಲ್ಲದೆ ಕಾರವಿರಲಾರದು. ತಾಯಿ ಇಲ್ಲದೆ ಮಗುವೆ ಇಂದ?-ಹೋ! ನೆನಪಿನ ಬೀಗದ ಕೈ ಕೈಗೆ ಸಿಕ್ಕಿತು. ಕಣ್ಣೆಂದರೆ, ಬೆಳಕಿನ ಸಮೀಪದ ಬಂಧು, ಅದರಿಂದಲೆ, ಬೆಳಕು, ಕಣ್ಣನ್ನು ಎಲ್ಲಿ ಬೇಕಾದರೂ ನಡೆಯಿಸಿ, ಬೇಕೆಂಬಷ್ಟು ಕಾಣಿಸುವುದು, ಆ ಹೊರಗಿದ್ದು ದಾರಿತೋರಿಸುವ ಬೆಳಕು ಇಲ್ಲದಿರುವುದ ರಿಂದಲೆ, ರಾತ್ರಿಯಲ್ಲಿ ಗತಿಗಾಣದೆ ಕಣ್ಣು ಮುಚ್ಚುವುದು, ದೊಡ್ಡವರು, ಮುಂದು