ಪುಟ:ಹಗಲಿರುಳು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ರ್ಕ ಆ ಆರ್ಯನ ರೀತಿಯ ಗುಟ್ಟನ್ನು ಬಿಚ್ಚುವ ಮಾತು ಇನ್ನೊಂದು. ಇನಮ್ಮ ಶನೈಶ್ಚರನೆಂದರೆ, ನಿಮ್ಮ ಆರ್ಯನ ಪುತ್ರನೆಂಬುದು ಎಲ್ಲರಿಗೂ ತಿಳಿದ ಸಂಗತಿಯಷ್ಟೆ, ಇವನು, ಆ ತಂದೆಯ ಪೋಷಣೆಯಲ್ಲಿಯೇ ಇದ್ದು, ಬೇಸತ್ತು ಮಂದನಾಗಿದ್ದರೂ, ಕಡೆಗೆ, ಹೇಗೋ ಅಲ್ಲಿಂದ ಹೊರಟು ಇಲ್ಲಿಗೆ ಬಂದಂದಿ ನಿಂದ, ನಮ್ಮ ಈ ರಾಜಹಿತನಾಗಿ ಬಹಳ ಪ್ರಸಿದ್ಧನಾಗಿದ್ದಾನೆ, ಮಗನ ಮೋರೆಯನ್ನೆ ನೋಡದವನಿಗೆ ಮಂದಿಯಲ್ಲಿ ಮಮತೆಯೆ? ಇದು ಸುಳ್ಳೋ, ಬದ್ಧವೊ ಎಂಬುದನ್ನು ಇವನಲ್ಲಿ ಕೇಳಿ ತಿಳಿದುಕೊಳ್ಳಬಹುದು, ಬೇರು ಬಲ್ಲ ವ ರಿರುವಾಗ ಎಲೆ ಮಸುವುದೇಕೆ? ಹೆಚ್ಚೇನು, ಆ ತೇಜಸ್ವಿಗೆ ಟಿಕ್ಕಿನ ಹರಳಿ ನಂತೆ ಮೇಲಿಂದಮೇಲೆ ಕಣ್ಣುಗಟ್ಟುವ ಹೊಳಪಲ್ಲದೆ ಒಳಗಿಂದೊಳಗೆ ಹಾಗಿಲ್ಲ. ಆತನ ನಡತೆಯನಿರೀಕ್ಷಣೆಗಾಗಿ ಹಿಂದಕ್ಕೆ ತಿರುಗಿ ನೋಡು, ಅವನು ಹೋದಲ್ಲಿ ಕಪ್ಪು, ಬಂದಲ್ಲಿ ಕಪ್ಪು, ಅದರಿಂದಲೆ ಅವನಿಗೆ ಆದಿಯಿಂದಲೇ ಕೃಷ್ಣ ವರ್ತ್ಮನೆಂಬ ಹೆಸರು, ಅವನೊಡನೆಯೇ, ಇನ್ನೂ ಇದ್ದರೆ, ಬರಿಗಲ್ಲಿಗೆ ನಿರ ರ್ಥಕವಾಗಿ ಬೆಲೆಗೊಟ್ಟು ತಲೆಗೆಟ್ಟಂತಾಗುವುದು, ನಿನ್ನ ಹಿತಕ್ಕಾಗಿಯೆ ಇಷ್ಟೆಲ್ಲ ಹೇಳುತ್ತೇವೆಯಲ್ಲದೆ, ಇದರಿಂದ ನಮಗೇನೂ ಲಾಭವಿಲ್ಲ." [ಇದು ಅವನ ಕಿವಿದುಂಬಿಸಿದ ಮಾತಿನ ಪಟ್ಟಿ. ಅವನ ಎಣಿಕೆಯ! ಈಗ ಅತ್ತಿತ್ತ ಒಯ್ದಳೆಯಹತ್ತಿದೆ. ಆದರೇನು? ಲೋಕದ ಮನಸ್ಸು ಒಂದಿ ನ್ಯೂ ಕದಲಲಿಲ್ಲ.] ನಕ್ಷತುಪತಿ:- ನಿಮ್ಮ ಉಪಾಯವು ಬಹಳ ಅಚ್ಚುಗಟ್ಟಿನದು, ತಲೆಹೊಕ್ಕರೆ ತಾನೇ ಹೋಗಬಹುದು' ಎಂಬುದು ಹಲವುಕಡೆಗಳಲ್ಲಿ ಅನುಭವಕ್ಕೆ ಬಂದ ಸಂಗತಿ ಸೆರೆಯಲ್ಲಿ ಹೊಕ್ಕ ನೀರು, ಹಡಗನ್ನೆ ಮುಳುಗಿಸಿ ತನ್ನ ಒಳ ಪರಿಸಿಬಿಡುವುದಲ್ಲವೆ? ಆದರೆ, ಈಗ ನಮ್ಮ ಗುಟ್ಟಿನ ಆಳವನ್ನು ಮಾತ್ರ ಅಂಥವರಿಗೆ ಕಾಣಿಸದೆ ಗಂಭೀರವಾಗಿರಬೇಕು, ಅಲ್ಲ ವಾದರೆ ಅಪಾಯವು ಆವರಿಸಿಬಿಡುವುದು, ನೋಡು, ನೀರು ಮಾತ್ರವೆ ಸೆರೆಗಳಲ್ಲಿ ಮೇಲೆ ೧ ಮಂದ = ಶನಿ, ಮಢ, : ಕೃಷ್ಣ ರ್ವ ಅಗ್ನಿ, ದುರ್ಮಾರ್ಗಿ,