ಪುಟ:ಹಗಲಿರುಳು.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ರೂಪನಾದ ತಂದೆಯನ್ನೇ ಮರೆತ ಮೇಲೆ, ನಿನ್ನ ಎದೆ ಕರಗಿ ಇನ್ನಾವ ಕಡೆಗೆ ಹರಿಯಲಿಕ್ಕಿದೆ ? ಅದು ಮಂಜುಗಡ್ಡೆಯ ಸರಿ. | ೧ || ಕುಸುಮ ಷಟ್ರದಿ { ಇನನೊಡನೆ ಕೂಡಿ ನಗುವಾನಳಿನಿಯೊಂದಿಷ್ಟು ನೆನೆವುದೇ ಹುಟ್ಟಿದ ಕಸರು ನೆಲವನು? || ಮನವಿಡದೆ ಬೆನ್ನು ಹಾಕುತ ಮೇಲೆನೋಳ್ಳು ದೆಲೆ ವನಿತೆ, ಅದು ನಿನ್ನಿಂದಲೇ ಕಲಿತುದೆ? ಚೌಪದಿ 1 ಹಡೆದು ಹೊರೆಯುತ ನಡೆಯಿಸುತ ನುಡಿಯ ಕಲಿಸಿ ಬಡತನದ ಹೇಳಲಾಗದ ಕಷ್ಟ ಸೈಸಿ || ಹುಡುಕಿ ಗಂಡನ ಕೈಗೆ ಕೊಡೆ ಪುನರ್ಜನ್ಮ ಪಡೆದವರವೋಲು ಮರೆತೆಯೆ ನಿನ್ನ ಕರ್ಮ ? ತನ್ನ ಮನೆಯಲ್ಲಿ ಅಶನಧ್ವಂಸಕಾಗಿ ಇನ್ನಿಲ್ಲಿ ಬಂದನೆಂದೆಣಿಸಿದೆಯೊ ನೀನು ? ನಿನ್ನನೇ ನಿಷ್ಠಾವದಿಂ ಸಾಕಿದವಗೆ ಅನ್ನಕೇಂ ಕಡವೆ ನಾಡಿನ ಬಟ್ಟಲೊಳಗೆ ? || ೨ || 11 ೩ || ಆಗ ವೆಂಕಣ್ಣನು ಆಕೆಯನ್ನು ಯಾಕೆ ಬರಿದೆ ಬಯ್ಯುವೆ? ನನ್ನ ಬಡತನವನ್ನೂ, ಅಲ್ಲವೆ, ಅವಳಿಗೆ ಸರಿಯಾದ ಜಾಲ್ಯ ಶಿಕ್ಷಣವನ್ನು ಕೊಡ ಲಾರದ ನನ್ನನ್ನೂ ಬಯ್ಯಬೇಕು.” ಎಂದನು, ಆ ಮೇಲೆ, ಮಗಳು ತಂದೆಯ ಕೈಕಾಲುಹಿಡಿದುಕೊಂಡು ಪಶ್ಚಾತ್ತಾಪಪಟ್ಟಳಂತೆ. ಹಾಗೆಯೇ ನಮ್ಮ ರಾತ್ರಿ ಯ ಈಗ ರೂಪಾಂತರವನ್ನೆ ಹೊಂದಿರುವಳು. ಎಂದಮೇಲೆ, ಲೋಕವು ನಮ್ಮ ಹಗೆಗಟ್ಟುತ್ತಿರುವುದು ಅಷ್ಟಿಷ್ಟೆಂದು ಬಣ್ಣಿಸುವುದು ಹೇಗೆ ? “ನಮ್ಮ ವರೆಲ್ಲರೂ ನೀಚರು, ಅವರು ನಾಡಿಗೆ ಅಡಿಯಿಡಲೆ ಬಾರದು. ಅಷ್ಟೆ ಅಲ್ಲ, ಆಗಾಗ ಈ ಕಾಡಿಗೂ ಬಂದು, ಆ ನಾಡವರು ನಮ್ಮವರನ್ನು ಗುಂಡಿನ ಬಾಯಿಗೆ ಕಟ್ಟುವುದೂ ನ್ಯಾಯಸಮ್ಮತವು !” ಈ ಪ್ರಕೃತಿವಿರುದ್ಧವಾದ, ಅಸಹ್ಯವಾದ, ಅವರ ಉಪಟಳಗಳು ಲೆಕ್ಕಕ್ಕೆ ಸಿಕ್ಕದಷ್ಟು, ಅದು ಹೇಗೂ ಇರಲಿ, ಎಂದು ಸೈರಿಸಿಕೊಂಡು ಹೆಣ್ಣು ಕೊಟ್ಟು, ಈ ಹೊಸದೊರೆಯಿಂದ ನ್ಯಾಯವನ್ನು ನಿರೀಕ್ಷಿಸುತ್ತಿದ್ದುದು ಬೆಲೆಗೊಟ್ಟು ಹಾಯುವ ಎತ್ತನ್ನು ಕೊಂಡಂತಾಯಿತು. ಇರಲಿ, ಈ ವಿಷಯದಲ್ಲಿ, ಸರ್ವಪ್ರಯತ್ನವನ್ನಾ ದರೂ ಮಾಡಿ ಒಂದು ಕೈ ನೋಡುವುದೆ ಸಿದ್ಧವು, ತಂಗಿ, ಕೊಟ್ಟ ಕೂಸು ಕುಲದಿಂದ ಹೊರಗೆ ಎಂಬ ಗಾದೆಗೆ, ನಿನ್ನಕ್ಕನಾದ ಕತ್ತಲೆ ಆದರ್ಶವಾ