ಪುಟ:ಹಗಲಿರುಳು.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಜುಲಾಯಿ ೧೯೧೮. ಪ೦ ಚ ಮಾಂ ಕ +++++-- [ನಾಡವರಿಗೆ ಎಡೆಗೊಡುವಂತೆ ಕಾಡವರ ಕಟ್ಟೆ ಅಳಿಯಿತು. ಶುಭೋ ದಯಧ ಡಂಗುರಸಾರುವಂತ ಕೋಳಿಯ ನೀಳದ ಕೂಗು ಕೇಳತೊಡಗಿತು. ಒಡನೆ, ಗುರುವನ್ನು ಅನುಸರಿಸಿ ಹಾಡುವ ಶಿಷ್ಯರ ಪಾಠದಂತೆ, ನೂರಾರು ಹುಂಜಗಳು ಬಾಯ್ದೆರೆದುವು, ಆ ಬೋಧನೆಯಿಂದ ಎಚ್ಚರಿತ ಬೇರೆ ಹಕ್ಕಿ ಗಳೂ ಮುಂದಣ ದಾರಿ ಏನೆಂದು ಕಿಂಕಿಂ' ಗುಟ್ಟಿದುವು. ಮಾತು ಮುಟ್ಟಿದ್ದ ಕೋಗಿಲೆಯ ಹಾಡು ಕೊಡಿಹರಿದು, ಗೀತಾರಂಭವಾಯಿತು. ಜಲಧರನು ಸ್ವಚ್ಛತೆಯಿಂದ ಅನುರಕ್ತನಾದುದು ವೃದ್ದಾ ನಾರೀಪತಿವ್ರತಾ' ಎಂಬಂತೆ ಎಂದು ಕೆಲವರು ಹೇಳಿದರೂ, ನಾವು, ಆರ್ಯನ ಆಗಮನಕಾಲದ ಸುಲಕ್ಷಣದಿಂದ ಲೆಂದೆ ಹೇಳುತ್ತೇವೆ. ಸದಾಗತಿಯ ಬಿರುಸೂ ತಣ್ಣಗಾಗಿತ್ತು. ಮನೆಮನೆ ಗಳಲ್ಲಿ ತೇಜಸ್ವಿಯ ಕಣ್ಣೆರೆಯತೊಡಗಿದನು, ಅಡಿಯಾಳುಗಳೊಳಗೆ, ಎಷ್ಟೆ ವೈಮನಸ್ಯವಿದ್ದರೂ, ಸರ್ವಸಮದೃಷ್ಟಿಯ ಮೇಲಾಳಿನ ಸಮುಖದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಕೈಜೋಡಿಸುತ್ತಾರೆ, ನೂರಾರು ದಾರಿಗಳು ಊರೂರೊಳಗೆ ಎಲ್ಲೆಲ್ಲಿಯೂ ಸುಂದಿಸುರುತಿಸುಳಿದಾಡಿದರೂ ಪಟ್ಟಣದಲ್ಲಿ ಎಲ್ಲವೂ ಕಲೆತು ಕೂಡುತ್ತವೆಯಲ್ಲವೆ? ಆಗ, ಕರುಗಳು | ೧ || ಕುಸುವು ಪಟ್ಟದಿ || ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಕೊರಳನಿದೊ | ಅನ್ನಿಗರು ಕಟ್ಟಿ ದರದೊಳಿರಿಸುತ || ನನ್ನ ಹಕ್ಕಿನ ಪಾಲಿಗಡ್ಡ ಬಹರನ್ಯಾಯ | ವಾರಿಗೆಂಬೆ ನಿನಗಲ್ಲ ದಂಬೆ ನಮ್ಮನ್ನು ಸಾಕುವನಿಗತಿ ಮೋಹವಿದ್ದರೂ i ದುರ್ಮನಸ್ಸಿನಲ್ಲಿ ಹುಲ್ಲಿ ತುಪಾಲಂ || ತಮ್ಮ ಸ್ವಾರ್ಥಕ್ಕಾಗಿ ಸೆಳೆವ ದೂತರ ಆಟ್ಟ ! ಹೆಮ್ಮೆಯನು ತಡೆದು ಮೊಲೆಗೊಡುವುದಂಬೆ | > | ದನ | ಎಲೆ ಕರುವ ಕಾಡವಗಗಳ ಬಾಯಿಯಿಂದುಳಿಸಿ | ಬಳಿಕ ನಮ್ಮನು ಮೊದಲೆಳೇ ಪೂಜಿಸಿ || ಸಲಹುವಾ ನರರ ತಪ್ಪುಗಳ ಹುಡುಕದೆ ರೋಮ | ಗಳನುಗುಳಿ ಪಾಲುಣ್ಣಬೇಹುದಂಬಾ 11 ತಿ ||